newsfirstkannada.com

×

ಶುಭ್ಮನ್​​ ಗಿಲ್​ಗೆ ಬಿಗ್​ ಶಾಕ್​​​; ಟೀಮ್​ ಇಂಡಿಯಾದ ಸ್ಟಾರ್​​ ಆಟಗಾರನಿಗೆ ಮಣೆ!

Share :

Published September 16, 2024 at 6:29pm

    ಟೀಮ್​​ ಇಂಡಿಯಾ, ಬಾಂಗ್ಲಾದೇಶದ ನಡುವಿನ ಟಿ20 ಸರಣಿ!

    ಅಕ್ಟೋಬರ್ 7ನೇ ತಾರೀಕಿನಿಂದ ಬಾಂಗ್ಲಾ ವಿರುದ್ಧ ಟಿ20 ಶುರು

    ಭಾರತ ತಂಡದ ಸ್ಟಾರ್​​ ಯುವ ಬ್ಯಾಟರ್​​​ಗೆ ತಂಡದಲ್ಲಿ ಅವಕಾಶ

ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಕ್ರಿಕೆಟರ್​​ ಇಶಾನ್​​ ಕಿಶನ್​​. ಇವರು 10 ತಿಂಗಳಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ರು. ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ವೈಯಕ್ತಿಕ ಕಾರಣ ಕೊಟ್ಟು ಅಪ್ಘಾನ್​​ ವಿರುದ್ಧದ ಟಿ20 ಸರಣಿಯಿಂದಲೇ ಹೊರಬಂದಿದ್ರು. ಹೀಗಾಗಿ ಅಂದಿನ ಟೀಮ್​ ಇಂಡಿಯಾ ಮುಖ್ಯ ಕೋಚ್​​​ ಮತ್ತು ಬಿಸಿಸಿಐ ಸೆಲೆಕ್ಷನ್​ ಕಮಿಟಿ ಇವರನ್ನು ಸೆಂಟ್ರಲ್​ ಕಾಂಟ್ರಾಕ್ಟ್​​ನಿಂದಲೇ ಕಿತ್ತು ಎಸೆದಿತ್ತು. ಈಗ ಮತ್ತೊಮ್ಮೆ ಇಶಾನ್‌ ಕಿಶನ್​ಗೆ ಬ್ಲ್ಯೂ ಜೆರ್ಸಿ ಧರಿಸುವ ಅವಕಾಶ ಬಂದಿದೆ.

ಟೀಮ್​ ಇಂಡಿಯಾ ಮತ್ತು ಬಾಂಗ್ಲಾದೇಶದ ನಡುವಿನ 2 ಪಂದ್ಯಗಳ ಟೆಸ್ಟ್​​ ಸರಣಿಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 19ನೇ ತಾರೀಕಿನಿಂದ ಚೆನ್ನೈನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಮೊದಲ ಟೆಸ್ಟ್​​​ ಪಂದ್ಯಕ್ಕಾಗಿ ಟೀಮ್​ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಇದರ ಮಧ್ಯೆ ಟೀಮ್​ ಇಂಡಿಯಾ ಬಾಂಗ್ಲಾ ವಿರುದ್ಧ ಟಿ20 ಸರಣಿ ಆಡಲಿದ್ದು, ಬಿಗ್​ ಅಪ್ಡೇಟ್​​ ಒಂದಿದೆ.

ಶುಭ್ಮನ್​ ಗಿಲ್​ ಔಟ್​​!

ಬಾಂಗ್ಲಾ ವಿರುದ್ಧ ಟಿ20 ಸರಣಿಯಿಂದ ಟೀಮ್​ ಇಂಡಿಯಾ ಉಪನಾಯಕ ಶುಭ್ಮನ್​ ಗಿಲ್​ಗೆ ಕೊಕ್​ ನೀಡಲಾಗುತ್ತಿದೆ. ಅಂದರೆ ಟಿ20 ಸರಣಿಯಿಂದ ಕೈ ಬಿಡುತ್ತಿಲ್ಲ, ಬದಲಿಗೆ ಗಿಲ್‌ ಅವರಿಗೆ ರೆಸ್ಟ್​ ನೀಡೋ ಸಾಧ್ಯತೆ ಇದೆ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿ ಗಮನದಲ್ಲಿಟ್ಟುಕೊಂಡು ಗಿಲ್​ಗೆ ರೆಸ್ಟ್​ ಕೊಡುವ ಪ್ಲಾನ್​ ಬಿಸಿಸಿಯದ್ದು.

ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಇಶಾನ್​​!

ಅಕ್ಟೋಬರ್ 7ನೇ ತಾರೀಕಿನಿಂದ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿ ಶುರುವಾಗಲಿದೆ. ರೆಸ್ಟ್​ ನೀಡುವ ಸಾಧ್ಯತೆ ಇರುವ ಕಾರಣ ಗಿಲ್​​ ಭಾರತ ಟಿ20 ಸೇರುವುದು ಡೌಟ್​​. ಹೀಗಾಗಿ ಇವರ ಸ್ಥಾನದಲ್ಲಿ ದುಲೀಪ್ ಟ್ರೋಫಿಯಲ್ಲಿ ಮಿಂಚುತ್ತಿರೋ ಇಶಾನ್‌ ಕಿಶನ್​ಗೆ ಸ್ಥಾನ ನೀಡಬಹುದು. ದುಲೀಪ್ ಟ್ರೋಫಿಯಲ್ಲಿ ಸತತ ಸ್ಥಿರ ಪ್ರದರ್ಶನವನ್ನು ನೀಡಿರೋ ಕಾರಣ ಆಯ್ಕೆದಾರರು ಇಶಾನ್​​ಗೆ ಮಣೆ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಟಿ20 ಸೀರೀಸ್​​; ಟೀಮ್​ ಇಂಡಿಯಾದ ಉಪನಾಯಕ ಗಿಲ್​ಗೆ ಬಿಗ್​ ಶಾಕ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಶುಭ್ಮನ್​​ ಗಿಲ್​ಗೆ ಬಿಗ್​ ಶಾಕ್​​​; ಟೀಮ್​ ಇಂಡಿಯಾದ ಸ್ಟಾರ್​​ ಆಟಗಾರನಿಗೆ ಮಣೆ!

https://newsfirstlive.com/wp-content/uploads/2024/05/Team-India_m.jpg

Load More