newsfirstkannada.com

ಬೈಕ್ ಇದೆ ಚಕ್ರಗಳೇ ಇಲ್ಲ.. ಕದ್ದ ಗಾಡಿ ಸಿಕ್ಕಾಗ ಗಾಬರಿಯಾದ ಮಾಲೀಕ; ಏನಾಯ್ತು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!

Share :

09-11-2023

    ಬೈಕ್​ ಕಳ್ಳತನ ಮಾಡಿ ಸುಮಾರು 2 ಕಿಮೀ ದೂರದಲ್ಲಿ ಬಿಟ್ಟು ಹೋದ ಕಳ್ಳರು

    ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ನಡೆದ ಘಟನೆ

    ಬೈಕ್​​ ಅನ್ನು ನೋಡುತ್ತಿದ್ದಂತೆ ಶಾಕ್​ಗೆ ಒಳಗಾದ ಬಾವನಸೌಂದತ್ತಿ ಗ್ರಾಮಸ್ಥರು

ಬೆಳಗಾವಿ: ಬೈಕ್ ಕಳ್ಳತನ‌ ಮಾಡಿ ವಿಲ್ ಕದ್ದು ಕಳ್ಳರು‌ ಪರಾರಿಯಾಗಿರೋ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ನಡೆದಿದೆ.

ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಅನ್ನು ಕಳ್ಳತನ ಮಾಡಿದ್ದಾರೆ. ಬಳಿಕ ಸುಮಾರು ಎರಡು ಕಿಮೀ ದೂರದ ದಿಗ್ಗೇವಾಡಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಬೈಕ್‌ನ ಎರಡೂ ಚಕ್ರ ಕದ್ದು ಪರಾರಿಯಾಗಿದ್ದಾರೆ. ಈ ಬೈಕ್​​​ ಬಾವನಸೌಂದತ್ತಿ ಗ್ರಾಮದ ರಾಜಗೌಡ ಪಾಟೀಲ್​ ಎಂಬುವವರಿಗೆ ಸೇರಿದೆ.

ಹೀಗೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್​​ ಕಾಣಲಿಲ್ಲ ಎಂದು ರಾಜಗೌಡ ಪಾಟೀಲ್ ಅವರು ಹುಡುಕಾಡುತ್ತ ಹೋಗಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ ಅವರು ತಮ್ಮ ಬೈಕ್​ ಅನ್ನು ನೋಡ ನೋಡುತ್ತಿದ್ದಂತೆ ಶಾಕ್​ ಆಗಿದ್ದಾರೆ. ಬೈಕ್​​ನಲ್ಲಿ ಇದ್ದ  ಪಾರ್ಟ್ಸ್​ ಮಾಯಾವಾಗಿದ್ದವು. ಕೂಡಲೇ ಈ ವಿಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ರಾಯಬಾಗ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್ ಇದೆ ಚಕ್ರಗಳೇ ಇಲ್ಲ.. ಕದ್ದ ಗಾಡಿ ಸಿಕ್ಕಾಗ ಗಾಬರಿಯಾದ ಮಾಲೀಕ; ಏನಾಯ್ತು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2023/11/bike-3.jpg

Load More