newsfirstkannada.com

ಟಾಟಾ Ace, ಬೈಕ್ ಮಧ್ಯೆ ಭೀಕರ ಅಪಘಾತ.. ಕಾಲು ಮುರಿದುಕೊಂಡು ನರಳಾಡಿದ ಬೈಕ್ ಸವಾರ

Share :

Published July 6, 2024 at 4:42pm

  ಬೈಕ್ ಸವಾರನಿಗೆ ಬಂದು ಗುದ್ದಿದ ಟಾಟಾ ಎಸ್ ವಾಹನ ಚಾಲಕ

  ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಗಾಯಾಳುವಿನ ದೃಶ್ಯ ಭಯಾನಕ

  ಅಪಘಾತದಿಂದ ಕಾಲು ಮುರಿದುಕೊಂಡ ಬೈಕ್ ಸವಾರ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿಯ ಎಪಿಎಂಸಿ ಬಳಿ ಬೈಕ್ ಹಾಗೂ ಟಾಟಾ Ace ಮಧ್ಯೆ ಭಯಾನಕ ಅಪಘಾತ ಸಂಭವಿಸಿದೆ. ಅಪಘಾತ ಸ್ಥಳದಲ್ಲೇ ಬೈಕ್ ಸವಾರ ಬಿದ್ದು ನರಳಾಡಿದ ದೃಶ್ಯ ಮನಕಲುಕುವಂತಿದೆ.

ಇದನ್ನೂ ಓದಿ: ಒಂದು ಕೋಟಿ ರೂ ಮೌಲ್ಯದ ಮನೆ, Audi car.. ಅಬ್ಬಬ್ಬಾ! ಶ್ರೀಮಂತ ಕಳ್ಳನ ಬಂಧಿಸಿ ಬೆಚ್ಚಿಬಿದ್ದ ಪೊಲೀಸರು..! 

ಅಪಘಾತದಿಂದ ಕಾಲು ಮುರಿದುಕೊಂಡ ಬೈಕ್ ಸವಾರನನ್ನು ಅಮರಗೋಳದ ನಿವಾಸಿ 45 ವರ್ಷದ ವಯಸ್ಸಿನ ಕಲಂದರ್ ಎಂದು ಗುರುತಿಸಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದ ಗಾಯಾಳು ಕುಟುಂಬವನ್ನು ನೆನೆಪಿಸಿಕೊಂಡು ಕಣ್ಣೀರು ಹಾಕಿದ್ದಾನೆ.

ಟಾಟಾ ಎಸ್‌ ವಾಹನ ವೇಗವಾಗಿ ಬಂದು ಬೈಕ್‌ಗೆ ಗುದ್ದಿದೆ. ಟಾಟಾ ಎಸ್ ಚಾಲಕನಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಪೊಲೀಸರು ಆಗಮಿಸಿದ್ದರು. ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾಟಾ Ace, ಬೈಕ್ ಮಧ್ಯೆ ಭೀಕರ ಅಪಘಾತ.. ಕಾಲು ಮುರಿದುಕೊಂಡು ನರಳಾಡಿದ ಬೈಕ್ ಸವಾರ

https://newsfirstlive.com/wp-content/uploads/2024/07/Hubbali-Accident.jpg

Load More