newsfirstkannada.com

Watch: ಪ್ರಿಯಕರನ ಜೊತೆ ಸಿಕ್ಕಿಬಿದ್ದ ಪತ್ನಿ.. ಕುಂಕುಮ ಅಳಿಸಿ, ತಾಳಿ ಬಿಚ್ಚಿ ಸಂಬಂಧ ಕಡಿದುಕೊಂಡ ಪತಿ..!

Share :

18-11-2023

    ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ ಈ ವಿಡಿಯೋ

    ಗ್ರಾಮಸ್ಥರ ಎದುರಲ್ಲೇ ನೀರು ಹಾಕಿ ಕುಂಕುಮ ಅಳಿಸಿದ ಗಂಡ

    ನೆಟ್ಟಿಗರಿಂದ ಪರ-ವಿರೋಧ ಚರ್ಚೆ ಸಿಕ್ಕಾಪಟ್ಟೆ ಜೋರು

ಪ್ರಿಯಕರನೊಂದಿಗೆ ಸಿಕ್ಕಿಬಿದ್ದ ತನ್ನ ಪತ್ನಿಯನ್ನು ಪತಿ ಕುಂಕುಮ ಮತ್ತು ತಾಳಿಯನ್ನು ತೆಗೆದು ಗಂಡ-ಹೆಂಡತಿ ಭಾಂಧ್ಯವವನ್ನು ಅಂತ್ಯಗೊಳಿಸುತ್ತಿರುವ ದೃಶ್ಯ ಸಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ.

ವಿಡಿಯೋದಲ್ಲಿ ಏನಿದೆ..?

ಊರಿನ ಗ್ರಾಮಸ್ಥರಲ್ಲೇ ಮಹಿಳೆಯ ಸುತ್ತುವರಿದು ನಿಂತಿದ್ದಾರೆ. ಅವರ ಮಧ್ಯೆ ತಾಳಿ ಕಟ್ಟಿದ್ದಾನೆ ಎನ್ನಲಾಗಿರುವ ವ್ಯಕ್ತಿ, ನೀರಿನ ಬಾಟಲಿಯನ್ನು ತೆಗೆದುಕೊಂಡು ಆಕೆಯ ಹಣೆ ಮೇಲಿದ್ದ ಕುಂಕುಮವನ್ನು ನೀರು ಹಾಕಿ ಅಳಿಸುತ್ತಾನೆ. ನಂತರ ಆಕೆಯ ತಾಳಿ ಕೀಳಲು ಮುಂದಾಗಿದ್ದಾನೆ. ಆದರೆ ಕೊರಳಿನಿಂದ ತಾಳಿಯನ್ನು ತೆಗೆಯೋದು ಸರಿಯಾಗಿ ಕಾಣುತ್ತಿಲ್ಲ.

ಜನ ಹೇಳ್ತಿರೋದು ಏನು..?

ಸೋನೀ ಕಪೂರ್ ಅನ್ನೋರು ವಿಡಿಯೋವನ್ನು ಟ್ವೀಟ್ ಮಾಡಿ.. ತನ್ನ ಪತ್ನಿ ಬೇರೊಬ್ಬನನ್ನು ಇಷ್ಟ ಪಡುತ್ತಿದ್ದಾಳೆಂದು ಗೊತ್ತಾದ ಮೇಲೆ ಪತಿ ಊರಿನ ಜನರೆನ್ನಲ್ಲ ಪಂಚಾಯಿತಿ ಸೇರಿಸಿ ಎಲ್ಲರ ಮುಂದೆ ಆಕೆಯ ಹಣೆಯ ಮೇಲಿರುವ ಕುಂಕುಮವನ್ನು ಅಳಿಸಿ ತಾನೇ ಕಟ್ಟಿದ ತಾಳಿಯನ್ನು ತೆಗೆದಿದ್ದಾನೆ ಎಂದು ಬರೆದಿದ್ದಾರೆ.

ವಿಡಿಯೋ ನೋಡಿ ಜನ ಹೇಳ್ತಿರೋದು ಏನು..?

ವಿಡಿಯೋ 4.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. 255ಕ್ಕೂ ಹೆಚ್ಚು ಕಮೆಂಟ್ಸ್​ ಹಾಗೂ ಸಾವಿರಕ್ಕೂ ಹೆಚ್ಚು ರೀಟ್ವೀಟ್ ಆಗಿವೆ. ವೈರಲ್ ಆಗಿರುವ ವಿಡಿಯೋದಲ್ಲಿ ನೆಟ್ಟಿಗರು ಮಹಿಳೆಯನ್ನು ಗುರಿಯಾಗಿಸಿದ್ದಾರೆ. ಗಂಡ ತಾಳಿ ತೆಗೆಯುತ್ತಿದ್ದರೂ ಆಕೆ ನಗುತ್ತಿದ್ದಾಳೆ ಎಂದು ಓರ್ವ ಹೇಳಿದ್ದಾನೆ. ಮತ್ತೋರ್ವ ನೆಟ್ಟಿಗ ಆಕೆ ಯಾವುದೇ ಜೀವನಾಂಶ ಪಡೆಯದೇ ವಿಚ್ಛೇದನ ಪಡೆಯುತ್ತಾಳೆಯೇ ಎಂದು ಪ್ರಶ್ನೆ ಮಾಡಿದ್ದಾನೆ.

ಮತ್ತೋರ್ವ ಪ್ರತಿಕ್ರಿಯಿಸಿ ಆಕೆಯ ಪತಿ ನಿಜವಾಗಿಯೂ ಪ್ರಿಯತಮನೊಂದಿಗೆ ಪತ್ನಿಯನ್ನು ಹಿಡಿದಿದ್ದರೆ ಸರಿಯಾದ ಕೆಲಸ ಮಾಡಿದ್ದಾನೆ ಎಂದು ಟ್ವಿಟ್ಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಪ್ರಿಯಕರನ ಜೊತೆ ಸಿಕ್ಕಿಬಿದ್ದ ಪತ್ನಿ.. ಕುಂಕುಮ ಅಳಿಸಿ, ತಾಳಿ ಬಿಚ್ಚಿ ಸಂಬಂಧ ಕಡಿದುಕೊಂಡ ಪತಿ..!

https://newsfirstlive.com/wp-content/uploads/2023/11/VIRAL.jpg

Load More