newsfirstkannada.com

ಏಷ್ಯಾಕಪ್​ಗಿದೆ ಈ ತ್ರಿಮೂರ್ತಿಗಳ ಬಲ.. ಲಂಕಾ ನೆಲದಲ್ಲಿ ಮ್ಯಾಜಿಕ್​ ಮಾಡಲಿದ್ದಾರೆ ‘JAK’

Share :

27-08-2023

    ಏಷ್ಯಾಕಪ್​​ನಲ್ಲಿ ಭಾರತಕ್ಕೆ 3 ವರ್ಲ್ಡ್ ಕ್ಲಾಸ್​ ಸ್ಪಿನ್ನರ್ಸ್​ ಬಲ​​..!

    ಆಗಸ್ಟ್​​ 30 ರಿಂದ ಏಷ್ಯಾಕಪ್​​​​​ ಟೂರ್ನಿ ಆರಂಭ

    ಎಲ್ಲಾ ಪಂದ್ಯಗಳನ್ನ ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ಆಡಲಿದೆ

ಮುಳ್ಳನ್ನ ಮುಳ್ಳಿನಿಂದಲೇ ತೆಗಿಬೇಕು ಅಂತಾರೆ. ಸದ್ಯ ಟೀಮ್ ಇಂಡಿಯಾ ಏಷ್ಯಾಕಪ್​​ ಬ್ಯಾಟಲ್​ ಗೆಲ್ಲಲು ಇದೇ ತಂತ್ರ ಫಾಲೋ ಮಾಡ್ತಿದೆ. ಸ್ಪಿನ್​ ಸ್ಟ್ರೆಂಥ್​ ಬಳಸಿ ಎದುರಾಳಿ ಪಡೆಯನ್ನ ಸೋಲಿನ ಪ್ರಪಾತಕ್ಕೆ ತಳ್ಳಲು ಸಜ್ಜಾಗಿದೆ. ಅಷ್ಟಕ್ಕೂ ತ್ರಿಮೂರ್ತಿ ಸ್ಪಿನ್ನರ್ಸ್​, ಹೇಗೆ ಮ್ಯಾಜಿಕ್ ಮಾಡಬಲ್ಲರು ಅನ್ನೋ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ.

2022 ಏಷ್ಯಾಕಪ್​​ನಲ್ಲಿ ಏನಾಯ್ತು ಅನ್ನೋದನ್ನ ಮರೆತು ಬಿಡಿ. ಆಗಸ್ಟ್​​ 30 ರಿಂದ ಏಷ್ಯಾಕಪ್​​​​​ ಟೂರ್ನಿ ಆರಂಭಗೊಳ್ಳಲಿದೆ. ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳನ್ನ ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ಆಡಲಿದೆ. ಇದುವೇ ಭಾರತದ ಕಪ್​ ಆಸೆಯನ್ನ ದುಪ್ಪಟ್ಟಾಗಿಸಿದೆ. ಯಾಕಂದ್ರೆ ಲಂಕಾದ ಪಿಚ್​​​​​​​​​​ಗಳು ಸ್ಪಿನ್ ಸ್ನೇಹಿ. ಇಲ್ಲಿ ಸ್ಪಿನ್ನರ್ಸ್​ ಪ್ರಮುಖ ರೋಲ್​ ಪ್ಲೇ ಮಾಡಲಿದ್ದಾರೆ.

ಎದುರಾಳಿ ಪಡೆ ಟ್ರ್ಯಾಪ್​​ ಮಾಡುತ್ತಾ ತ್ರಿವಳಿ ಜೋಡಿ..?

‘JAK’ ಜೋಡಿ. ಅಂದ್ರೆ ಜಡೇಜಾ, ಅಕ್ಷರ್ ಪಟೇಲ್​ ಹಾಗೂ ಕುಲ್ದೀಪ್​ ಯಾದವ್​​. ಈ ವರ್ಲ್ಡ್ ಕ್ಲಾಸ್ ಸ್ಪಿನ್ನರ್ಸ್​ ಏಷ್ಯಾಕಪ್​​​ನಲ್ಲಿ ಭಾರತಕ್ಕೆ ಬಿಗ್ಗೆಸ್ಟ್​ ಸ್ಟ್ರೆಂಥ್​​​. ತ್ರಿಮೂರ್ತಿಗಳ ಸ್ಪಿನ್​ ಕೈಚಳಕದಿಂದಲೇ ರೋಹಿತ್ ಬಳಗದ ಗೆಲುವು-ಸೋಲು ಡಿಸೈಡ್​​​ ಆಗಲಿದೆ. ಯಾಕಂದ್ರೆ ಒನ್ಡೇ ಕ್ರಿಕೆಟ್​ನಲ್ಲಿ ಇವರ ರೆಕಾರ್ಡ್​ ಅದ್ಭುತವಾಗಿದ್ದು, ಇದು ಪಡೆಯ ನಿದ್ದೆಗೆಡುವಂತೆ ಮಾಡಿದೆ.

ಜಡ್ಡು ದಾಳಿಗಿಳಿದ್ರೆ ಬ್ಯಾಟ್ಸ್​​ಮನ್ ದಾರಿ ತಪ್ಪೋದು ಪಕ್ಕಾ..!

ಸ್ಟಾರ್​​ ಆಲ್​ರೌಂಡರ್ ಜಡೇಜಾ ಚೆಂಡಿಡಿದು ದಾಳಿಗಿಳಿದ್ರೆ ಸಾಕು ಬ್ಯಾಟ್ಸ್​​ಮನ್​ಗಳು ಕಕ್ಕಾಬಿಕ್ಕಿಯಾಗ್ತಾರೆ. ಆ ಮಟ್ಟಿಗೆ ಲೆಫ್ಟ್ ಆರ್ಮ್​ ಸ್ಪಿನ್ನರ್​​ ಡೇಂಜರಸ್​​​. ಒನ್ಡೇ ಫಾರ್ಮೆಟ್​​ನಲ್ಲಂತೂ ಜಡೇಜಾರನ್ನ ಕಟ್ಟಿಹಾಕೋದೆ ಕಷ್ಟ.

ಏಕದಿನ ಫಾರ್ಮೆಟ್​ನಲ್ಲಿ ಜಡ್ಡು ಸಾಧನೆ 
ಪಂದ್ಯ -171
ವಿಕೆಟ್​​ -194
ಎಕಾನಮಿ -4.91

ಕುಲ್​ದೀಪ್ ಎದುರಿಸೋದು ಕಷ್ಟ ಕಷ್ಟ..!

ಇನ್ನು ಚೈನಾಮ್ಯಾನ್ ಖ್ಯಾತಿಯ ಕುಲ್ದೀಪ್​ ಯಾದವ್​​ ಬಗ್ಗೆ ಹೇಳೋದೆ ಬೇಡ. ಬಾಲ್​ ಸಿಕ್ಕರೆ ಸಾಕು ಬೆರಳಿನಿಂದ ಬ್ಯಾಟ್ಸ್​ಮನ್​ಗಳನ್ನ ಗಿರಗಿರನೇ ಆಡಿಸಿ ಬಿಡ್ತಾರೆ. ಅದ್ರಲ್ಲೂ ಸ್ಪಿನ್​​ ಫೇವರ್ ಪಿಚಸ್​ ಅಂದ್ರೆ ಮುಗಿದೆ ಹೋಯ್ತು. ರಿಸ್ಟ್ ಸ್ಪಿನ್ನರ್​​ ವಿಕೆಟ್ ಗೊಂಚಲು ಕಟ್ಟೋದು ಗ್ಯಾರಂಟಿ.

ಏಕದಿನ ಮಾದರಿಯಲ್ಲಿ ಕುಲ್​ದೀಪ್​ 
ಪಂದ್ಯ – 82
ವಿಕೆಟ್​​ – 141
ಎಕಾನಮಿ – 5.16

ಕುಲ್ದೀಪ್​​​ ಯಾದವ್​​​ ಈವರೆಗೆ 82 ಏಕದಿನ ಪಂದ್ಯ ಆಡಿದ್ದಾರೆ. 5.16 ಎಕಾನಮಿಯಲ್ಲಿ ಬರೋಬ್ಬರಿ 141 ವಿಕೆಟ್ ಬೇಟೆಯಾಡಿದ್ದಾರೆ.

ಅಖಾಡಕ್ಕಿಳಿದ್ರೆ ಅಕ್ಷರ್ ಆಗ್ತಾರೆ ವೈಲೆಂಟ್​​​..!

ಸೇಮ್​ ಜಡ್ಡು ಸ್ಪಿನ್​ ಶೈಲಿಯನ್ನೇ ಹೋಲುವ ಅಕ್ಷರ್​ ಪಟೇಲ್ ಆಡಿದ್ದು ಕಡಿಮೆ ಪಂದ್ಯಗಳನ್ನಾದ್ರು ಇಂಪ್ರೆಸ್ಸಿವ್​ ​​ಪರ್ಫಾಮೆನ್ಸ್ ನೀಡಿದ್ದಾರೆ. ಅದೆಂಥಾ ಟಫ್​ ಸಿಚುವೇಶನ್ ಇರಲಿ. ವಿಕೆಟ್​ ಹಂಟ್​ ಮಾಡದೇ ಬೌಲಿಂಗ್ ಕೋಟಾ ಮುಗಿಸೋ ಮಾತೇ ಇಲ್ಲ.

ಒನ್ಡೆ ಫಾರ್ಮೆಟ್​​ನಲ್ಲಿ ಅಕ್ಷರ್​ ಸಾಧನೆ 
ಪಂದ್ಯ – 52
ವಿಕೆಟ್​​ – 58
ಎಕಾನಮಿ – 4.51

ಒಟ್ಟಿನಲ್ಲಿ ಟೀಮ್ ಇಂಡಿಯಾದ ಮೂವರು ವರ್ಲ್ಡ್ ಕ್ಲಾಸ್​ ಸ್ಪಿನ್ನರ್ಸ್​ ಏಷ್ಯಾಕಪ್​​ ರಣಾಂಗಣದಲ್ಲಿ ಮ್ಯಾಜಿಕ್ ಮಾಡಲು ಸಜ್ಜಾಗಿದ್ದಾರೆ. ಎದುರಾಳಿ ಸೂಕ್ತ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿದ್ರೆ ಸೇಫ್​​​. ಇಲ್ಲವಾದ್ರೆ JAK ಜೋಡಿ ಟ್ರ್ಯಾಪ್ ಗೆ ಬೀಳೋದು ಗ್ಯಾರಂಟಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಏಷ್ಯಾಕಪ್​ಗಿದೆ ಈ ತ್ರಿಮೂರ್ತಿಗಳ ಬಲ.. ಲಂಕಾ ನೆಲದಲ್ಲಿ ಮ್ಯಾಜಿಕ್​ ಮಾಡಲಿದ್ದಾರೆ ‘JAK’

https://newsfirstlive.com/wp-content/uploads/2023/08/Team-India-Spinners.jpg

Load More