newsfirstkannada.com

ವಿಶ್ವಕಪ್​ ಚಾಂಪಿಯನ್​​​ ಸಿರಾಜ್​​​ಗೆ ಸರ್ಕಾರಿ ಉದ್ಯೋಗ ಮತ್ತು ವಸತಿ ನಿವೇಶನ; ಎಲ್ಲಿ ಗೊತ್ತಾ?

Share :

Published July 9, 2024 at 10:30pm

    ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾ

    ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾ ಆಟಗಾರರಿಗೆ ಕೋಟಿ ಕೋಟಿ ಗಿಫ್ಟ್​​..!

    ಮೊಹಮ್ಮದ್​ ಸಿರಾಜ್​ ಅವರಿಗೆ ಸರ್ಕಾರಿ ಉದ್ಯೋಗ ಮತ್ತು ನಿವೇಶನ

ವೆಸ್ಟ್​ ಇಂಡೀಸ್​ನಲ್ಲಿ ನಡೆದ ಫೈನಲ್​​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಗೆಲ್ಲೋ ಮೂಲಕ ಟೀಮ್​ ಇಂಡಿಯಾ 2024ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದೆ. ಟಿ20 ವಿಶ್ವಕಪ್​ ಗೆದ್ದು ಬಂದ ಭಾರತ ತಂಡಕ್ಕೆ ಇಡೀ ದೇಶದ ಜನ ಅದ್ದೂರಿ ಸ್ವಾಗತ ಕೋರಿದ್ರು. ಅಷ್ಟೇ ಅಲ್ಲ ವಿಶ್ವಕಪ್​ ವಿಜೇತ ಭಾರತ ತಂಡದ ಆಟಗಾರರಿಗೆ ಕೋಟಿ ಕೋಟಿ ನಗದು ಬಹುಮಾನ ಘೋಷಿಸಲಾಗಿದೆ.

ಇನ್ನು, ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಕೂಡ ವಿಶ್ವಕಪ್​ ವಿಜೇತ ಟೀಮ್​ ಭಾಗವಾಗಿದ್ರು. ಹಾಗಾಗಿ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಮೊಹಮ್ಮದ್​ ಸಿರಾಜ್​ ಅವರನ್ನು ತೆಲಂಗಾಣ ಸಿಎಂ ಎ ರೇವಂತ್ ರೆಡ್ಡಿ ಸನ್ಮಾನಿಸಿದ್ರು. ಈ ವೇಳೆ ಸಿಎಂ ರೇವಂತ್ ರೆಡ್ಡಿ ಸಿರಾಜ್​​ ಅಸಾಧಾರಣ ಪ್ರತಿಭೆಯನ್ನು ಶ್ಲಾಘಿಸಿದರು.

2024ರ ಟಿ20 ವಿಶ್ವಕಪ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ರಾಜ್ಯ ಸರ್ಕಾರದ ಪರವಾಗಿ ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗ ಮಂಜೂರು ಮಾಡಿ ಎಂದು ಸಿಎಂ ರೇವಂತ್​ ರೆಡ್ಡಿ ಅವರು ಅಧಿಕಾರಿಗಳಿಗೆ ಆದೇಶಿಸಿದರು. ಹೈದರಾಬಾದ್​​​ನಲ್ಲೇ ಸೂಕ್ತ ನಿವೇಶನ ಹುಡುಕಬೇಕು ಮತ್ತು ಸರ್ಕಾರಿ ಉದ್ಯೋಗ ಒದಗಿಸಬೇಕು ಎಂದು ಸೂಚನೆ ನೀಡಿದ್ರು.

ಇದನ್ನೂ ಓದಿ: ಅಂದು ಅವಮಾನ ಇಂದು ಸನ್ಮಾನ! ಕ್ಯಾಪ್ಟನ್​ ಆಗುವಂತೆ KL ರಾಹುಲ್​ ಕಾಲು ಹಿಡಿದ BCCI

ವಿಶ್ವಕಪ್​ ಚಾಂಪಿಯನ್​​​ ಸಿರಾಜ್​​​ಗೆ ಸರ್ಕಾರಿ ಉದ್ಯೋಗ ಮತ್ತು ವಸತಿ ನಿವೇಶನ; ಎಲ್ಲಿ ಗೊತ್ತಾ?

https://newsfirstlive.com/wp-content/uploads/2024/04/Siraj_India.jpg

Load More