newsfirstkannada.com

WATCH: 20 ವರ್ಷದ ಬಳಿಕ ಶ್ರೀಲಂಕಾಗೆ ಗಿಫ್ಟ್​ ಕೊಟ್ಟ ಆನೆಯನ್ನ ಏರ್​ಲಿಫ್ಟ್​ ಮಾಡಿದ ಥೈಲ್ಯಾಂಡ್​; ಕಾರಣವೇನು?

Share :

Published July 3, 2023 at 8:40am

Update July 3, 2023 at 12:16pm

    ಕೊಲಂಬೊಗೆ ಕೊಟ್ಟ ಗಿಫ್ಟ್​ ವಾಪಸ್​​ ಪಡೆದ ಥಾಯ್​

    20 ವರ್ಷದ ಗಿಫ್ಟ್​ ಅನ್ನು ಕಸಿದುಕೊಂಡಿತಾ ಥಾಯ್ಲೆಂಡ್​​​?

    ಶ್ರೀಲಂಕಾದಿಂದ ಥಾಯ್ಲೆಂಡ್​ಗೆ ಮುತ್ತುರಾಜ್​ ಏರ್​ಲಿಫ್ಟ್​

ಥೈಲ್ಯಾಂಡ್ ರಾಜಮನೆತನ 20 ವರ್ಷದ ಹಿಂದೆ ಶ್ರೀಲಂಕಾಗೆ ಆನೆಯೊಂದನ್ನು ಗಿಫ್ಟ್​ ಆಗಿ ನೀಡಿದ್ದರು. ಎರಡು ದೇಶಗಳ ರಾಜತಾಂತ್ರಿಕ ವ್ಯವಸ್ಥೆ ಚೆನ್ನಾಗಿರಲೆಂದು ಥಾಯ್​ ಸಾಕ್​ ಸುರಿನ್​ ಹೆಸರಿನ ಆನೆಯನ್ನು ಕೊಲಂಬೊಗೆ ಉಡುಗೊರೆಯಾಗಿ ಕೊಟ್ಟರು. ಆದರೀಗ 20 ವರ್ಷಗಳ ಬಳಿ ಸಾಕ್​ ಸುರಿನ್​ ಆನೆಯನ್ನು ವಾಪಾಸ್ಸು ತನ್ನ ದೇಶಕ್ಕೆ ತೆಗೆದುಕೊಂಡು ಹೋಗಿದೆ. ಏರ್​ಲಿಫ್ಟ್​ ಮಾಡುವ ಮೂಲಕ ಬ್ಯಾಂಕಾಕ್​ಗೆ ಹಿಂತಿರುಗಿಸಿದೆ.

ಸಾಕ್​ ಸುರಿನ್​ ಆನೆಗೆ 29 ವರ್ಷ ವಯಸ್ಸಾಗಿದ್ದು ಶ್ರೀಲಂಕಾದಲ್ಲಿ ಇದಕ್ಕೆ ಮುತ್ತುರಾಜ್​ ಎಂದು ಹೆಸರಿಟ್ಟಿದ್ದರು. ಶ್ರೀಲಂಕಾದ ದಕ್ಷಿಣದಲ್ಲಿರುವ ಬೌದ್ಧ ದೇವಸ್ಥಾನಕ್ಕೆ ಇದನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಆದರೆ ಕಳೆದ ವರ್ಷ ಮುತ್ತುರಾಜ್​ನನ್ನು ಸರಿಯಾಗಿ ನೋಡುಕೊಳ್ಳುತ್ತಿಲ್ಲ ಎಂಬ ವರದಿ ಕೇಳಿಬಂದ ನಂತರ ಥಾಯ್​ ಅಧಿಕಾರಿಗಳು ಆನೆಯನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ.

ಮುತ್ತುರಾಜ್​ 4 ಸಾವಿರ ಕೆಜಿ ಭಾರವಿದ್ದು, ಥೈಲ್ಯಾಂಡ್ ವಾಣಿಜ್ಯ ವಿಮಾನದ ಮೂಲಕ ದುಬಾರಿ ಖರ್ಚು ಮಾಡಿ ತನ್ನ ದೇಶಕ್ಕೆ ಕರೆದೊಯ್ದಿದೆ. ಇಲ್ಯುಶಿನ್​ ಐಎಲ್​-76 ವಿಮಾನದ ಮೂಲಕ ಕರೆದೊಯ್ಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: 20 ವರ್ಷದ ಬಳಿಕ ಶ್ರೀಲಂಕಾಗೆ ಗಿಫ್ಟ್​ ಕೊಟ್ಟ ಆನೆಯನ್ನ ಏರ್​ಲಿಫ್ಟ್​ ಮಾಡಿದ ಥೈಲ್ಯಾಂಡ್​; ಕಾರಣವೇನು?

https://newsfirstlive.com/wp-content/uploads/2023/07/Elephant-1.jpg

Load More