newsfirstkannada.com

ಕನ್ನಡಿಗರಿಗೆ ತೆಲುಗಿನಲ್ಲಿ ಭಾರೀ ಡಿಮ್ಯಾಂಡ್​​.. ನಟ ವಿನಯ್ ಕಶ್ಯಪ್​ ನಟಿಸುತ್ತಿರೋ ಸೀರಿಯಲ್​ ಯಾವುದು?

Share :

18-07-2023

    ತೆಲುಗು ನಾಡಲ್ಲಿ ಮಿಂಚಲು ಸಜ್ಜಾಗಿದ್ದಾರೆ ಕನ್ನಡ ಕಿರುತೆರೆ ನಟರು

    ತೆಲುಗಿನಲ್ಲಿ ಮಾಧವ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ ನಟ ವಿನಯ್​

    ಕನ್ನಡದವ್ರು ಗಡಿ ದಾಟಿ ಪ್ರತಿಭೆಯನ್ನ ಪ್ರದರ್ಶನ ಮಾಡುತ್ತಿದ್ದಾರೆ..!

ಕನ್ನಡದ ಕಲಾವಿದರಿಗೆ ಪರ ಭಾಷೆ ಇಂಡಸ್ಟ್ರೀ ರೆಡ್​ ಕಾರ್ಪೇಟ್​ ಹಾಸಿ ಕಾಯ್ತಾ ಇರುತ್ತೆ. ಅದೆಷ್ಟೋ ನಟರು ತೆಲುಗು ಕಿರುತೆರೆಯ ಮುಖ್ಯ ಭೂಮಿಕೆಯಲ್ಲಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ ವೀಕ್ಷಕರ ಮನಸ್ಸು ಸ್ಪೆಷಲ್​ ಸ್ಥಾನವನ್ನ ಪಡೆದಿದ್ದಾರೆ. ಸದ್ಯ ಈ ಸಾಲಿಗೆ ಮತ್ತೋರ್ವ ನಟ ಸೇರ್ಪಡೆಯಾಗಿದ್ದಾರೆ. ಅವರೇ ನಟ ವಿನಯ್​ ಕಶ್ಯಪ್​.

ಹೌದು, ನಟಿ ನಿಶಾ, ಪವಿತ್ರ, ನಟ ಯಶವಂತ್​, ರಾಕಿ, ರಾಘವೇಂದ್ರ ಹೀಗೆ ಸಾಲು ಸಾಲು ಕನ್ನಡದ ಪ್ರತಿಭೆಗಳು ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸದ್ಯ ಈ ಸಾಲಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ ಹಿಟ್ಲರ್​ ಕಲ್ಯಾಣ ಸೀರಿಯಲ್​ನ ಚೆಲುವ ವಿನಯ್. ಕನ್ನಡತಿ, ಹಿಟ್ಲರ್​ ಕಲ್ಯಾಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸುರುವ ವಿನಯ್​ ಇದೇ ಮೊದಲ ಬಾರಿಗೆ ತೆಲುಗುಗೆ ಕಾಲಿಡುತ್ತಿದ್ದಾರೆ.

ಜ್ಹೀ ತೆಲುಗುನಲ್ಲಿ ಪ್ರಸಾರವಾಗುತ್ತಿರುವ ಮಿಠಾಯಿ ಕೊಟ್ಟು ಚಿಟ್ಟಮ್ಮ ಎಂಬ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು ಖಡಕ್​ ಖದರ್​ ಇರೋ ಮಾಧವ ಎಂಬ ಪಾತ್ರಕ್ಕೆ ಕಶ್ಯಪ್​ ಬಣ್ಣ ಹಚ್ಚಿದ್ದಾರೆ.

ಎಂಜನೀಯರಿಂಗ್​​ಗೆ ಗುಡ್​ ಬೈ ಹೇಳಿ ನಟನೆಯತ್ತ ಮುಖ ಮಾಡಿರುವ ವಿನಯ್​ ಕಶ್ಯಪ್ ಈಗ ಕನ್ನಡಕ್ಕೆ ಸೀಮಿತವಾಗಿಲ್ಲ. ಗಡಿ ದಾಟಿ ತಮ್ಮ ಪ್ರತಿಭೆಯನ್ನ ಪ್ರದರ್ಶನ ಮಾಡುತ್ತಿದ್ದಾರೆ. ಅವರ ಈ ಹೊಸ ಜರ್ನಿಗೆ ನಮ್ಮ ಕಡೆಯಿಂದ ಆಲ್​ ದಿ ಬೆಸ್ಟ್​.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕನ್ನಡಿಗರಿಗೆ ತೆಲುಗಿನಲ್ಲಿ ಭಾರೀ ಡಿಮ್ಯಾಂಡ್​​.. ನಟ ವಿನಯ್ ಕಶ್ಯಪ್​ ನಟಿಸುತ್ತಿರೋ ಸೀರಿಯಲ್​ ಯಾವುದು?

https://newsfirstlive.com/wp-content/uploads/2023/07/VINAY_KASHYAP_MOTAYI_KOTTU_.jpg

Load More