ಕುರಿಗಳ ಸಾಕಾಣಿಕೆಯಲ್ಲಿ ಹೊಸದೊಂದು ದಾಖಲೆ
1850ರ ಬಳಿಕ ಮೊದಲ ಬಾರಿಗೆ ಕುರಿಗಳ ಸಂಖ್ಯೆ ಏರಿಕೆ
ಈ ದೇಶದಲ್ಲಿ ಕುರಿಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಯಾಕೆ?
ಕೆಲವು ದೇಶಗಳು ಜನಸಂಖ್ಯೆಯಿಂದ ತತ್ತರಿಸಿ ಹೋಗಿವೆ. ಇನ್ನು ಕೆಲವು ದೇಶಗಳು ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾಗಿವೆ. ಆದರೆ ಇಲ್ಲೊಂದು ದೇಶದಲ್ಲಿ ಕುರಿಗಳ ಸಂಖ್ಯೆ ಜನಸಂಖ್ಯೆಗಿಂತ 5 ಪಟ್ಟು ಹೆಚ್ಚಾಗಿದೆ. ಈ ಬಗ್ಗೆ ಅಂಕಿಆಂಶಗಳು ಕೂಡ ಪ್ರಕಟಿಸಿದೆ. ಅಂದಹಾಗೆಯೇ ಆ ದೇಶ ಯಾವುದು? ಈ ಸ್ಟೋರಿ ಓದಿ.
ನ್ಯೂಜಿಲೆಂಡ್ನಲ್ಲಿ ಕುರಿಗಳ ಸಂಖ್ಯೆ ಜನರಿಗಿಂತ 5 ಪಟ್ಟು ಹೆಚ್ಚಾಗಿದೆ. ಈ ಬಗ್ಗೆ ಸೋಮವಾರದಂದು ಅಂಕಿಅಂಶಗಳನ್ನು ಪ್ರಕಟಿಸಿದೆ. ಅಂದಹಾಗೆಯೇ 1850ರ ಬಳಿಕ ಮೊದಲ ಬಾರಿಗೆ ಕುರಿಗಳ ಸಂಖ್ಯೆ ಹೆಚ್ಚಾಗಿದೆ. ಮಾತ್ರವಲ್ಲದೆ ಹೊಸದೊಂದು ದಾಖಲೆ ನಿರ್ಮಿಸಿದೆ.
ನ್ಯೂಜಿಲೆಂಡ್ನಲ್ಲಿ 5.2 ಮಿಲಿಯನ್ ಜನರು ವಾಸಿಸುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾ ದೇಶವು ನ್ಯೂಜಿಲೆಂಡ್ಗಿಂತ ಮೂರು ಪಟ್ಟು ಹೆಚ್ಚು ಕುರಿಗಳನ್ನು ಹೊಂದಿದೆ. ಮಾತ್ರವಲ್ಲದೆ. ಹೆಚ್ಚು ಉಣ್ಣೆಯನ್ನು ತೆಗೆಯುತ್ತಾರೆ. ಆದರೆ ಇದರ ನಡುವೆಯೂ ನ್ಯೂಜಿಲೆಂಡ್ ದೇಶದಲ್ಲಿನ ಕುರಿಗಳ ಸಂಖ್ಯೆ ಅಲ್ಲಿನ ಜನರಿಗಿಂತ 5 ಪಟ್ಟು ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ