newsfirstkannada.com

ಟೆಂಪೋ, ಕಾರು ಮುಖಾಮುಖಿ ಡಿಕ್ಕಿ; ಚಾಮರಾಜ‌ನಗರ ಜಿಲ್ಲೆಯಲ್ಲಿ ಡ್ರೈವರ್ ಸಜೀವ ದಹನ

Share :

02-07-2023

    ಅಪಘಾತದ ರಭಸಕ್ಕೆ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ

    ಕಾರಿನೊಳಗೆ ಸಿಲುಕ್ಕಿದ್ದ ಚಾಲಕ ಅಲ್ಲೇ ಸಜೀವ ದಹನ

    ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಚಾಮರಾಜನಗರ: ಟೆಂಪೋ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ಚಾಮರಾಜ‌ನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಹಿರಿಕಾಟಿ ಗೇಟ್ ಬಳಿ ತಡರಾತ್ರಿ ನಡೆದಿದೆ. ಅಪಘಾತ ಪರಿಣಾಮ ಕಾರು‌ ಬೆಂಕಿಗಾಹುತಿಯಾಗಿದ್ದು, ಕಾರಿನೊಳಗೆ ಸಿಲುಕ್ಕಿದ್ದ ಚಾಲಕ ಸಜೀವ ದಹನವಾಗಿದ್ದಾನೆ.

ಕಾರಿನೊಳಕ್ಕೆ ಸಜೀವ ದಹನಗೊಂಡ ವ್ಯಕ್ತಿ ಮೈಸೂರು ಮೂಲದ ಮುಜಾಮಿಲ್ ಅಹಮದ್ (35) ಎಂದು ತಿಳಿದುಬಂದಿದೆ. ಅತ್ತ ಟೆಂಪೋ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಟೆಂಪೋ ಮುಂಭಾಗವು ಸುಟ್ಟು ಕರಕಲಾಗಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೆಂಪೋ, ಕಾರು ಮುಖಾಮುಖಿ ಡಿಕ್ಕಿ; ಚಾಮರಾಜ‌ನಗರ ಜಿಲ್ಲೆಯಲ್ಲಿ ಡ್ರೈವರ್ ಸಜೀವ ದಹನ

https://newsfirstlive.com/wp-content/uploads/2023/07/car-Fire.jpg

Load More