newsfirstkannada.com

ಇಲ್ಲಿ ನಿಧಿ ಇದೆ ಕಂಡ್ರೋ.. ಸ್ವಾಮೀಜಿ ಸಮ್ಮುಖದಲ್ಲಿಯೇ ಪಾಳು ಬಿದ್ದ ಮನೆ ಅಗೆದ ಕಿಡಿಗೇಡಿಗಳು! ಮುಂದೇನಾಯ್ತು?

Share :

14-09-2023

    ನಿಧಿಗಾಗಿ ಆಸೆಗಾಗಿ ಏನು ಮಾಡಿದ್ರು ಗೊತ್ತಾ?

    ಜೆಸಿಬಿ ಮೂಲಕ ಮನೆ ಅಗೆದು ನಿಧಿಗಾಗಿ ಶೋಧ

    ಪೊಲೀಸರು ಬಂದ ಕೂಡಲೇ ಏನು ಮಾಡಿದ್ರು ಗೊತ್ತಾ?

ಹೆಣ್ಣು, ಹೊನ್ನು, ಮಣ್ಣಿಗೆ ಎಂಥವರು ಸಹ ಆಸೆ ಬೀಲುವುದು ಸಹಜ. ಅದರಂತೆಯೇ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ನಿಧಿ ಆಸೆಗೆ ಕಿಡಿಗೇಡಿಗಳು ಜಮೀನಿನಲ್ಲಿದ್ದ ಹಾಳು ಬಿದ್ದ ಮನೆಯನ್ನೇ ಅಗೆದಿರೋ ಘಟನೆ ನಡೆದಿದೆ.

ತಡರಾತ್ರಿ ಸ್ಚಾಮೀಜಿಗಳ ಸಮ್ಮುಖದಲ್ಲಿಯೇ ಜೆಸಿಬಿ ಮೂಲಕ ಮನೆ ಅಗೆದು ನಿಧಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ವಿಷಯ ತಿಳಿದ ಘಟಪ್ರಭಾ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇನ್ನು ಪೊಲೀಸರು ಬಂದ ಸುದ್ದಿ ತಿಳಿಯುತ್ತಿದ್ದಂತೆ ನಿಧಿ ಶೋಧ ಕಾರ್ಯದಲ್ಲಿ ತೊಡಗಿದ್ದವರು ಪರಾರಿಯಾಗಿದ್ದಾರೆ. ಸದ್ಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಲ್ಲಿ ನಿಧಿ ಇದೆ ಕಂಡ್ರೋ.. ಸ್ವಾಮೀಜಿ ಸಮ್ಮುಖದಲ್ಲಿಯೇ ಪಾಳು ಬಿದ್ದ ಮನೆ ಅಗೆದ ಕಿಡಿಗೇಡಿಗಳು! ಮುಂದೇನಾಯ್ತು?

https://newsfirstlive.com/wp-content/uploads/2023/09/WhatsApp-Image-2023-09-14-at-11.18.44-AM.jpeg

Load More