newsfirstkannada.com

ಪತ್ತೆಯಾಯ್ತು ಕಾಮಕುಮಾರ ನಂದಿ‌ ಮಹರಾಜರ ಮೃತದೇಹ; ಇಂದು ಅಂತ್ಯ ಸಂಸ್ಕಾರ

Share :

09-07-2023

  ಕಟಕಬಾವಿ ಗ್ರಾಮದಲ್ಲಿ ಸಿಕ್ತು ಜೈನ ಮುನಿಯ ಶವ

  ಕಾಮಕುಮಾರ ನಂದಿ ಮಹಾರಾಜರನ್ನು ಕೊಲೈಗೈದ ಹಂತಕರು

  ಇಂದು ಜೈನ ಮಠಾಧೀಶರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ

ಚಿಕ್ಕೋಡಿ: ಹಿರೇಕೋಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರನ್ನು ಇಬ್ಬರು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ಬಳಿಕ ಮೃತದೇಹವನ್ನ ಮಣ್ಣಿನೊಳ್ಳಕ್ಕೆ ಹೂತಿಟ್ಟಿದ್ದಾರೆ. ಈ ಹಿನ್ನಲೆ ಪೊಲೀಸರಿಗೆ ನಿನ್ನೆ ಕಾಮಕುಮಾರ ನಂದಿ‌ ಮಹರಾಜರ ಮೃತದೇಹ ಕಟಕಬಾವಿ ಗ್ರಾಮದಲ್ಲಿ ಸಿಕ್ಕಿದೆ.

ಇಂದು ಅಂತ್ಯ ಸಂಸ್ಕಾರ

ಕಾಮಕುಮಾರ ನಂದಿ‌ ಮಹರಾಜರ ಮೃತದೇವ ಪತ್ತೆಯಾದ ಬೆನ್ನಲ್ಲೇ ಬೆಳಗಾವಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಇಂದು ಜೈನ ವಿಧಿ ವಿಧಾನ ಮೂಲಕ ಅಂತ್ಯ ಸಂಸ್ಕಾರ ನಡೆಯಲಿದೆ. ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಆಶ್ರಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಜೈನ ವಿಧಿ ವಿಧಾನ ಮೂಲಕ‌ ಅಂತ್ಯ ಸಂಸ್ಕಾರ ನಡೆಯಲಿದೆ

ಜೈನ ಮಠಾಧೀಶರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ

ಇಬ್ಬರು ಜೈನ ಮಠಾಧೀಶರ ನೇತೃತ್ವದಲ್ಲಿ ಕಾಮಕುಮಾರ ನಂದಿ‌ ಮಹರಾಜರ ಅಂತ್ಯ ಸಂಸ್ಕಾರ ನಡೆಯಲಿದೆ. ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ನಾಂದಣಿ‌ ಮಠದ ಶಿವಸೇನಾ ಭಟ್ಟಾರಕ, ವರುಣಾ ಮಠದ ಧರ್ಮಸೇನ ಭಟ್ಟಾರಕ ಮುಂದಾಳತ್ವದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಅಪಾರ ಪ್ರಮಾಣದ ಭಕ್ತರ ಆಗಮನ

ಕಾಮಕುಮಾರ ನಂದಿ‌ ಮಹರಾಜರು ಕರ್ನಾಟಕ‌ ಹಾಗೂ ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣದ ಭಕ್ತರನ್ನ ಹೊಂದಿದ್ದರು. ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮಠ ಇರೋದರಿಂದ ಅಪಾರ ಪ್ರಮಾಣದಲ್ಲಿ ಮಹಾರಾಷ್ಟ್ರದ ಭಕ್ತರು ಆಗಮನ ಮಾಡುತ್ತಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತ್ತೆಯಾಯ್ತು ಕಾಮಕುಮಾರ ನಂದಿ‌ ಮಹರಾಜರ ಮೃತದೇಹ; ಇಂದು ಅಂತ್ಯ ಸಂಸ್ಕಾರ

https://newsfirstlive.com/wp-content/uploads/2023/07/CKD_JAINAMUNI.jpg

Load More