newsfirstkannada.com

ಧಮ್​ ಮಾರೋ ಧಮ್.. ಗಾಂಜಾ ಸೇವಿಸಿ ಯುವತಿ ಜೊತೆ ಅಸಭ್ಯ ವರ್ತನೆ; ಅರ್ಚಕನ ಕೈ-ಕಾಲು ಹಿಡಿದು ಹೊರದಬ್ಬಿದ ಸಾರ್ವಜನಿಕರು 

Share :

21-10-2023

    ಗಾಂಜಾ ಅಮಲಿನಲ್ಲಿ ಯುವತಿಗೆ ಹಿಂಸೆ ಮಾಡಿದ ಅರ್ಚಕ

    ದೇವಾಲಯದಲ್ಲಿದ್ದ ಅರ್ಚಕನ ಕೈ ಕಾಲು ಹಿಡಿದು ಹೊರ ಹಾಕಿದ ಭಕ್ತಾದಿಗಳು

    ಗಾಂಜಾ ನಶೆಗೆ ಏನೋ ಮಾಡಲು ಹೋಗಿ ಮರ್ಯಾದಿ ಕಳೆದುಕೊಂಡ ಅರ್ಚಕ

ಗಾಂಜಾ ಸೇವಿಸಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಅರ್ಚಕನಿಗೆ ಸಾರ್ವಜನಿಕರು ಚಳಿಬಿಡಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ.

ಅರ್ಚಕನೊಬ್ಬ ಗಾಂಜಾ ಅಮಲಿನಲ್ಲಿ ಯುವತಿಗೆ ಹಿಂಸೆ ನೀಡಿದ್ದಾನೆ. ಈ ವಿಚಾರ ತಿಳಿದ ಕೆಲ ಯುವಕರು ದೇವಾಲಯದಲ್ಲಿದ್ದ ಅರ್ಚಕನ ಕೈ ಕಾಲು ಹಿಡಿದು ಹೊರಗೆ ಹಾಕಿದ್ದಾರೆ.

ಗಾಂಜಾ ಸೇವಿಸಿ ದೇವಸ್ಥಾನಕ್ಕೆ ಬರ್ತೀಯ, ಯುವತಿ ಜೊತೆ ಕೆಟ್ಟದಾಗಿ ನಡೆದುಕೋಳ್ತಿಯಾ. ಮತ್ತೊಮ್ಮೆ ದೇವಸ್ಥಾನದಲ್ಲಿ ಕಾಣಿಸಿಕೊಂಡರೆ ಸುಮ್ಮನೆ ಬಿಡೋದಿಲ್ಲ ಅಂತ ಹೊರ ದಬ್ಬಿದ್ದಾರೆ. ಆದರೆ ಅರ್ಚಕನನ್ನ ಕಿಡ್ನಾಪ್​ ಮಾಡಲು ಯತ್ನಿಸಲಾಗಿದೆ. ತನಿಖೆ ನಡೆಸಿ ಅಪಹರಿಸಲು ಯತ್ನಿಸಿದವರಿಗೆ ಶಿಕ್ಷೆ ನೀಡಬೇಕೆಂದು ಹೇಳಲಾಗ್ತಿದೆ. ಅರ್ಚಕನನ್ನ ಯಾವ ಕಾರಣಕ್ಕೆ ಹೀಗೆ ಹೊತ್ತೊಯ್ದಿದ್ದಾರೆ ಅನ್ನೋದು ನಿಖರವಾಗಿ ತಿಳಿದು ಬಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧಮ್​ ಮಾರೋ ಧಮ್.. ಗಾಂಜಾ ಸೇವಿಸಿ ಯುವತಿ ಜೊತೆ ಅಸಭ್ಯ ವರ್ತನೆ; ಅರ್ಚಕನ ಕೈ-ಕಾಲು ಹಿಡಿದು ಹೊರದಬ್ಬಿದ ಸಾರ್ವಜನಿಕರು 

https://newsfirstlive.com/wp-content/uploads/2023/10/Lucknow.jpg

Load More