newsfirstkannada.com

ಪ್ರಮಾಣ ವಚನ ಬೆನ್ನಲ್ಲೇ ಹೊರಬಿತ್ತು ಖಾತೆ ಹಂಚಿಕೆ ಪಟ್ಟಿ; ಯಾರಿಗೆಲ್ಲಾ ಯಾವ್ಯಾವ ಇಲಾಖೆ?

Share :

27-05-2023

  ಪ್ರಮಾಣ ವಚನ ಬೆನ್ನಲ್ಲೇ ಯಾರಿಗೆಲ್ಲಾ ಯಾವ್ಯಾವ ಇಲಾಖೆ?

  24 ನೂತನ ಸಚಿವರು ಪ್ರಮಾಣ ವಚನ ಸ್ವೀಕರ

  ಬಾಕಿ ಉಳಿದಿರುವ 22 ಸಚಿವರ ಖಾತೆ ಹಂಚಿಕೆ!

24 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನಮನೆಯಲ್ಲಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​, ಸ್ಪೀಕರ್​ ಯು ಟಿ ಖಾದರ್​ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಕೆಲ ಸಚಿವರ ಖಾತೆಯ ಬಗ್ಗೆ ನ್ಯೂಸ್​​ ಫಸ್ಟ್​ಗೆ ಮಾಹಿತಿ ಲಭಿಸಿದೆ.

1. ಕೃಷ್ಣಭೈರೇಗೌಡ- ಕಂದಾಯ ಇಲಾಖೆಎಂ.ಬಿ ಪಾಟೀಲ್​- ಕೈಗಾರಿಕೆ ಇಲಾಖೆ
2. ದಿನೇಶ್​ ಗುಂಡೂರಾವ್​- ಆರೋಗ್ಯ ಇಲಾಖೆ
3. ಜಿ. ಪರಮೇಶ್ವರ್​ – ಗೃಹ ಇಲಾಖೆ
4. ಜಮೀರ್​​ ಖಾನ್​- ವಸತಿ ಇಲಾಖೆ
5. ಪ್ರಿಯಾಂಕ ಖರ್ಗೆ-ಗ್ರಾಮೀಣ ಮತ್ತು ಪಂಚಾಯತ್​ ರಾಜ್​ ಇಲಾಖೆ‘
6. ಡಿ.ಕೆ ಶಿವಕುಮಾರ್​- ಜಲ ಸಂಪನ್ಮೂಲ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ
7. ಕೆ. ವೆಂಕಟೇಶ್​​ – ಪಶುಸಂಗೋಪನೆ
8. ಪ್ರಿಯಾಂಕ್​ ಖರ್ಗೆ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್
9. ಶಿವಾನಂದ ಪಾಟೀಲ್​- ಜವಳಿ ಮತ್ತು ಸಕ್ಕರೆ
10. ಲಕ್ಷ್ಮೀ ಹೆಬ್ಬಾಳ್ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
11. ಕೆ. ಜೆ ಜಾರ್ಜ್- ಇಂಧನ ಇಲಾಖೆ
12. ಚೆಲುವರಾಯಸ್ವಾಮಿ- ತೋಟಗಾರಿಕೆ ಇಲಾಖೆ

ಸದ್ಯ 12 ಸಚಿವರು ಮತ್ತು ಅವರಿಗೆ ನೀಡಿದ ಖಾತೆಯ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇನ್ನೂ ಬಾಕಿ ಉಳಿದಿರುವ 22 ಸಚಿವರ ಖಾತೆ ಹಂಚಿಕೆಯ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಮಾಣ ವಚನ ಬೆನ್ನಲ್ಲೇ ಹೊರಬಿತ್ತು ಖಾತೆ ಹಂಚಿಕೆ ಪಟ್ಟಿ; ಯಾರಿಗೆಲ್ಲಾ ಯಾವ್ಯಾವ ಇಲಾಖೆ?

https://newsfirstlive.com/wp-content/uploads/2023/05/Oath-Taking-ceremony.jpg

Load More