newsfirstkannada.com

‘ಏನೇ ಆಗಲಿ ನಾನು ದರ್ಶನ್‌ಗಾಗಿ ಸಿನಿಮಾ ಮಾಡ್ತೀನಿ’- ಕಾಟೇರ ನಿರ್ದೇಶಕ ತರುಣ್ ಸುಧೀರ್ ಭಾವುಕ

Share :

Published July 11, 2024 at 5:38pm

  ದರ್ಶನ್ ಜೈಲಿಗೆ ಹೋಗುತ್ತಿದ್ದಂತೆ ಶಾಕ್​ಗೆ ಒಳಗಾಗಿದ್ದ ಇಡೀ ಕನ್ನಡ ಇಂಡ್ರಸ್ಟಿ

  ರೇಣುಕಾಸ್ವಾಮಿ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ- ತರುಣ್ ಸುಧೀರ್

  ಮೊದಲ ಬಾರಿ ದರ್ಶನ್ ಕೇಸ್‌​ ಬಗ್ಗೆ ಮಾತಾಡಿದ ಕಾಟೇರ ಚಿತ್ರದ ನಿರ್ದೇಶಕ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟ ದರ್ಶನ್​ ಅಂಡ್​ ಗ್ಯಾಂಗ್​ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ. ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲಿಗೆ ಹೋಗುತ್ತಿದ್ದಂತೆ ಇಡೀ ಕನ್ನಡ ಇಂಡ್ರಸ್ಟಿ ಶಾಕ್​ಗೆ ಒಳಗಾಗಿತ್ತು. ಅದರಲ್ಲೂ ನಟ ದರ್ಶನ್​ ತುಂಬಾ ಆತ್ಮೀಯರಾಗಿದ್ದ ರಾಬರ್ಟ್​, ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್​ ಅವರು ಬೇಸರಗೊಂಡಿದ್ದರು.

ಇದನ್ನೂ ಓದಿ: ನನ್ನ ಸೆಲೆಬ್ರಿಟಿಗಳು ನನಗೆ ಮುಖ್ಯ.. ಜೈಲಲ್ಲೂ ಅಭಿಮಾನಿಗಳನ್ನು ಮರೆಯದ ದರ್ಶನ್; ಧನ್ವೀರ್ ಹೇಳಿದ್ದೇನು?

ದರ್ಶನ್​ ಜೈಲಿಗೆ ಹೋದ ಬಳಿಕ ಈ ಬಗ್ಗೆ ಮೊದಲ ಬಾರಿಗೆ ತರುಣ್ ಸುಧೀರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ರೇಣುಕಾಸ್ವಾಮಿ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ. ಹಾಗೆಯೇ ದರ್ಶನ್ ಅವರಿಗೂ ದೊಡ್ಡ ಕುಟುಂಬ ಇದೆ. ಅವರನ್ನು ನಂಬಿ ಸಾವಿರಾರು ಜನ ಬದುಕುತ್ತಿದ್ದಾರೆ. ನನ್ನ ಅಣ್ಣ ಇದರಲ್ಲಿ ಭಾಗಿರೋದು ಸುಳ್ಳಾಗಲಿ ಅನ್ನೋದು ನನ್ನ ಆಸೆ. ನಮ್ಮ ಇಡೀ ಕುಟುಂಬಕ್ಕೆ ಅವರೊಟ್ಟಿಗಿನ ಒಡನಾಟ ದೊಡ್ಡದು. ಅವರು ಯಾವುದೇ ಪರಿಸ್ಥಿತಿಯಲ್ಲಿ ಇದ್ರೂ, ನಾನು ಅವರಿಗಾಗಿ ಸಿನಿಮಾ ಮಾಡ್ತೀನಿ ಅಂತ ಭಾವುಕರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಏನೇ ಆಗಲಿ ನಾನು ದರ್ಶನ್‌ಗಾಗಿ ಸಿನಿಮಾ ಮಾಡ್ತೀನಿ’- ಕಾಟೇರ ನಿರ್ದೇಶಕ ತರುಣ್ ಸುಧೀರ್ ಭಾವುಕ

https://newsfirstlive.com/wp-content/uploads/2024/07/tharun-and-darshan1.jpg

Load More