8ನೇ ಮಹಡಿಯಿಂದ ಲಿಫ್ಟ್ ಕುಸಿದು ನಾಲ್ವರು ಸಾವು
ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುವಾಗ ನಡೆದ ಘಟನೆ
ಕಳೆದ ಬಾರಿ ಲಿಫ್ಟ್ ಕುಸಿದು ಮಹಿಳೆ ಸಾವನ್ನಪ್ಪಿದ್ದಳು
ಉತ್ತರ ಪ್ರದೇಶ: ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಲಿಫ್ಟ್ ಕುಸಿದು ನಾಲ್ವರು ಸಾವನ್ನಪಿದ ಘಟನೆ ನೋಯ್ಡಾದ ಅಮ್ರಾಪಲ್ಲಿಯಲ್ಲಿ ನಡೆದಿದೆ. ಒಬ್ಬ ವ್ಯಕ್ತಿ ಈ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಮ್ರಾಪಲ್ಲಿ ಡ್ರೀಮ್ ವ್ಯಾಲಿ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದ್ದು, ಸರ್ವಿಸ್ ಲಿಫ್ಟ್ 8ನೇ ಮಹಡಿಯಿಂದ ಕುಸಿದಿದೆ. 3ನೇ ಮಹಡಿಗೆಗೆ ಬಂದು ಬಿದ್ದಿದೆ. ಇದರ ಒಳಗಿದ್ದ ಕೆಲಸ ಮಾಡುತ್ತಿದ್ದ ಐವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡಿರುವ ಕಾರ್ಮಿಕನನ್ನು ಹತ್ತಿರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಬಾರಿ ನೋಯ್ಡಾದ ಸೆಕ್ಟರ್ 137ನಲ್ಲಿ ಮಹಿಳೆ ಲಿಫ್ಟ್ ಕುಸಿದು ಸಾವನ್ನಪ್ಪಿದಳು. ಇದೀಗ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿದು 4 ಜನರು ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ