newsfirstkannada.com

ಕೆಲಸಗಳಲ್ಲಿ ವಿಳಂಬ ಆದರೂ ಜಯವಿದೆ.. ಹಣಕಾಸಿನ ವಿಚಾರದಲ್ಲಿ ಪ್ರಗತಿ; ಇಂದಿನ ರಾಶಿ ಭವಿಷ್ಯ ಇಲ್ಲಿದೆ

Share :

09-08-2023

  ನಿಮ್ಮ ಗುಟ್ಟಿನ ಮಾತು ಬೇರೆಯವರಿಗೆ ಅನುಮಾನ ಹುಟ್ಟು ಹಾಕಲಿದೆ

  ಯಾರ ವಿಷಯದಲ್ಲಿ ಆಸಕ್ತಿ ಇರುತ್ತೋ ಅವ್ರೇ ಬೇಸರ ಮಾಡಬಹುದು

  ಮನೆಯಲ್ಲಿ ಹೊಸ ಯೋಜನೆ ಮಾಡುವುದರಿಂದ ಸಂತಸ ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

 • ನೌಕರಿಯಲ್ಲಿ ಪ್ರಗತಿಯಿರುವ ದಿನ
 • ವ್ಯವಹಾರಿಕವಾಗಿ ಸ್ವಲ್ಪ ಸಮಸ್ಯೆಯ ದಿನ
 • ಕುಟುಂಬದ ಕಲಹ ದುಃಖಾಂತ್ಯವಾಗಿ ಮುಗಿಯಬಹುದು
 • ಧನಹಾನಿಗೆ ಅವಕಾಶವಿದೆ
 • ಮಕ್ಕಳಿಂದ ಭಿನ್ನಾಭಿಪ್ರಾಯ ಉಂಟಾಗಬಹುದು
 • ಮನಸ್ತಾಪದಿಂದ ಇಡೀ ದಿನ ಬೇಸರದಲ್ಲಿ ಕಳೆಯಬಹುದು
 • ನವಗ್ರಹವನ್ನು ಆರಾಧನೆ ಮಾಡಿ

ವೃಷಭ

 • ನೌಕರಿಯಲ್ಲಿ ಒತ್ತಡ, ಆತಂಕ ಹೆಚ್ಚಾಗಬಹುದು
 • ಇಂದು ಹಿತಶತ್ರುಗಳಿಂದ ಕಾಟ ಉಂಟಾಗಬಹುದು
 • ಮನೆಯಲ್ಲಿ ಹೊಸ ಯೋಜನೆ ಮಾಡುವುದರಿಂದ ಸಂತಸ ಉಂಟಾಗಬಹುದು
 • ಸ್ಥಗಿತಗೊಂಡ ಕೆಲಸಗಳು ಮುಂದುವರೆಯಲಿದೆ
 • ಇಂದು ಹಣಕಾಸಿನ ವಿಚಾರದಲ್ಲಿ ಪ್ರಗತಿ
 • ಮಕ್ಕಳ ವಿದ್ಯಾಭ್ಯಾಸ ಸಮಾಧಾನವನ್ನು ಕೊಡಲಿದೆ
  ಈಶ್ವರನ ಆರಾಧನೆ ಮಾಡಿ

ಮಿಥುನ

 • ಇಂದು ಹಿರಿಯರ ಆಶೀರ್ವಾದ ಸಿಗಲಿದೆ
 • ಆಸ್ತಿ ವಿಚಾರದಲ್ಲಿ ಸಮಾಧಾನವಾಗಬಹುದು
 • ಆರೋಗ್ಯದಲ್ಲಿ ಸುಧಾರಣೆಯಾಗಬಹುದು
 • ಮಕ್ಕಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು
 • ಇಂದು ಹೊಸ ವ್ಯವಹಾರಗಳು ಬೇಡ
 • ಬಂಧುಗಳಲ್ಲಿ ವಿರಸವಾಗಿ ದ್ವೇಷ ಉಂಟಾಗಬಹುದು
 • ಇಷ್ಟದೇವತಾ ಪ್ರಾರ್ಥನೆ ಮಾಡಿ

ಕಟಕ

 • ಸ್ತ್ರೀಯರಿಗೆ ಅನುಕೂಲಕರವಾದ ದಿನ
 • ಇಂದು ಮನೆಯವರೇ ಶತ್ರುಗಳಾಗಬಹುದು
 • ಸಾಲದಿಂದ ಮುಕ್ತಿ ಸಿಗಬಹುದು
 • ಉತ್ತಮ ಕೆಲಸ ಮಾಡುವ ಅವಕಾಶವಿದೆ
 • ಸಹೋದ್ಯೋಗಿಗಳ ಸಹಕಾರ, ಸಹಾಯ ಸಿಗಬಹುದು
 • ಸೇವಕರು ಪರಿಪೂರ್ಣ ಸಹಕಾರ ನೀಡುತ್ತಾರೆ
 • ನರಸಿಂಹ ಪ್ರಾರ್ಥನೆ ಮಾಡಿ

ಸಿಂಹ

 • ವಾದ-ವಿವಾದಗಳು ತಾರಕಕ್ಕೇರಬಹುದಾದ ಸಮಯ
 • ಕಾರ್ಯ ಸಾಧನೆಗೆ ಸುಲಭ ಮಾರ್ಗವಿದೆ
 • ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು
 • ಮಿತ್ರರಿಂದ ಸಮಾಧಾನದ ಮಾತು
 • ವಿದ್ಯೆಯಲ್ಲಿ ಪ್ರಗತಿಯಿದೆ
 • ಅಂದುಕೊಂಡ ಕಾರ್ಯ ಸಾಧನೆ ಮಾಡುತ್ತೀರಿ
 • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಕನ್ಯಾ

 • ಆರ್ಥಿಕವಾಗಿ ಬದಲಾವಣೆಯಿಂದ ಶುಭವಿದೆ
 • ಬೇರೆಯವರ ಮಾತು ಸಹಾಯವಾಗಬಹುದು
 • ಯಾರ ವಿಷಯದಲ್ಲಿ ಆಸಕ್ತಿ ಇರುತ್ತೋ ಅವರೇ ನಿಮಗೆ ಬೇಸರ ಮಾಡಬಹುದು
 • ನಿಮ್ಮ ಅಭಿಪ್ರಾಯಕ್ಕೆ ಯಾವುದೇ ರೀತಿಯ ಬೆಲೆಯಿಲ್ಲ
 • ಮಕ್ಕಳಿಂದ ಸ್ವಲ್ಪ ಮಟ್ಟಿನ ಸಹಾಯ ಸಿಗಬಹುದು
 • ಮಕ್ಕಳು ದೂರವಾಗುವ ಸಾಧ್ಯತೆಯಿದೆ
 • ಕುಲದೇವತಾ ಪ್ರಾರ್ಥನೆ ಮಾಡಿ

ತುಲಾ

 • ಧಾರ್ಮಿಕ ಕ್ಷೇತ್ರಗಳ ಭೇಟಿಯ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸುತ್ತೀರಿ
 • ಸಮಾಜದಲ್ಲಿ ಗೌರವ ಸಿಗಲಿದೆ
 • ಕೈ ಹಿಡಿದ ಕೆಲಸಗಳು ಪೂರ್ಣ ಆಗುವ ಯೋಗವಿದೆ
 • ಇಷ್ಟಾರ್ಥ ಸಿದ್ದಿಗೆ ಅವಕಾಶವಿದೆ
 • ವೃತ್ತಿಯಲ್ಲಿ ಮುನ್ನೆಡೆಯಾಗಲಿದೆ
 • ಬಂಧು ಬಾಂಧವರಿಂದ ಮೆಚ್ಚುಗೆ ಸಿಗಬಹುದು
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಅನಗತ್ಯವಾಗಿ ಖರ್ಚು ಆಗಲಿದೆ ಅದಕ್ಕೆ ಕಡಿವಾಣ ಹಾಕಿ
 • ಆಲಸ್ಯ ಮಾಡಿಕೊಳ್ಳಬೇಡಿ ಅವಕಾಶ ವಂಚಿತರಾಗಬಹುದು
 • ಇಂದು ಉದ್ಯೋಗಕ್ಕಾಗಿ ಪರದಾಟ
 • ವಿವಾಹ ವಿಚಾರದಲ್ಲಿ ಸಮಾಧಾನವಿಲ್ಲ
 • ರಾಜಕಾರಣಿಗಳಿಗೆ ವಿಶೇಷವಾದ ಪುರಸ್ಕಾರ ಸಿಗಬಹುದು
 • ಆತ್ಮಪ್ರಶಂಸೆಗೆ ಬೆಲೆ ಇರುವುದಿಲ್ಲ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಇಂದು ವ್ಯಾವಹಾರಿಕವಾಗಿ ಲಾಭವಿದೆ
 • ಬಂಧುಗಳಲ್ಲಿ ಮನಸ್ತಾಪ ಉಂಟಾಗಬಹುದು
 • ನಿಮ್ಮ ಗುಟ್ಟಿನ ಮಾತು ಬೇರೆಯವರಿಗೆ ಅನುಮಾನವನ್ನು ಹುಟ್ಟು ಹಾಕಲಿದೆ
 • ಮಕ್ಕಳು ನಿಮ್ಮನ್ನು ದೂಷಿಸಬಹುದು
 • ಅನಗತ್ಯ ವಿಚಾರದಿಂದ ಸಮಯ ವ್ಯರ್ಥವಾಗಬಹುದು
 • ಮನೆಯಲ್ಲಿ ಅಶಾಂತಿಯ ವಾತಾವರಣವಿದೆ
 • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಮಕರ

 • ಸಾಧಕರ ಮಾರ್ಗದರ್ಶನ ಸಿಗಲಿದೆ ಆದರೆ ಪ್ರಯೋಜನವಿಲ್ಲ
 • ಇಂದು ಹಣಕಾಸು ನಷ್ಟ ಆಗಬಹುದು
 • ನಿಮ್ಮ ಸ್ಥಾನಮಾನದ ಬಗ್ಗೆ ಮೊದಲು ತಿಳಿಯಬೇಕು
 • ಕೆಲಸದ ಒತ್ತಡ ಹೆಚ್ಚಾಗಬಹುದು
 • ವಾಹನದಿಂದ ತೊಂದರೆ ಎಚ್ಚರಿಕೆವಹಿಸಿ
 • ವಿನಾಕಾರಣ ತಿರುಗಾಟದಿಂದ ಮನಸ್ಸಿಗೆ ಬೇಸರ ಉಂಟಾಗಬಹುದು
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ನಿಮ್ಮ ಕೆಲಸ ಕಾರ್ಯಗಳಲ್ಲಿ ವಿಳಂಬ ಆದರೂ ಜಯವಿದೆ
 • ಹಣಕಾಸಿನ ಸಹಕಾರ ಸಿಗಬಹುದು
 • ಶರೀರದಲ್ಲಿ ಆರಾಮದ ಅನುಭವ ಆಗಲಿದೆ
 • ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ
 • ಮನೆಯಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ
 • ಬೇರೆಯವರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗುತ್ತೀರಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನಾ

 • ವ್ಯಾವಹಾರಿಕವಾಗಿ ಚೇತರಿಕೆ ಕಾಣುತ್ತೀರಿ ಆದರೆ ಸಮಾಧಾನ ಇರುವುದಿಲ್ಲ
 • ಹಣದ ಖರ್ಚು ಯೋಚನೆ ಹೆಚ್ಚಾಗಬಹುದು
 • ಮಿತ್ರರಲ್ಲಿ ಬಂಧುಗಳಲ್ಲಿ ಕಲಹ ಉಂಟಾಗಬಹುದು
 • ಸರ್ಕಾರದಿಂದ ಬರಬೇಕಾಗಿದ್ದ ಹಣ ಇದ್ದರೆ ವಾಪಸ್ಸು ಬರಲಿದೆ
 • ನಿಮ್ಮ ಶಿಸ್ತು ಬದ್ಧವಾದ ಜೀವನವನ್ನು ಮುಂದುವರೆಸಿ
 • ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು
 • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಲಸಗಳಲ್ಲಿ ವಿಳಂಬ ಆದರೂ ಜಯವಿದೆ.. ಹಣಕಾಸಿನ ವಿಚಾರದಲ್ಲಿ ಪ್ರಗತಿ; ಇಂದಿನ ರಾಶಿ ಭವಿಷ್ಯ ಇಲ್ಲಿದೆ

https://newsfirstlive.com/wp-content/uploads/2023/06/rashi-bhavishya-25.jpg

Load More