newsfirstkannada.com

ಕಾಸಿಗಾಗಿ ‘ಅಪ್ಪಾ-ಜಿ’ ಆರೋಪ; ಸಿಎಂ ಸಿದ್ದರಾಮಯ್ಯ ಪುತ್ರನ ಪೋಸ್ಟರ್ ರಿಲೀಸ್ ಮಾಡಿ ಬಿಜೆಪಿ ವ್ಯಂಗ್ಯ

Share :

18-11-2023

    ಸಿಎಂ ಪುತ್ರನ ಮೇಲೆ ಕಾಸಿಗಾಗಿ ಹುದ್ದೆ ದಂಧೆ ನಡೆಸಿದ ಆರೋಪ

    ಪಾರ್ಲೆ-ಜಿ ಬಿಸ್ಕೆಟ್ ಜಾಹೀರಾತು ಮಾದರಿಯಲ್ಲಿ ಪೋಸ್ಟರ್ ರಿಲೀಸ್

    ಇದೇ ಎಟಿಎಂ ಸರ್ಕಾರದ ಮ್ಯಾಟರ್ ಎಂದು ಕಿಡಿಕಾರಿದ ಬಿಜೆಪಿ

ಬೆಂಗಳೂರು: ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಸದ್ಯ ವಿಪಕ್ಷಗಳ ಟಾರ್ಗೆಟ್ ಆಗಿದ್ದಾರೆ. ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಕಾಸಿಗಾಗಿ ಹುದ್ದೆ ದಂಧೆ ನಡೆಸಿರೋ ಗಂಭೀರ ಆರೋಪ ಮಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆಗೆ ಕರೆ ಮಾಡಿದ ವಿಡಿಯೋ ವೈರಲ್ ಆದ ಬಳಿಕ ರಾಜ್ಯ ರಾಜಕೀಯದಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

ಕಾಸಿಗಾಗಿ ಪೋಸ್ಟಿಂಗ್ ಆರೋಪ, YST ಟ್ಯಾಕ್ಸ್ ಆರೋಪಗಳು ಕೇಳಿ ಬಂದಿರುವ ಮಧ್ಯೆ ಬಿಜೆಪಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಪೋಸ್ಟರ್‌ ವೈರಲ್ ಮಾಡಿದೆ. ಪಾರ್ಲೆ-ಜಿ ಬಿಸ್ಕೆಟ್ ಜಾಹೀರಾತು ಮಾದರಿಯಲ್ಲಿ ಯತೀಂದ್ರ ಸಿದ್ದರಾಮಯ್ಯರ ಪೋಸ್ಟರ್ ಬಿಡುಗಡೆ ಮಾಡಿದ್ದು ವ್ಯಂಗ್ಯವಾಡಿದೆ.

ಇದನ್ನೂ ಓದಿ: ‘ಸುಲಿಗೆ ಸುಪುತ್ರನಿಂದ ಕಾಸಿಗಾಗಿ ಹುದ್ದೆ ವ್ಯವಹಾರ’- ಯತೀಂದ್ರ ಸಿದ್ದರಾಮಯ್ಯ ವೈರಲ್ ವಿಡಿಯೋಗೆ HDK ಕಿಡಿ

ಸೋಷಿಯಲ್ ಮೀಡಿಯಾ X ನಲ್ಲಿ ಯತೀಂದ್ರ ಸಿದ್ದರಾಮಯ್ಯರ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ, ಒಬ್ಬರು ಕಲೆಕ್ಷನ್‌ ಮಾಸ್ಟರ್, ಇನ್ನೊಬ್ಬರು ಡೀಲ್‌ ಮಾಸ್ಟರ್. ಇದೇ ಎಟಿಎಂ ಸರ್ಕಾರದ ಮ್ಯಾಟರ್ ಎಂದು ಪೋಸ್ಟರ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಸಿಗಾಗಿ ‘ಅಪ್ಪಾ-ಜಿ’ ಆರೋಪ; ಸಿಎಂ ಸಿದ್ದರಾಮಯ್ಯ ಪುತ್ರನ ಪೋಸ್ಟರ್ ರಿಲೀಸ್ ಮಾಡಿ ಬಿಜೆಪಿ ವ್ಯಂಗ್ಯ

https://newsfirstlive.com/wp-content/uploads/2023/11/Bjp-Parleg-tweet.jpg

Load More