ಟೀಮ್ ಇಂಡಿಯಾದ ಯುವ ಬ್ಯಾಟರ್ನಿಂದ ಸ್ಫೋಟಕ ಬ್ಯಾಟಿಂಗ್
ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದ ಯುವ ಬ್ಯಾಟರ್ ಯಾರು..?
ದೆಹಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ
ಟೀಮ್ ಇಂಡಿಯಾದ ಯುವ ಬ್ಯಾಟರ್ ಈತ. ಈ ಬ್ಯಾಟರ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಗಮನ ಸೆಳೆದಿದ್ದಾರೆ. ಸದ್ಯ ದೆಹಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ಇವರ ಬ್ಯಾಟಿಂಗ್ಗೆ ಇಡೀ ಕ್ರೀಡಾಲೋಕವೇ ಮೆಚ್ಚುಗೆ ವ್ಯಕ್ತಪಡಿಸಿದೆ.
AYUSH BADONI HAS JUST SCORED 165(55) WITH 19 SIXES 🤯🤯🤯🤯 pic.twitter.com/3SpihBALNL
— Lucknow Super Giants (@LucknowIPL) August 31, 2024
55 ಎಸೆತ, 19 ಸಿಕ್ಸರ್ ಮತ್ತು 8 ಬೌಂಡರಿ
ಯೆಸ್, ಯುವ ಬ್ಯಾಟರ್ ಆಯುಷ್ ಬದೋನಿ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ್ರು. ತಾನು ಎದುರಿಸಿದ ಕೇವಲ 55 ಎಸೆತಗಳಲ್ಲಿ ಬರೋಬ್ಬರಿ 165 ರನ್ ಚಚ್ಚಿದ್ರು. ಬ್ಯಾಕ್ ಟು ಬ್ಯಾಕ್ 19 ಸಿಕ್ಸರ್ ಹಾಗೂ 8 ಬೌಂಡರಿಗಳನ್ನು ಸಿಡಿಸಿದ್ರು. ಆಯುಷ್ ಬಡೋನಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರ ಬ್ಯಾಟಿಂಗ್ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಸಿಕ್ಸರ್ ಸಿಡಿಸಲು ಸಖತ್ ಫೇಮಸ್ ಕ್ರಿಸ್ ಗೇಲ್. ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಯೂನಿವರ್ಸಲ್ ಬಾಸ್ ಹೆಸರು ಮಾಡಿದವರು. ಇವರು ಮೈದಾನಕ್ಕೆ ಇಳಿದರೆ ಬಿಗ್ ಹಿಟ್ ಫಿಕ್ಸ್. ಈಗ ಕ್ರಿಸ್ ಗೇಲ್ ಆಟವನ್ನೇ ನೆನಪಿಸುವ ಆಟ ಆಡಿದ್ದು ಮತ್ಯಾರು ಅಲ್ಲ ಆಯುಷ್ ಬದೋನಿ. ಆಯುಷ್ ಬದೋನಿ ಐಪಿಎಲ್‌ನಲ್ಲಿ 42 ಪಂದ್ಯಗಳನ್ನು ಆಡಿದ್ದು, 24ರ ಸರಾಸರಿಯಲ್ಲಿ 634 ರನ್ ಸೇರಿಸಿದ್ದಾರೆ. ಇದರಲ್ಲಿ 4 ಅರ್ಧಶತಕಗಳು ಇವೆ.
ಇದನ್ನೂ ಓದಿ: ಆರ್ಸಿಬಿ ತಂಡದಿಂದ ಈ ಇಬ್ಬರು ಸ್ಟಾರ್ ಆಟಗಾರರಿಗೆ ಕೊಕ್; ಬಲಿಷ್ಠ ಪ್ಲೇಯರ್ಸ್ ಮೇಲೆ ಕಣ್ಣು!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ