newsfirstkannada.com

ಶಸ್ತ್ರ ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ನಟ ಪ್ರಭಾಸ್; ‘ಸಲಾರ್‌’ ಎಂಟ್ರಿ ಫೋಟೋ ವೈರಲ್‌!

Share :

08-11-2023

  ಮೊಣಕಾಲು ನೋವಿನಿಂದ ಬಳಲುತ್ತಿದ್ದ ಬಾಹುಬಲಿ ಸ್ಟಾರ್​ ನಟ

  ​ಸಲಾರ್ ಚಿತ್ರದ ಪ್ರಮೋಷನ್ ಶುರು ಮಾಡಲು ಪ್ರಭಾಸ್ ಪ್ಲಾನ್!

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು​ ಪ್ರಭಾಸ್ ಫೋಟೋ

ಮೊಣಕಾಲು ನೋವಿನಿಂದ ಬಳಲುತ್ತಿದ್ದ ಪ್ಯಾನ್​​ ಇಂಡಿಯಾ ಸ್ಟಾರ್ ತೆಲುಗು ನಟ ಪ್ರಭಾಸ್​ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿ ಭಾರತಕ್ಕೆ ವಾಪಸ್​ ಆಗಿದ್ದಾರೆ. ನಟ ಪ್ರಭಾಸ್ ಏರ್‌‌ಪೋರ್ಟ್‌ನಿಂದ ಹೋಗುತ್ತಿರೋ  ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿವೆ.

ತೀವ್ರ ಮೊಣಕಾಲು ನೋವು ಉಂಟಾಗಿದ್ದರಿಂದ ಕಾರಣ ತಮ್ಮ ಶೂಟಿಂಗ್ ಬಿಡುವು ಮಾಡಿಕೊಂಡು ಯುರೋಪ್​ಗೆ​ ತೆರಳಿದ್ದರು. ಸದ್ಯ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ನಟ ಪ್ರಭಾಸ್ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಸದ್ಯ ಬಾಹುಬಲಿ ನಟ ಇನ್ಮುಂದೆ ಸಲಾರ್ ಚಿತ್ರದ ಪ್ರಮೋಷನ್ ಶುರು ಮಾಡಲಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಸ್ತ್ರ ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ನಟ ಪ್ರಭಾಸ್; ‘ಸಲಾರ್‌’ ಎಂಟ್ರಿ ಫೋಟೋ ವೈರಲ್‌!

https://newsfirstlive.com/wp-content/uploads/2023/11/prabhas.jpg

Load More