ಇನ್ಮುಂದೆ ದೀರ್ಘ ಚುಂಬನ ದಾಖಲೆ ಬರೆಯಲು ಸಾಧ್ಯವಿಲ್ಲ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಹೀಗೆ ಮಾಡಲು ಕಾರಣವೇನು?
ಗಿನ್ನೆಸ್ ಹೊಸ ನಿಯಮಗಳಿಗೆ ವಿರುದ್ಧವಾಗಿದೆಯ ಈ ದಾಖಲೆ?
ಗಿನ್ನೆಸ್ ದಾಖಲೆ ಅಂದರೆ ಅದೊಂದು ಶ್ರೇಷ್ಠ ದಾಖಲೆ. ಎಲ್ಲರಿಂದ ಆ ದಾಖಲೆ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಕೆಲವರು ಆ ದಾಖಲೆಯನ್ನು ಮಾಡಲು ಮುಂದಾಗುತ್ತಾರೆ. ಆದರೀಗ ವಿಶ್ವ ದಾಖಲೆಯಲ್ಲಿ ಸೇರ್ಪಡೆಗೊಂಡಿದ್ದ ದೀರ್ಘ ಚುಂಬನ ದಾಖಲೆಯನ್ನು ಕೈ ಬಿಡಲಾಗಿದೆ.
ಹೌದು. ದೀರ್ಘ ಚುಂಬನ ದಾಖಲೆ ಇನ್ಮುಂದೆ ಕನಸಾಗಿಯೇ ಉಳಿಯಲಿದೆ. ಯಾಕೆಂದರೆ ಇದು ಗಿನ್ನೆಸ್ ಹೊಸ ನಿಯಮಗಳಿಗೆ ವಿರುದ್ಧವಾಗಬಹುದು ಮತ್ತು ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬ ಕಾರಣಕ್ಕೆ ಪಟ್ಟಿಯಿಂದ ಇದನ್ನು ಕೈ ಬಿಡಲಾಗಿದೆ ಎಂದು ಗಿನ್ನೆಸ್ ಸಂಸ್ಥೆ ಹೇಳಿದೆ.
ಥಾಯ್ ದಂಪತಿಗಳು ಧೀರ್ಘ ಚುಂಬನದಿಂದ ದಾಖಲೆಯೊಂದನ್ನು ಬರೆದಿದ್ದರು. ಸುಮಾರು 58 ಗಂಟೆಗಳ ಕಾಲ ದೀರ್ಘವಾಗಿ ಚುಂಬಿಸಿ ದಾಖಲೆ ಬರೆದಿದ್ದರು. ಆದರೀಗ ಈ ದಾಖಲೆ ಸಾರ್ವಕಾಲಿಕವಾಗಿ ಉಳಿಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ