ಅಯ್ಯೋ, ಅರಮನೆಯಂತಿದೆ ಈ ಶೌಚಾಲಯ
ಥಾಯ್ಲೆಂಡ್ನಲ್ಲಿರುವ ಈ ಶೌಚಾಲಯ ಕಂಡ್ರೆ ಅಚ್ಚರಿಯಾಗುತ್ತೆ
ಇದು ವಾಶ್ರೂಂ ನಿಜ, ಇದನ್ನು ಬಳಸಲು ಮಸಸ್ಸಾದರು ಬಂದೀತೆ?
ಬಹುತೇಕರಿಗೆ ಮನೆಯನ್ನ ಅರಮನೆಯನ್ನಾಗಿ ಕಟ್ಟಬೇಕೆಂಬ ಕನಸಿರುತ್ತದೆ. ಆದರೆ ಇಲ್ಲೊಂದು ಶೌಚಾಲಯವೇ ಅರಮನೆಯಂತಿದೆ. ಇದರ ವಿಡಿಯೋವಂತೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
View this post on Instagram
ಅಂದಹಾಗೆಯೇ ಇದು ಥಾಯ್ಲೆಂಡ್ನಲ್ಲಿ ಇರುವ ಶೌಚಾಲಯದ ದೃಶ್ಯ. ಕ್ರಿಶನ್ಗೀಸಾಕಿಯ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ‘‘ನಾನು ವಾಶ್ರೂಂ ಬಗ್ಗೆ ವಿಡಿಯೋ ಮಾಡುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ಇದನ್ನು ಕಂಡ ಮೇಲೆ ಸುಮ್ಮನಿರಲು ಸಾಧ್ಯವಾಗುತ್ತಿಲ್ಲ’’ ಎಂದು ಹೇಳಿದ್ದಾರೆ.
ಅರಮನೆಯಂತಿರುವ ಈ ಶೌಚಾಲಯದ ವಿಡಿಯೋ ಸುಮಾರು 62,678 ಲೈಕ್ಸ್ ಪಡೆದುಕೊಂಡಿದೆ. ಅನೇಕರು ಈ ವಿಡಿಯೋ ಕಂಡು ಕಾಮೆಂಟ್ ಬರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ