newsfirstkannada.com

6,6,6,6,6,6,6,6,4,4,4,4,4,4,4,4,4,4,4,4,4,4,4,4,4; ಸ್ಫೋಟಕ ದ್ವಿಶತಕ ಸಿಡಿಸಿದ ಟೀಮ್​ ಇಂಡಿಯಾ ಬ್ಯಾಟರ್​​!

Share :

Published August 20, 2024 at 5:33pm

Update August 20, 2024 at 5:38pm

    ಡಬಲ್​ ಸೆಂಚೂರಿ ಸಿಡಿಸಿದ ಟೀಮ್​ ಇಂಡಿಯಾದ ಯುವ ಬ್ಯಾಟರ್​​

    ದೇಶೀಯ ಕ್ರಿಕೆಟ್​ನಲ್ಲಿ ಜಮ್ಮು-ಕಾಶ್ಮೀರದ ಸ್ಟಾರ್​​​ ಬ್ಯಾಟರ್ ಅಬ್ಬರ!

    ಬುಚ್ಚಿ ಬಾಬು ಟ್ರೋಫಿಯಲ್ಲಿ ದಿಟ್ಟ ಆಟ ಪ್ರದರ್ಶಿಸಿ ದಾಖಲೆ ಬರೆದ್ರು

ಟೀಮ್​ ಇಂಡಿಯಾದ ಎಲ್ಲಾ ಆಟಗಾರರು ದೇಶೀಯ ಕ್ರಿಕೆಟ್​ ಆಡಲೇಬೇಕು ಎಂದು ಬಿಸಿಸಿಐ ಸೂಚನೆ ಕೊಟ್ಟ ಮೇಲೆ ಎಲ್ಲೆಡೆ ಬುಚ್ಚಿ ಬಾಬು ಟ್ರೋಫಿ ಸದ್ದು ಮಾಡುತ್ತಿದೆ. ಭಾರತ ಟಿ20 ಕ್ರಿಕೆಟ್​ ತಂಡದ ಕ್ಯಾಪ್ಟನ್​ ಆಗಿರೋ ಸೂರ್ಯಕುಮಾರ್​ ಯಾದವ್​​, ಸ್ಟಾರ್​ ವಿಕೆಟ್​ ಕೀಪರ್​​ ಇಶಾನ್​ ಕಿಶನ್​​​ ಸೇರಿದಂತೆ ಹಲವರು ಈ ಟೂರ್ನಿಯಲ್ಲಿ ಆಡುತ್ತಿರೋ ಕಾರಣ ಬಹಳ ಚರ್ಚೆಯಲ್ಲಿದೆ.

ಇತ್ತೀಚೆಗಷ್ಟೇ ಭಾರತ ತಂಡದಿಂದ ಹೊರಗುಳಿದಿದ್ದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಭರ್ಜರಿ ಶತಕ ಸಿಡಿಸಿದ್ರು. ಈ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಸ್ಟಾರ್​​ ಓಪನಿಂಗ್​ ಬ್ಯಾಟರ್​​​​ ಬುಚ್ಚಿ ಬಾಬು ಟ್ರೋಫಿಯಲ್ಲಿ ದಿಟ್ಟ ಆಟ ಪ್ರದರ್ಶಿಸಿದ್ದಾರೆ.

ಚತ್ತೀಸ್​ಗಡ ವಿರುದ್ಧದ ಮೊದಲ ಇನ್ನಿಂಗ್ಸ್​ನಲ್ಲಿ ಜಮ್ಮು-ಕಾಶ್ಮೀರದ ಓಪನಿಂಗ್​ ಬ್ಯಾಟರ್​​​ ಶುಭಮ್​ ಖಜುರಿಯಾ ಅವರು ಸ್ಫೋಟಕ ಡಬಲ್​ ಸೆಂಚೂರಿ ಸಿಡಿಸಿದ್ರು. ತಾನು ಎದುರಿಸಿದ 368 ಬಾಲ್​ನಲ್ಲಿ ಬರೋಬ್ಬರಿ 202 ರನ್​ ಚಚ್ಚಿದ್ರು. ಸುಮಾರು ಬ್ಯಾಕ್​ ಟು ಬ್ಯಾಕ್​​ 17 ಫೋರ್​​​, 8 ಸಿಕ್ಸರ್​ ಸಮೇತ ದ್ವಿಶತಕ ಚಚ್ಚಿದ್ರು. 28 ವರ್ಷದ ಟೀಮ್​ ಇಂಡಿಯಾದ ಯುವ ಬ್ಯಾಟರ್​ ಆಟಕ್ಕೆ ಇಡೀ ಕ್ರೀಡಾ ಲೋಕ ಫಿದಾ ಆಗಿದೆ.

ಜಮ್ಮು-ಕಾಶ್ಮೀರದ ಪರ 5ನೇ ವಿಕೆಟ್​ಗೆ ಖಜುರಿಯಾ ಮತ್ತು ಲೋತ್ರಾ 223 ರನ್​ಗಳ ಜೊತೆಯಾಟ ಆಡಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ 9 ವಿಕೆಟ್​ ನಷ್ಟಕ್ಕೆ 587 ರನ್​ ಕಲೆ ಹಾಕಿ ಡಿಕ್ಲೇರ್​ ಘೋಷಿಸಿದ್ರು. ಈ ಮೂಲಕ ಜಮ್ಮು-ಕಾಶ್ಮೀರ ಚತ್ತೀಸ್​ಗಡ ವಿರುದ್ಧ 300ಕ್ಕೂ ಹೆಚ್ಚು ರನ್​ಗಳ ಲೀಡ್​​ ಸಾಧಿಸಿದ್ದಾರೆ.

ಇದನ್ನೂ ಓದಿ: RCB ಕ್ಯಾಪ್ಟನ್ಸಿಗೆ ಹೊಸ ಟ್ವಿಸ್ಟ್​​; ಕೊಹ್ಲಿ ಮತ್ತೆ ಕ್ಯಾಪ್ಟನ್; ಸ್ಫೋಟಕ ಸುಳಿವು ಕೊಟ್ಟ ಕೋಚ್!​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

6,6,6,6,6,6,6,6,4,4,4,4,4,4,4,4,4,4,4,4,4,4,4,4,4; ಸ್ಫೋಟಕ ದ್ವಿಶತಕ ಸಿಡಿಸಿದ ಟೀಮ್​ ಇಂಡಿಯಾ ಬ್ಯಾಟರ್​​!

https://newsfirstlive.com/wp-content/uploads/2024/08/Shubham_Khajuria.jpg

Load More