newsfirstkannada.com

ಕಿಂಗ್ ಕೊಹ್ಲಿ, ಪಂತ್ ಬಿಗ್ ಮ್ಯಾಚ್ ವಿನ್ನರ್ಸ್​ ಅಲ್ವೇ, ಅಲ್ಲ.. ಮ್ಯಾನ್ ವಿತ್ ಗೋಲ್ಡನ್ ಆರ್ಮ್ ಯಾರು ಗೊತ್ತಾ?

Share :

Published June 13, 2024 at 2:06pm

  ರೋಹಿತ್ ಪಾಲಿಗೆ ಗೋಲ್ಡನ್ ಪ್ಲೇಯರ್ ಎಂದರೆ ಯಾರು?

  ಈ ಹಿಂದಿನ ಭಾರತದ ಗೋಲ್ಡನ್ ಆರ್ಮ್ ಸಚಿನ್, ಗಂಗೂಲಿ

  ಭಾರತದ ನಯಾ ಮ್ಯಾನ್ ವಿತ್ ಗೋಲ್ಡನ್ ಆರ್ಮ್ ಯಾರು?

ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್​​​ನ ಗೋಲ್ಡನ್ ಆರ್ಮ್​ ಕ್ರಿಕೆಟರ್ಸ್. ನಾಯಕನ ಫೇವರಿಟ್​ ಪ್ಲೇಯರ್ಸ್ ಆಗಿದ್ದ ಇವರು, ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ರು. ಇವರ ಬಳಿಕ ಟೀಮ್​ ಇಂಡಿಯಾದ ಮ್ಯಾನ್ ವಿತ್ ಗೋಲ್ಡನ್ ಆರ್ಮ್ ಯಾರು ಅಂದ್ರೆ, ಅದಕ್ಕೆ ಉತ್ತರ ಸ್ಟಾರ್​ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ. ಯಾಕೆ ಅನ್ನೋದರ ಡಿಟೇಲ್ಸ್​ ಇಲ್ಲಿದೆ.!

ಇದನ್ನೂ ಓದಿ: ಟೀಮ್​ ಇಂಡಿಯಾಗೆ ಮತ್ತೊಂದು ಗುಡ್​ನ್ಯೂಸ್.. ರೋಹಿತ್ ಶರ್ಮಾ- ದ್ರಾವಿಡ್ ಸ್ಟ್ರಾಟರ್ಜಿ ಏನು?

ಸ್ಪೆಷಲಿಸ್ಟ್​ ಬೌಲರ್​ಗಳಲ್ಲ ಆದ್ರೆ, ನಾಯಕ ನಂಬಿಕಸ್ಥ ಬಂಟರು. ವಿಕೆಟ್ ಬೇಕಿದ್ರೆ, ಕ್ಯಾಪ್ಟನ್ ಮೊದಲ ಆಯ್ಕೆಯೇ ಸಚಿನ್ ಆ್ಯಂಡ್​ ಸೌರವ್ ಆಗಿದ್ರು. ಕ್ಯಾಪ್ಟನ್ ಸಂಕಷ್ಟದಲ್ಲಿದ್ದಾಗ ಚೆಂಡು ನೀಡಿದ್ರೆ. ತಂಡಕ್ಕೆ ಬ್ರೇಕ್​ ಥ್ರೂ ನೀಡುವಲ್ಲಿ ಎತ್ತಿದ ಕೈ ಇವರಾಗಿದ್ರು. ಹೀಗಾಗಿಯೇ ಭಾರತೀಯ ಕ್ರಿಕೆಟ್​​ನ ಗೋಲ್ಡನ್ ಆರ್ಮ್​ ಕ್ರಿಕೆಟರ್ಸ್​ ಎಂದೇ ಇಂದಿಗೂ ಫೇಮಸ್​. ಆದ್ರೀಗ ಟೀಮ್ ಇಂಡಿಯಾದ ನಯಾ ಮ್ಯಾನ್ ವಿತ್ ಗೋಲ್ಡನ್ ಆರ್ಮ್ ಒಬ್ಬರು ಹುಟ್ಟಿಕೊಂಡಿದ್ದಾರೆ. ಅವ್ರೇ ಸೂಪರ್ ಸ್ಟಾರ್ ಆಲ್​​ರೌಂಡರ್​ ಹಾರ್ದಿಕ್ ಪಾಂಡ್ಯ.

ಇದನ್ನೂ ಓದಿ: IPLನಲ್ಲಿ ಆರ್ಭಟಿಸಿದ್ದ ವಿರಾಟ್​ ವಿಶ್ವಕಪ್​ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?

ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಕ್ರಿಕೆಟರ್. ಆಪತ್ತಿನ ಕಾಲದ ಆಪದ್ಬಾಂದವ. ಬ್ಯಾಟ್​ನಲ್ಲೇ ಅಲ್ಲ. ಬೌಲಿಂಗ್​ನಲ್ಲೂ ಟೀಮ್ ಇಂಡಿಯಾ ಪಾಲಿನ ಆಪ್ತರಕ್ಷಕ. ಅದು ಬಿಗ್ ಮ್ಯಾಚ್​ಗಳಲ್ಲಿ ಪಾಂಡ್ಯ ಪಾತ್ರ, ಮೋಸ್ಟ್​ ಕ್ರೂಶಿಯಲ್​​​​ ಆಗಿರುತ್ತೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​ ಬದ್ಧವೈರಿ ಪಾಕ್ ಎದುರಿನ ಪಂದ್ಯ..

ಪಾಕ್​ ಎದುರಿನ ರಿಯಲ್ ಗೇಮ್​ ಚೇಂಜರ್ ಪಾಂಡ್ಯ..!

ಪಾಕ್​ ಎದುರಿನ ಪಂದ್ಯದಲ್ಲಿ ರಿಯಲ್ ಗೇಮ್​ ಚೇಂಜರ್ ಹಾರ್ದಿಕ್ ಪಾಂಡ್ಯ. ಇನ್ನೇನು ಟೀಮ್ ಇಂಡಿಯಾ ಕೈನಿಂದ ಸಂಪೂರ್ಣ ಪಂದ್ಯ ಕೈಜಾರಿ ಹೋಯ್ತು ಎಂದಾಗ ಪಂದ್ಯಕ್ಕೆ ಟ್ವಿಸ್ಟ್​ ನೀಡಿದ್ದೇ ಈ ಗೋಲ್ಡನ್ ಆರ್ಮ್​ ಪ್ಲೇಯರ್. ಮೊದಲ 2 ಓವರ್​ಗಳಿಂದ 18 ರನ್​ ನೀಡಿದ್ದ ಪಾಂಡ್ಯ, ಕೊನೆ 2 ಓವರ್​​ಗಳಲ್ಲಿ 2 ವಿಕೆಟ್ ಉರುಳಿಸಿ ಜಸ್ಟ್ 5 ರನ್​ ನೀಡಿದ್ರು. ಅದ್ರಲ್ಲೂ ಅಪಾಯಕಾರಿ ಫಖಾರ್ ಜಮಾನ್​ಗೆ 13ನೇ ಓವರ್​ನಲ್ಲಿ ಪೆವಿಲಿಯನ್ ಹಾದಿ ತೋರಿದ ಹಾರ್ದಿಕ್, 17ನೇ ಓವರ್​ನಲ್ಲಿ ಶಬಾದ್ ಖಾನ್ ವಿಕೆಟ್ ಉರುಳಿಸಿ ಗೆಲುವಿನ ಹಾದಿ ಸುಲಭವಾಗಿಸಿದ್ರು. ಅಷ್ಟೇ ಅಲ್ಲ, ರಿಯಲ್ ಗೇಮ್ ಚೇಂಜರ್ ಎನಿಸಿಕೊಂಡ ಹಾರ್ದಿಕ್​​, ರೋಹಿತ್ ನಂಬಿಕೆಯ ಜೊತೆ ಜೊತೆಗೆ ಪಾಕ್​​​​​​​ ಪಾಲಿನ ರಿಯಲ್ ವಿಲನ್ ನಾನೇ ಅನ್ನೋದನ್ನ ಫ್ರೂವ್ ಮಾಡಿದ್ರು. ಇದಕ್ಕೆ ಸಾಕ್ಷಿ ಈ ಅಂಕಿಅಂಶಗಳೇ ಆಗಿವೆ.

ಪಾಕ್​ ಎದುರು ಹಾರ್ದಿಕ್ ಪಾಂಡ್ಯ

ಪಾಕ್ ಎದುರು 6 ಇನ್ನಿಂಗ್ಸ್​ಗಳಿಂದ 21.3 ಓವರ್ ಬೌಲಿಂಗ್ ಮಾಡಿರುವ ಹಾರ್ದಿಕ್, 13 ವಿಕೆಟ್ ಉರುಳಿಸಿದ್ದಾರೆ. 7.26ರ ಎಕಾನಮಿ ಕಾಯ್ದುಕೊಂಡಿರುವುದು ವಿಶೇಷ. ಪಾಕ್​ ಎದುರಿನ ರಿಯಲ್​​ ಗೇಮ್ ಚೇಂಜರ್ ಅನ್ನೋದಕ್ಕೆ ಹಲವು ಕಾರಣಗಳು ಇವೆ. ಅದೇನು ಅನ್ನೋದು ಇಲ್ಲಿದೆ.

ಇದನ್ನೂ ಓದಿ: ಪತ್ನಿ ಮೇಲೆ ಕೋಪ ಮಾಡಿಕೊಂಡ್ರಾ ಧೋನಿ.. ಫಾರಿನ್ ಟ್ರಿಪ್​ಗೆ ಹೋದ್ರೂ ತಪ್ಪುತ್ತಿಲ್ಲ ಆಭಿಮಾನಿಗಳ ಅಭಿಮಾನ

ಪಾಕ್ ಎದುರು ಹಾರ್ದಿಕ್ ಪ್ರದರ್ಶನ

 • 2016ರ ಏಷ್ಯಾಕಪ್​ನಲ್ಲಿ 8 ರನ್ ನೀಡಿ 3 ವಿಕೆಟ್​​​​​​​​ ಬೇಟೆ
 • 2017ರ ಚಾಂಪಿಯನ್ಸ್​ ಟ್ರೋಫಿ 2/43 ಹಾಗೂ 20 ರನ್​
 • 2017ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ 76 ರನ್​
 • 2019ರ ಏಕದಿನ ವಿಶ್ವಕಪ್​​ನಲ್ಲಿ ಪಾಕ್​​ ಎದುರು 2/44 & 26 ರನ್​​
 • 2022ರ ಏಷ್ಯಾಕಪ್​​ನಲ್ಲಿ 3/25 ಹಾಗೂ ಅಜೇಯ 33 ರನ್​
 • 2022ರ ಟಿ20 ವಿಶ್ವಕಪ್​ನಲ್ಲಿ 3/30 ಹಾಗೂ 40 ರನ್​

ಇದನ್ನೂ ಓದಿ:ದರ್ಶನ್​, ಪವಿತ್ರಾ ಜೈಲು ಸೇರಿದ ಬೆನ್ನಲ್ಲೇ ಮತ್ತೆ ಬಿಗ್ ಟ್ವಿಸ್ಟ್​ ಕೊಟ್ಟ ಪತ್ನಿ ವಿಜಯಲಕ್ಷ್ಮಿ

ಇದೇ ಆಟ ಅಂದು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದ ವಿರಾಟ್​ ಕೊಹ್ಲಿಗೆ ಸಾಥ್ ನೀಡಿತ್ತು ಅನ್ನೋದು ಮರೆಯುವಂತಿಲ್ಲ. ಅಂಥದ್ದೇ ಬೌಲಿಂಗ್ ಪರ್ಫಾಮೆನ್ಸ್​ನಿಂದ ಹಾರ್ದಿಕ್, ಬೂಮ್ರಾಗೆ ನೆರವಾಗಿದ್ದು ಸುಳ್ಳಲ್ಲ. ಪಾಕ್​ನಂಥ ಹೈಫ್ರಷರ್ ಗೇಮ್​ನಲ್ಲಿ ವಿರಾಟ್​​ ಮಾತ್ರವೇ ಬಿಗ್ ಮ್ಯಾಚ್ ಪ್ಲೇಯರ್ ಎನ್ನಲಾಗುತ್ತೆ. ಆದ್ರೆ, ಈ ಅಂಕಿಅಂಶಗಳು ನೋಡಿದ್ರೆ. ಹಾರ್ದಿಕ್ ರಿಯಲ್ ಮ್ಯಾಚ್ ವಿನ್ನರ್​ ಅನ್ನೋದನ್ನ ಸಾರಿ ಸಾರಿ ಹೇಳ್ತಿರೋದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಂಗ್ ಕೊಹ್ಲಿ, ಪಂತ್ ಬಿಗ್ ಮ್ಯಾಚ್ ವಿನ್ನರ್ಸ್​ ಅಲ್ವೇ, ಅಲ್ಲ.. ಮ್ಯಾನ್ ವಿತ್ ಗೋಲ್ಡನ್ ಆರ್ಮ್ ಯಾರು ಗೊತ್ತಾ?

https://newsfirstlive.com/wp-content/uploads/2024/06/ROHIT_SHARMA_KOHLI.jpg

Load More