newsfirstkannada.com

ಟೆಲಿಗ್ರಾಂ ಬ್ಯಾನ್​ ಆದ್ರೆ ಟೆನ್ಶನ್​ ಬೇಡ.. ಈ ಐದು ಪರ್ಯಾಯ ಆ್ಯಪ್​ಗಳು ಯಾವುದಕ್ಕೂ ಕಡಿಮೆಯಿಲ್ಲ!

Share :

Published August 30, 2024 at 2:38pm

Update August 30, 2024 at 2:39pm

    ಟೆಲಿಗ್ರಾಂಗೆ ಪರ್ಯಾಯವಾಗಿರುವ ಆ್ಯಪ್​ಗಳು ಯಾವ್ಯಾವುವು?

    ಭಾರತದಲ್ಲಿ ಟೆಲಿಗ್ರಾಂ ಆ್ಯಪ್​ ಬ್ಯಾನ್​ ಆಗೋದು ನಿಜನಾ?

    ಟೆಲಿಗ್ರಾಂ ಆ್ಯಪ್​ ಮೇಲೆ ಇರುವ ಆರೋಪಗಳೇನು?

ಜನಪ್ರಿಯ ಮೆಸೇಜಿಂಗ್​ ​ಟೆಲಿಗ್ರಾಂ ಆ್ಯಪ್​ಗೆ ಸಂಕಷ್ಟ ಎದುರಾಗಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಭಾರತದಲ್ಲಿ ಸುಮಾರು 5 ಮಿಲಿಯನ್​​ ಬಳಕೆದಾರರನ್ನು ಹೊಂದಿರುವ ಈ ಆ್ಯಪ್​ ಬ್ಯಾನ್​ ಆಗುವ ನಿರೀಕ್ಷೆಯಿದೆ. ಸದ್ಯ ಕಂಪನಿ ವಿರುದ್ಧ ಕೇಂದ್ರವು ಸುಲಿಗೆ, ಜೂಜು, ಷೇರು ಮಾರುಕಟ್ಟೆ ವಂಚನೆಯಂತಹ ಅಪರಾಧ ಚಟುವಟಿಕೆಗಳ ಮೂಲಕ ದುರ್ಬಳಕೆ ಮಾಡುತ್ತಿರುವ ವಿಚಾರವಾಗಿ ತನಿಖೆ ನಡೆಸುತ್ತಿದೆ.

ಒಂದು ವೇಳೆ ಭಾರತದಲ್ಲಿ ಟೆಲಿಗ್ರಾಂ ಆ್ಯಪ್​ ಬ್ಯಾನ್​ ಆದ್ರೆ ಟೆನ್ಶನ್​ ಮಾಡುವ ಅವಶ್ಯಕತೆಯಿಲ್ಲ. ಟೆಲಿಗ್ರಾಂಗೆ ಪರ್ಯಾಯವಾಗಿ ಸಾಕಷ್ಟು ಆ್ಯಪ್​​ಗಳಿವೆ. ಅದರಲ್ಲಿ ಪ್ರಮುಖವಾಗಿ 5 ಆ್ಯಪ್​ಗಳ ಬಗ್ಗೆ ಮಾಹಿತಿ ಇಲ್ಲಿದೆ.

ವಾಟ್ಸ್​ಆ್ಯಪ್​

ವಾಟ್ಸ್​ಆ್ಯಪ್​ ಮೆಟಾ ಒಡೆತನದ ಜನಪ್ರಿಯ ಫ್ಲಾಟ್​ಫಾರ್ಮ್​. ಎಂಡ್​ ಟು ಎಂಡ್​ ಎನ್​​ಕ್ರಿಪ್ಶನ್​​ನೊಂದಿಗೆ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್​ ಇದಾಗಿದೆ. ಜಗತ್ತಿನಲ್ಲಿ ಸುಮಾರು 3 ಬಿಲಿಯನ್​ ಜನರು ಈ ಆ್ಯಪ್​ ಬಳಸುತ್ತಾರೆ. ಜೊತೆಗೆ ಮೆಸೇಜಿಂಗ್​, ಗ್ರೂಪ್​ ಸಂದೇಶ, ಆಡಿಯೋ-ವಿಡಿಯೋ ಕರೆ ಸೇರಿ ಹಲವು ವೈಶಿಷ್ಟ್ಯಗಳಿವೆ. ನವೀಕರಣದ ಜೊತೆಗೆ ಸುರಕ್ಷತೆಯನ್ನು ನೀಡುತ್ತಿದೆ.

ಇದನ್ನೂ ಓದಿ:Xನಲ್ಲಿ ಬರುತ್ತಂತೆ ಈ ಫೀಚರ್​! ಅದಕ್ಕಾಗಿ ಎಲಾನ್​​ ಮಸ್ಕ್​ ಮಾಡ್ತಿದ್ದಾರೆ ಮಾಸ್ಟರ್​​ ಪ್ಲಾನ್​! 

ತಿಕ್​​ಕ್ಲೈಂಟ್​​

ಸದ್ಯ ಜನಪ್ರಿಯತೆಯಲ್ಲಿರುವ ಮತ್ತೊಂದು ಆ್ಯಪ್​ ಇದಾಗಿದೆ, ಸೆಕ್ಯುರಿಟಿ ವಿಚಾರದಲ್ಲಿ ತಿಕ್​​ಕ್ಲೈಂಟ್​ ಅನೇಕರ ಮನಗೆದ್ದಿದೆ. ಇದರಲ್ಲೂ ಸಹ ಗ್ರೂಪ್​​ ಸಂದೇಶ, ಸ್ಟೇಟಸ್​ ಅಪ್ಡೇಟ್​​​, ವಿಡಿಯೋ ಮತ್ತು ಆಡಿಯೋ ಕಾಲ್​, ಅಟೋ ಡಿಲೀಟ್​ ವೈಶಿಷ್ಟ್ಯಗಳಿವೆ.

ಸಿಗ್ನಲ್​

ಟೆಲಿಗ್ರಾಂನಂತೆಯೇ ಸಿಗ್ನಲ್​ ಆ್ಯಪ್​ ಕೂಡ ಕಾರ್ಯನಿರ್ವಹಿಸುತ್ತಿದೆ. ಸುರಕ್ಷತೆಯ ವಿಚಾರದಲ್ಲೂ ಈ ಆ್ಯಪ್​​ ಬೆಸ್ಟ್​ ಎಂದೆನಿಸಿಕೊಂಡಿದೆ. ಗ್ರೂಪ್​ ಚಾಟ್​​, ವಿಡಿಯೋ ಮತ್ತು ಆಡಿಯೋ ಕರೆ​, ಅಟೋ ಡಿಲೀಟ್​ ವೈಶಿಷ್ಟ್ಯಗಳನ್ನು ಈ ಆ್ಯಪ್​ ಹೊಂದಿದೆ.

ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಕೆಲಸ.. 8ನೇ ಕ್ಲಾಸ್​ ಪಾಸ್​ ಆಗಿದ್ರೆ ಸಾಕು! 63 ಸಾವಿರ ರೂಪಾಯಿ ಸಂಬಳ

ಮ್ಯಾಟರ್​​ಮೋಸ್ಟ್​

ಇದು ವ್ಯಾಪಾರ ವ್ಯವಹಾರಕ್ಕೆ ಯೋಗ್ಯವಾದ ಆ್ಯಪ್​ ಆಗಿದೆ. ಭದ್ರತಾ ವೈಶಿಷ್ಟ್ಯದಲ್ಲೂ ಇದು ಎಲ್ಲರ ಗಮನ ಸೆಳೆದಿದೆ. ವಿಡಿಯೋ ಮತ್ತು ಆಡಿಯೋ ಕಾಲ್​, ಅಟೋ ಡಿಲೀಟ್, ಗ್ರೂಪ್​ ಚಾಟ್​​​ ವೈಶಿಷ್ಟ್ಯಗಳು ಇದರಲ್ಲಿದೆ.

ಮೈಕ್ರೋಸಾಫ್ಟ್​​

ಮೈಕ್ರೋಸಾಫ್ಟ್​​ ತಂಡಗಳು ಮೈಕ್ರೋಸಾಫ್ಟ್​​ 365 ಜೊತೆಗೆ ಸೇರಿಕೊಂಡು ಈ ಆ್ಯಪ್​ ಹುಟ್ಟುಹಾಕಿದ್ದಾರೆ. ಎಂಡ್​ ಟು ಎಂಡ್​ ಎನ್​ಕ್ರಿಪ್ಶನ್​​​ ಸೇವೆ ನೀಡುವ ಈ ಆ್ಯಪ್​ ಖಾಸಗಿ ಮತ್ತು ವೃತ್ತಿಪರವಾಗಿ ಬಳಸಬಹುದಾಗಿದೆ. ಬಹಳ ಪ್ರಯೋಜನವನ್ನು ಒದಗಿಸುವ ಈ ಆ್ಯಪ್​​ ಅನ್ನು ಟೆಲಿಗ್ರಾಂಗೆ ಪರ್ಯಾಯವಾಗಿ ಬಳಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೆಲಿಗ್ರಾಂ ಬ್ಯಾನ್​ ಆದ್ರೆ ಟೆನ್ಶನ್​ ಬೇಡ.. ಈ ಐದು ಪರ್ಯಾಯ ಆ್ಯಪ್​ಗಳು ಯಾವುದಕ್ಕೂ ಕಡಿಮೆಯಿಲ್ಲ!

https://newsfirstlive.com/wp-content/uploads/2024/08/telegram-1.jpg

Load More