newsfirstkannada.com

ಬೌಲಿಂಗ್​​ನಲ್ಲಿ ಶಮಿ, ಬೂಮ್ರಾ ಕಮಾಲ್​​.. ಇಂಗ್ಲೆಂಡ್​ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ

Share :

29-10-2023

    ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್​​ ಟೂರ್ನಿ

    ಇಂಗ್ಲೆಂಡ್​ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ!

    ಕ್ಯಾಪ್ಟನ್​ ರೋಹಿತ್​ಗೆ ಮ್ಯಾನ್​ ಆಫ್​ ದಿ ಮ್ಯಾಚ್​

ಇಂದು ಲಕ್ನೋ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ.

ಟೀಂ ಇಂಡಿಯಾದ ನೀಡಿದ 230 ರನ್​ಗಳ ಸಾಧಾರಣ ಟಾರ್ಗೆಟ್​​ ಬೆನ್ನತ್ತಿದ ಇಂಗ್ಲೆಂಡ್​​​​​ 35 ಓವರ್​ಗಳಿಗೆ ಆಲೌಟ್​ ಆಗಿದೆ. ಜಾನಿ ಬೈರ್​ಸ್ಟೋ 14, ಡೇವಿಡ್​ ಮಲನ್​​ 16, ಜೋಸ್​ ಬಟ್ಲರ್​ 10, ಮೊಯೀನ್​​ ಅಲಿ 15, ಲಿಯಮ್​ ಲಿವಿಂಗ್​ಸ್ಟೋನ್​​ 27, ಕ್ರಿಸ್​ ವೋಕ್ಸ್​ 10, ಡೇವಿಡ್​ ವಿಲ್ಲಿ 16, ಆದಿಲ್​ ರಶೀದ್​​ 13 ರನ್​ ಗಳಿಸಿದರು.

ಭಾರತ ತಂಡದ ಬೌಲರ್​ಗಳು ಕಮಾಲ್​ ಮಾಡಿದ್ರು. ಜಸ್​ಪ್ರಿತ್​ ಬೂಮ್ರಾ 3, ಮೊಹಮ್ಮದ್​ ಶಮಿ 4, ಕುಲ್ದೀಪ್​ ಯಾದವ್​​ 2, ಜಡೇಜಾ 1 ವಿಕೆಟ್​ ತೆಗೆದರು.

ಟಾಸ್​ ಸೋತು ಫಸ್ಟ್​ ಬ್ಯಾಟಿಂಗ್​ ಮಾಡಿದ ಟೀಂ ಇಂಡಿಯಾದ ಪರ ಓಪನರ್​ ಆಗಿ ಬಂದ ರೋಹಿತ್​ ಶರ್ಮಾ ಅಗ್ರೆಸ್ಸಿವ್​ ಆಗಿಯೇ ಕ್ರಿಕೆಟ್​ ಆಡಿದರು. ತಾನು ಎದುರಿಸಿದ 101 ಎಸೆತಗಳಲ್ಲಿ ಬರೋಬ್ಬರಿ 3 ಸಿಕ್ಸರ್​​, 10 ಫೋರ್​ ಸಮೇತ 87 ರನ್​ ಸಿಡಿಸಿದರು.

ಶುಭ್ಮನ್​​ ಗಿಲ್​ 9, ಶ್ರೇಯಸ್​ ಅಯ್ಯರ್​ 4, ಕೊಹ್ಲಿ ಡಕೌಟ್​ ಆದರು. ಬಳಿಕ ಕ್ರೀಸ್​ಗೆ ಬಂದ ಕೆ.ಎಲ್​ ರಾಹುಲ್​ 58 ಬಾಲ್​ನಲ್ಲಿ 3 ಫೋರ್​ ಸಮೇತ 38 ರನ್​ ಗಳಿಸಿದರು. ನಂತರ ಬಂದ ಮಿಸ್ಟರ್​ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್​ ಯಾದವ್​​ 1 ಸಿಕ್ಸರ್​​, 4 ಫೋರ್​ ಸಮೇತ 49 ರನ್​​ ಸಿಡಿಸಿ ಅರ್ಧಶತಕದಿಂದ ವಂಚಿತರಾದರು.

ಜಡೇಜಾ 8, ಜಸ್​ಪ್ರಿತ್​ ಬೂಮ್ರಾ 16, ಕುಲ್ದೀಪ್​ ಯಾದವ್​​ 9 ರನ್​​ ಗಳಿಸಿದರು. ಈ ಮೂಲಕ ಟೀಂ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 229 ರನ್​​ ಪೇರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ​

ಬೌಲಿಂಗ್​​ನಲ್ಲಿ ಶಮಿ, ಬೂಮ್ರಾ ಕಮಾಲ್​​.. ಇಂಗ್ಲೆಂಡ್​ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ

https://newsfirstlive.com/wp-content/uploads/2023/10/Team-India-wins.jpg

Load More