newsfirstkannada.com

ಪ್ರತಿಷ್ಠಾಪನೆಗಾಗಿ ತರುತ್ತಿದ್ದ ಬೃಹತ್​ ಗಣೇಶನ ಮೂರ್ತಿ ಪಲ್ಟಿ.. ಬೇಸರ ವ್ಯಕ್ತಪಡಿಸಿದ ಭಕ್ತರು

Share :

15-09-2023

    ರಾಯಚೂರಿಗೆ ತರುವ ವೇಳೆ ಗಣೇಶನ ಮೂರ್ತಿಗೆ ಹಾನಿ

    ಟಿಪ್ಪರ್​​​ನಲ್ಲಿ ಬೃಹದಾಕಾರದ ಗಣೇಶನ ಮೂರ್ತಿ ತರುವ ವೇಳೆ ಘಟನೆ

    ಲಕ್ಷಾಂತರ ರೂಪಾಯಿ ಮೌಲ್ಯದ ಗಣೇಶನ ಮೂರ್ತಿಗೆ ಹಾನಿ

ರಾಯಚೂರು: ಪ್ರತಿಷ್ಠಾಪನೆಗಾಗಿ ತೆಗೆದುಕೊಂಡು ಬರುತ್ತಿದ್ದ ಗಣೇಶ ಮೂರ್ತಿ ಪಲ್ಟಿ ಹೊಡೆದ ಘಟನೆ ತೆಲಂಗಾಣದ ನಂದಿನಿ ಗ್ರಾಮದ ಬಳಿ ನಡೆದಿದೆ. ಹೈದರಾಬಾದ್ ನಿಂದ ರಾಯಚೂರಿಗೆ ತರುವ ವೇಳೆ ಗಣೇಶನ ಮೂರ್ತಿಗೆ ಹಾನಿಯಾಗಿದೆ.

ಟಿಪ್ಪರ್ ನಲ್ಲಿ ಬೃಹದಾಕಾರದ ಗಣೇಶ ಮೂರ್ತಿ ತರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಇದ್ದ ವೈರ್​ ಗಣೇಶ ಮೂರ್ತಿಗೆ ತಾಗಿ ಅನಾಹುತ ಸಂಭವಿಸಿದೆ. ವೈರ್​ ಸರಿಪಡಿಸುವ ವೇಳೆ ಗಣೇಶನ ಮೂರ್ತಿ ನೆಲಕ್ಕೆ ಉರುಳಿದೆ.

ಬೃಹತ್ ಗಣೇಶನ ಮೂರ್ತಿ ಲಕ್ಷಾಂತರ ರೂ. ಮೌಲ್ಯದ್ದಾಗಿದ್ದು, ಪ್ರತಿಷ್ಠಾಪನೆ ಮುನ್ನವೇ ಅದಕ್ಕೆ ಹಾನಿಯಾಗಿದೆ. ಇಷ್ಟೆಲ್ಲಾ ಮಾಡಿ ಜಾಗರೂಕತೆಯಿಂದ ಕರೆ ತಂದರು ಎಡವಟ್ಟಾಗಿರುವುದರಿಂದ ಭಕ್ತಗಣ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತಿಷ್ಠಾಪನೆಗಾಗಿ ತರುತ್ತಿದ್ದ ಬೃಹತ್​ ಗಣೇಶನ ಮೂರ್ತಿ ಪಲ್ಟಿ.. ಬೇಸರ ವ್ಯಕ್ತಪಡಿಸಿದ ಭಕ್ತರು

https://newsfirstlive.com/wp-content/uploads/2023/09/GANESH.jpg

Load More