newsfirstkannada.com

Video: ಪಿಡಿಒಗೆ ಏಕವಚನದಲ್ಲೇ ‘ಅಯ್ಯೋ ನನ್ಮಗನೇ’ ಎಂದ ಗುಬ್ಬಿ ಕಾಂಗ್ರೆಸ್ ಶಾಸಕ

Share :

20-06-2023

  ಶಾಸಕ ಎಸ್ ಆರ್ ಶ್ರೀನಿವಾಸ್ ಅಸಂವಿಧಾನಿಕ ಪದ ಬಳಕೆ

  ಪಿಡಿಒಗಳ ಸಭೆಯಲ್ಲಿ ಏಕವಚನದಲ್ಲೇ ತಾಕೀತು ಮಾಡಿದ ಶಾಸಕ

  ಕ್ಯಾಮೆರಾದಲ್ಲಿ ಸೆರೆಯಾಯ್ತು ಗುಬ್ಬಿ ಶಾಸಕನ ಏಕವನದ ಮಾತು

ತುಮಕೂರು: ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅಸಂವಿಧಾನಿಕ ಪದ ಬಳಕೆ ಮಾಡಿರುವ ದೃಶ್ಯ ಭಾರೀ ವೈರಲ್​ ಆಗಿದೆ. ಪಿಡಿಒಗಳ ಸಭೆಯಲ್ಲಿ ಏಕವಚನದಲ್ಲೇ ತಾಕೀತು ಮಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಾಲೂಕು ಪಂಚಾಯತಿ ಸಭಾಂಗಣದಲ್ಲಿ‌ ನಡೆದಿದ್ದ ಪಿಡಿಒಗಳ ಸಭೆಯಲ್ಲಿ ಶಾಸಕ ಎಸ್ ಆರ್ ಶ್ರೀನಿವಾಸ್ ‘ಅಯ್ಯೋ ನನ್ಮಗನೇ ಓದೋರಿಗೆ ಕೊಡಲೇ’ ಎಂದು ಪಿಡಿಒಗೆ ತಾಕೀತು ಮಾಡಿದ್ದಾರೆ.

ಇನ್ನು ತಾಲೂಕು ಪಂಚಾಯತ್​ ಇಒ ಸೇರಿಂದತೆ 25 ಕ್ಕೂ ಹೆಚ್ಚು ಪಿಡಿಒಗಳು ಈ ಸಭೆಯಲ್ಲಿ ಸೇರಿದ್ದರು. ಆದರೆ ಸಭೆಯುದ್ದಕ್ಕೂ ಶಾಸಕ ಏಕವಚನದಲ್ಲೇ ಸಂಭೋದಿಸಿದ್ದಾರೆ. ಅನುದಾನ ಬಳಕೆ ಕುರಿತಂತೆ ಪಿಡಿಒಗೆ ತಾಕೀತು ಮಾಡುವ ವೇಳೆ ‘ಅಯ್ಯೋ ನನ್ಮಗನೆ’ ಎಂದು ಹೇಳಿದ್ದಾರೆ. ಶಾಸಕ ಶ್ರೀನಿವಾಸ್ ಅವರ ಅಸಂವಿಧಾನಿಕ ಪದ ಬಳಕೆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಪಿಡಿಒಗೆ ಏಕವಚನದಲ್ಲೇ ‘ಅಯ್ಯೋ ನನ್ಮಗನೇ’ ಎಂದ ಗುಬ್ಬಿ ಕಾಂಗ್ರೆಸ್ ಶಾಸಕ

https://newsfirstlive.com/wp-content/uploads/2023/06/MLA-Srinivas.jpg

Load More