newsfirstkannada.com

ಹಾಲಿವುಡ್ ಸಿನಿಮಾ ರೀತಿ ಭಾರತಕ್ಕೆ ಬರುತ್ತಿದ್ದ ಹಡಗು ಹೈಜಾಕ್; ಬಂಡುಕೋರರ ಅಟ್ಯಾಕ್‌ ವಿಡಿಯೋ ಹೇಗಿದೆ ನೋಡಿ

Share :

21-11-2023

    ಸಮುದ್ರದಲ್ಲಿ ಗ್ಯಾಲಕ್ಸಿ ಲೀಡರ್ ಹಡಗು ಹೈಜಾಕ್ ಮಾಡಿದ ಉಗ್ರರು

    ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಸರಕು ಸಾಗಾಣೆಯ ಹಡಗು

    ಹೆಲಿಕ್ಯಾಪ್ಟರ್‌ನಲ್ಲಿ ಬಂದ ಬಂಡುಕೋರರ ಪಡೆಯಿಂದ ಭೀಕರ ದಾಳಿ

ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ಸರಕು ಸಾಗಾಣೆ ಹಡಗನ್ನು ಯೆಮೆನ್ ಮೂಲದ ಬಂಡುಕೋರರು ಹೈಜಾಕ್​ ಮಾಡಿದ್ದಾರೆ. ಕೆಂಪು ಸಮುದ್ರದಲ್ಲಿ ಗ್ಯಾಲಕ್ಸಿ ಲೀಡರ್ ಹಡಗು ಟರ್ಕಿಯಿಂದ ಭಾರತಕ್ಕೆ ಹೊರಟಿತ್ತು.

ಸಮುದ್ರದ ಮಾರ್ಗ ಮಧ್ಯೆಯೇ ಯೆಮೆನ್‌ನ ಹೌತಿ ಉಗ್ರರು ಹಾಲಿವುಡ್‌ನ ಆ್ಯಕ್ಷನ್ ಸಿನಿಮಾದ ರೀತಿಯಲ್ಲಿ ಅಟ್ಯಾಕ್‌ ಮಾಡಿ ವಶಪಡಿಸಿಕೊಂಡಿದ್ದಾರೆ. ಹೆಲಿಕ್ಯಾಪ್ಟರ್‌ನಲ್ಲಿ ಬಂದ ಬಂಡುಕೋರರು ಹಡಗಿನ ಮೇಲೆ ಲ್ಯಾಂಡ್ ಆಗಿ ಅಟ್ಯಾಕ್ ಮಾಡಿದ್ದಾರೆ.

ಹಡಗನ್ನ ವಶಪಡಿಸಿಕೊಂಡ ಹೌತಿ ಉಗ್ರರು ಅದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಹಡಗಿನ ಮೇಲೆ ಬಂಡುಕೋರರು ಅಟ್ಯಾಕ್‌ ಮಾಡಿದ್ದು, ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಬಂಡುಕೋರರ ದಾಳಿಗೆ ಟರ್ಕಿ ಹಡಗಿನಲ್ಲಿದ್ದ ಸಿಬ್ಬಂದಿ ಶರಣಾಗತಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಲಿವುಡ್ ಸಿನಿಮಾ ರೀತಿ ಭಾರತಕ್ಕೆ ಬರುತ್ತಿದ್ದ ಹಡಗು ಹೈಜಾಕ್; ಬಂಡುಕೋರರ ಅಟ್ಯಾಕ್‌ ವಿಡಿಯೋ ಹೇಗಿದೆ ನೋಡಿ

https://newsfirstlive.com/wp-content/uploads/2023/11/Yemen-Boat.jpg

Load More