newsfirstkannada.com

Video: ಬಿಟ್ಟೋಗ್ಬೇಡಾ ನನ್ನಾ.. ಬೈಕ್​ ಹತ್ತಿ ಎಸ್ಕೇಪ್​ ಆಗಲು ಯತ್ನಿಸಿದ ಗಂಡನನ್ನ ಎಳೆದಾಡಿದ ಪತ್ನಿ

Share :

24-08-2023

    ನಾಲ್ಕು ವರ್ಷದ ಹಿಂದೆ ಪತಿ ಖಾನ್ ಸಾಹಬ್ ವಿದೇಶಕ್ಕೆ ತೆರಳಿದ್ದ

    ಪತ್ನಿಯನ್ನ ಬಿಡೋಕೆ ನಿರ್ಧರಿಸಿ ಎಸ್ಕೇಪ್​ ಆಗಲು ಮುಂದಾದ ಖಾನ್ ಸಾಹಬ್

    ಗಂಡನನ್ನ ಬೈಕ್​ನಿಂದ ಕೆಳಗೆ ಎಳೆದು ಹೋಗ್ಬೇಡಾ ಎಂದು ಗೋಳಾಡಿದ ಪತ್ನಿ

ನಾಲ್ಕು ವರ್ಷಗಳ ಬಳಿಕ ವಿದೇಶದಿಂದ ವಾಪಸ್​ ಬಂದಿದ್ದ ಗಂಡ ಎಸ್ಕೇಪ್​ ಆಗಲು ಯತ್ನಿಸಿದಾಗ ಹೆಂಡತಿ ಬೀದಿ ರಂಪಾ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ. ಗಂಡನನ್ನು ತಬ್ಬಿಕೊಂಡು ಹೆಂಡತಿ ತೆವಳಲು ಬಿಡದೇ ಇರುವ ದೃಶ್ಯ ಮಾತ್ರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಜೋಡಿ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ರು. ನಾಲ್ಕು ವರ್ಷದ ಹಿಂದೆ ಪತಿ ಖಾನ್ ಸಾಹಬ್ ವಿದೇಶಕ್ಕೆ ತೆರಳಿದ್ದ. ಇದೀಗ ವಾಪಸ್​ ಆಗಿರೋ ಖಾನ್​ ಸಾಹೇಬ್​ ಪತ್ನಿಯನ್ನ ಬಿಡೋಕೆ ನಿರ್ಧರಿಸಿದ್ದಾನೆ. ಹೀಗಾಗಿ ಪತ್ನಿಯನ್ನ ಬಿಟ್ಟು ಬೈಕ್​ ಹತ್ತಿದ್ದಾನೆ. ಈ ವೇಳೆ ಪತ್ನಿ ತನ್ನ ಗಂಡನನ್ನ ಬೈಕ್​ನಿಂದ ಕೆಳಗೆ ಎಳೆದು ಹೋಗ್ಬೇಡಾ ಅಂತಾ ಗೋಳಾಡಿದ್ದಾಳೆ.

ಗಂಡ-ಹೆಂಡತಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಬಿಟ್ಟೋಗ್ಬೇಡಾ ನನ್ನಾ.. ಬೈಕ್​ ಹತ್ತಿ ಎಸ್ಕೇಪ್​ ಆಗಲು ಯತ್ನಿಸಿದ ಗಂಡನನ್ನ ಎಳೆದಾಡಿದ ಪತ್ನಿ

https://newsfirstlive.com/wp-content/uploads/2023/08/UP.jpg

Load More