newsfirstkannada.com

Video: ವಾಹನ ಸಂಚರಿಸಬೇಕಾದ ರಸ್ತೆಯಲ್ಲಿ ಬೋಟ್​ ಸಂಚಾರ! ಮಳೆಯಿಂದಾಗಿ ವಾರಂಗಲ್​ ವೆನ್ನಿಸ್​ ಆದ ಕಥೆ

Share :

28-07-2023

    ವಾರಂಗಲ್ ಸಿಟಿಯ ಮುಖ್ಯ ರಸ್ತೆ ಜಲಾವೃತ

    ಧಿಡೀರ್ ಪ್ರವಾಹದಿಂದ ನೂರಾರು ಜನರಿಗೆ ಸಂಕಷ್ಟ

    ಮುಖ್ಯ ರಸ್ತೆ ಮೇಲೆ ಬೋಟ್​​ನಲ್ಲಿ ಸಂಚರಿಸುತ್ತಿರುವ ಜನರು

ಇದು ವೆನ್ನಿಸ್​ ಅನ್ಕೊಂಡ್ರಾ?. ಖಂಡಿತಾ ಅಲ್ಲ. ತೆಲಂಗಾಣದ ವಾರಂಗಲ್​ ಸಿಟಿಯ ದೃಶ್ಯ ಇದಾಗಿದೆ.

ಮಳೆಯಿಂದಾಗಿ ವಾರಂಗಲ್ ಸಿಟಿಯ ಮುಖ್ಯ ರಸ್ತೆ ನೀರಿನಿಂದ ಆವೃತವಾಗಿದ್ದು, ಈಗ ಜನರು ಬೋಟ್ ನಲ್ಲೇ ಸಂಚಾರ ಮಾಡುತ್ತಿದ್ದಾರೆ. ಸಂತೋಷಿಮಾತಾ ದೇವಾಲಯ ಸೇರಿ ಹಲವೆಡೆ ನೀರು ಆಕ್ರಮಿಸಿಕೊಂಡಿದೆ. ಹೀಗಾಗಿ ಬೋಟ್ ಬಳಸಿಕೊಂಡು ಜನರ ಸಂಚಾರಿಸುತ್ತಿದ್ದಾರೆ.

ತೆಲಂಗಾಣದ ಕೆಲವೆಡೆ ವಿಪರೀತ ಮಳೆಯಾಗುತ್ತಿದ್ದು, ವಾರಂಗಲ್ ಸಿಟಿ ಸಂಪೂರ್ಣ ಜಲಾವೃತ್ತವಾಗಿದೆ. ಅಲ್ಲಿನ ಗ್ರಾಮೀಣ ಪ್ರದೇಶದ ಅನೇಕ  ಊರುಗಳು ಜಲಾವೃತ್ತಗೊಂಡಿವೆ. ಧಿಡೀರ್ ಪ್ರವಾಹದಿಂದ ನೂರಾರು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ವಾಹನ ಸಂಚರಿಸಬೇಕಾದ ರಸ್ತೆಯಲ್ಲಿ ಬೋಟ್​ ಸಂಚಾರ! ಮಳೆಯಿಂದಾಗಿ ವಾರಂಗಲ್​ ವೆನ್ನಿಸ್​ ಆದ ಕಥೆ

https://newsfirstlive.com/wp-content/uploads/2023/07/Telangana-Warangal.jpg

Load More