newsfirstkannada.com

ಟೆಂಪೋವನ್ನೇ ಮೈಮೇಲೆ ಹತ್ತಿಸಿದ ಹಂತಕ.. ಸ್ಥಳದಲ್ಲೇ ಶಿಕ್ಷಕಿ ಸಾವು

Share :

21-10-2023

    ರಸ್ತೆಯಲ್ಲಿ ಸ್ಕೂಟಿ ಸ್ಕಿಡ್​ ಆಗಿ ಮಗುಚಿ ಬಿದ್ದ ಶಿಕ್ಷಕಿ

    ರಸ್ತೆಯಲ್ಲಿ ಬಿದ್ದ ಶಿಕ್ಷಕಿ ಮೇಲೆ ಹರಿದ ಟೆಂಪೋ..!

    ಅಪಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದ ಶಿಕ್ಷಕಿ

ಚೆನ್ನೈ: ಸ್ಕೂಟಿಯಲ್ಲಿ ತೆರಳುತ್ತಿದ್ದ ಶಿಕ್ಷಕಿಯೊಬ್ಬಳು ದಿಢೀರ್ ಎಂದು ಸ್ಕಿಡ್​​ ಆಗಿ ರಸ್ತೆಯಲ್ಲಿ ಬಿದ್ದಿದ್ದಾರೆ. ಈ ವೇಳೆ ಎದುರುಗಡೆಯಿಂದ ಬಂದ ಟೆಂಪೋವೊಂದು ಶಿಕ್ಷಕಿ ಮೇಲೆ ಹರಿದು ಬಿಟ್ಟಿದೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಸ್ತೆಯಲ್ಲಿ ತನಲಕ್ಷ್ಮೀ ಎಂಬ ಶಿಕ್ಷಕಿ ಸ್ಕೂಟಿಯಲ್ಲಿ ತೆರಳುತ್ತಿದ್ರು. ರಸ್ತೆಯ ಮಧ್ಯಕ್ಕೆ ಬಂದ ತಕ್ಷಣ ಸ್ಕೂಟಿ ಸ್ಕಿಡ್​ ಆಗಿ ಮಗುಚಿ ಬಿದ್ದಿದೆ. ಇದೇ ವೇಳೆ ಆಂಧ್ರದಿಂದ ವೆಲ್ಲೂರು ಕಡೆಗೆ ಬರುತ್ತಿದ್ದ ಟೆಂಪೋ ವಾಹನ ಶಿಕ್ಷಕಿ ಮೇಲೆ ಹರಿದು ಹೋಗಿದೆ ಎಂದು ತಿಳಿದು ಬಂದಿದೆ.

ವಾಹನ ಹರಿದು ಪರಿಣಾಮ ತನಲಕ್ಷ್ಮೀ ಎಂಬ ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಮಿನಾಡಿನ ಕಲ್ಪತೂರ್ ಎಂಬ ಪ್ರದೇಶದ ಬಳಿ ಈ ಅಪಘಾತ ನಡೆದಿದೆ. ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೆಂಪೋವನ್ನೇ ಮೈಮೇಲೆ ಹತ್ತಿಸಿದ ಹಂತಕ.. ಸ್ಥಳದಲ್ಲೇ ಶಿಕ್ಷಕಿ ಸಾವು

https://newsfirstlive.com/wp-content/uploads/2023/10/Tanalakshmi.jpg

Load More