newsfirstkannada.com

×

Dhoni: ಮಾಹಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಕೊಟ್ಟ ದಿನವೇ ಬೇರೆ ಇದೆ.. ಇದು ಯರಿಗೂ ಗೊತ್ತಿಲ್ಲದ ಸಂಗತಿ!

Share :

Published October 28, 2023 at 10:15am

    ಮಿಸ್ಟರ್​ ಕೂಲ್ ನಿವೃತ್ತಿ ಕೊಟ್ಟಿದ್ಯಾವಾಗ ಗೊತ್ತಾ?

    ಲೆಜೆಂಡ್ರಿ ಕ್ಯಾಪ್ಟನ್​ ಗುಡ್​​ಬೈ ಹೇಳಿದ ದಿನವೇ ಬೇರೆ ಇದೆ

    ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ ಕಥೆ ಬಗ್ಗೆ ಇಲ್ಲಿದೆ ಮಾಹಿತಿ

ವಿಕೆಟ್​​ ಕೀಪಿಂಗ್ ಮಾಂತ್ರಿಕ ಎಂ.ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಕೊಟ್ಟಿದ್ಯಾವಾಗ ಅಂತ ಕೇಳಿದ್ರೆ ಎಲ್ಲರೂ ಥಟ್ಟನೇ ಆಗಸ್ಟ್​​​​ 15, 2020 ಅಂತಾರೆ. ಆದರೆ ಆಗಂದುಕೊಂಡ್ರೆ ಅದು ತಪ್ಪು. ಯಾಕಂದ್ರೆ ಲೆಜೆಂಡ್ರಿ ಕ್ಯಾಪ್ಟನ್​ ಗುಡ್​​ಬೈ ಹೇಳಿದ ದಿನವೇ ಬೇರೆ ಇದೆ. ಅದ್ಯಾವುದು ಗೊತ್ತಾ?.

ಆಗಸ್ಟ್​​​​​​ 15, 2020. ಯಾವೊಬ್ಬ ಇಂಡಿಯನ್ ಪ್ರೇಮಿ ಕೂಡ ಈ ದಿನವನ್ನ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ಕೀಪಿಂಗ್ ಚಾಣಕ್ಯ, ಮಾಸ್ಟರ್​​​ ಮೈಂಡ್​​​​, ಭಾರತಕ್ಕೆ ಮೂರು ಐಸಿಸಿ ಮಾದರಿಯ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​​ಬೈ ಹೇಳಿ, ಕೋಟ್ಯಾಂತರ ಅಭಿಮಾನಿಗಳ ಹಾರ್ಟ್​ಬ್ರೇಕ್​ ಮಾಡಿದ ದಿನವದು.

ಎಂ.ಎಸ್ ಧೋನಿ
ಎಂ.ಎಸ್ ಧೋನಿ

ಆದರೆ ಅಸಲಿಗೆ ಮಾಹಿ ನಿವೃತ್ತಿ ಘೋಷಿಸಿದ್ದು ಆಗಸ್ಟ್​​​ 15,2020 ಅಲ್ಲವೇ ಅಲ್ಲ. ಬದಲಿಗೆ ಜುಲೈ 9, 2019 ರಂದೇ ಮಿಸ್ಟರ್​ ಕೂಲ್​​ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಹೇಳಿದ್ದಾರೆ. ಅಂದ್ರೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ 13 ತಿಂಗಳೂ ಮೊದಲೇ ವಿದಾಯ ಹೇಳೋದ್ರರ ಬಗ್ಗೆ ನಿರ್ಧರಿಸಿ ಆಗಿತ್ತು.

2019 ಏಕದಿನ ವಿಶ್ವಕಪ್​​​​​ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್​​​ ಟೀಮ್ಸ್​ ಮುಖಾಮುಖಿಯಾಗಿದ್ವು. ಧೋನಿಯ ರನೌಟ್​​ನೊಂದಿಗೆ ಭಾರತದ ವಿಶ್ವಕಪ್​​​​ ಕನಸು ಕಮರಿತ್ತು. ಈ ಸೋಲು ಮಾಹಿಯನ್ನ ಮಾನಸಿಕವಾಗಿ ಕುಗ್ಗಿಸಿತ್ತು. ಆ ದಿನವೇ ಮಾಹಿ ನಿವೃತ್ತಿ ಕೊಟ್ಟಿದ್ರು. ಅವರು ಆ ದಿನವೇ ಭಾರತ ಪರ ಕೊನೆಯ ಪಂದ್ಯವನ್ನಾಡಿದ್ರು. ವರ್ಷದ ಬಳಿಕ ನಾನು ವಿದಾಯ ಹೇಳಿರಬಹುದು. ಆದರೆ ವಾಸ್ತವ ಏನಂದ್ರೆ 2019ರ ವಿಶ್ವಕಪ್​​ ಸೆಮೀಸ್​​​ನಲ್ಲಿ ಭಾರತ, ಕಿವೀಸ್ ವಿರುದ್ಧ ಸೋತ ದಿನವೇ ನಿವೃತ್ತಿ ಕೊಟ್ಟಾಗಿತ್ತು ಎಂದು ಧೋನಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dhoni: ಮಾಹಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಕೊಟ್ಟ ದಿನವೇ ಬೇರೆ ಇದೆ.. ಇದು ಯರಿಗೂ ಗೊತ್ತಿಲ್ಲದ ಸಂಗತಿ!

https://newsfirstlive.com/wp-content/uploads/2023/10/Dhoni-7.jpg

Load More