newsfirstkannada.com

ಇವರೇ ಈ ಬಾರಿಯ IPLನ ಡೆಡ್ಲಿ ಹಿಟ್ಟರ್ಸ್​! ಇವರ ರಣಾರ್ಭಟಕ್ಕೆ ಬೌಲರ್ಸ್​ ಸುಸ್ತು

Share :

22-05-2023

    ಡೆಡ್ಲಿ ಹಿಟ್ಟರ್​ ಲಿಸ್ಟ್​​ನಲ್ಲಿ ಮ್ಯಾಕ್ಸ್​ವೆಲ್ ಮೊದಲಿಗ..!

    ಹೆನ್ರಿಚ್​ ಕ್ಲೇಸನ್ ಅಲ್ಲ ಕಿಲ್ಲಿಂಗ್ ಬ್ಯಾಟ್ಸ್​​ಮನ್​​​..!

    ಪಾನೀಪುರಿ ಹುಡುಗನ ಟೆರರ್ ಬ್ಯಾಟಿಂಗ್​​​..!  

ಐಪಿಎಲ್​​​. ಹೇಳಿ ಕೇಳಿ ಬ್ಯಾಟರ್​​ಗಳ ಗೇಮ್​​​​. ಆವೃತ್ತಿಪೂರ್ತಿ ಬ್ಯಾಟ್ಸ್​​​ಮನ್​​​ ರನ್ ಭರಾಟೆ ನಡೆಯುತ್ತೆ. ಇಲ್ಲೇನಿದ್ರೂ ಸಿಕ್ಸರ್​​​-ಬೌಂಡ್ರಿ ಸಿಡಿಸೋರಿಗೆ ಕಿಮ್ಮತ್ತು. ಅದು ಎಲ್ಲರಿಗೂ ಸಾಧ್ಯವಾಗಲ್ಲ. ಬೌಲರ್​​ಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ, ಸಿಡಿಗುಂಡಿನಂತೆ ಸಿಡಿದು ಎದುರಾಳಿಯನ್ನ ಕಿಲ್​​​​ ಮಾಡಬಲ್ಲ ಆ ಡೆಡ್ಲಿ ಹಿಟ್ಟರ್​​ಗಳಿಂದ ಮಾತ್ರ ಸಾಧ್ಯ. ಪ್ರಸಕ್ತ ಆವೃತ್ತಿಯಲ್ಲಿ ಅಂತಹ ಚತುರ್ಥರು ಡೆಡ್ಲಿ ಹಿಟ್ಟಿಂಗ್​​ನಿಂದಲೇ ಹಲ್​ಚಲ್​​​ ಎಬ್ಬಿಸಿದ್ದಾರೆ.

ಡೆಡ್ಲಿ ಹಿಟ್ಟರ್ಲಿಸ್ಟ್​​ನಲ್ಲಿ ಮ್ಯಾಕ್ಸ್ವೆಲ್ ಮೊದಲಿಗ..!

ಗ್ಲೆನ್ ಮ್ಯಾಕ್ಸ್​ವೆಲ್​​​. ಪ್ರಸಕ್ತ ಐಪಿಎಲ್​​​ ಕಂಡ ಡೇಂಜರ್​​ ಬ್ಯಾಟ್ಸ್​​​ಮನ್​​​. ಇವರ ರೌದ್ರವತಾರಕ್ಕೆ ಬೌಲರ್ಸ್​ ದಿಕ್ಕೇ ತೋಚದೇ ಕಂಗಲಾಗಿದ್ದಾರೆ. ಆ ಮಟ್ಟಿಗೆ ವೈಲೆಂಟ್​​​, ಆ ಮಟ್ಟಿಗೆ ಮಟ್ಟಿಗೆ ಟೆರರ್​ ಬ್ಯಾಟಿಂಗ್​​​. 12 ಪಂದ್ಯ, 384 ರನ್​ ಚಚ್ಚಿದ ಮ್ಯಾಕ್ಸಿ ರಣಾರ್ಭಟ ನಿಜಕ್ಕೂ ನೆಕ್ಸ್ಟ್ ಲೆವೆಲ್​​​.

ಮ್ಯಾಕ್ಸ್ವೆಲ್ ಸ್ಟ್ರೈಕ್ರೇಟ್​​​​​

ಒಟ್ಟಾರೆ          –           183

ಪೇಸ್​​             –           162

ಸ್ಪಿನ್               –           181

ಪ್ರಸಕ್ತ ಐಪಿಎಲ್​​ನಲ್ಲಿ ಒಟ್ಟಾರೆ 183ರ ಸ್ಟ್ರೈಕ್​ರೇಟ್ ಹೊಂದಿರೋ ಡೇಂಜರಸ್​​ ಮ್ಯಾಕ್ಸ್​ವೆಲ್​, ವೇಗಿಗಳ ವಿರುದ್ಧ 198 ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನು ಸ್ಪಿನ್ನರ್ಸ್​ ವಿರುದ್ಧ 170ರ ಸ್ಟ್ರೈಕ್​​​​​​​ನಲ್ಲಿ ರನ್​ ಕೊಳ್ಳೆ ಹೊಡೆದಿದ್ದಾರೆ.

ಹೆನ್ರಿಚ್ಕ್ಲೇಸನ್ ಅಲ್ಲ ಕಿಲ್ಲಿಂಗ್ ಬ್ಯಾಟ್ಸ್​​ಮನ್​​​..!

ಇನ್ನು ಸನ್​​ರೈಸರ್ಸ್​ ಹೈದ್ರಾಬಾದ್​​ ತಂಡದ ಹೆನ್ರಿಚ್​ ಕ್ಲೇಸನ್​​ ಅವರನ್ನ ಕಿಲ್ಲಿಂಗ್ ಬ್ಯಾಟ್ಸ್​​ಮನ್ ಅಂತ ಕರೆಯೋದೆ ಸೂಕ್ತ. ಯಾಕಂದ್ರೆ ಇವರ ಆರ್ಭಟಕ್ಕೆ ಕಿಲ್​ ಆಗದ ಬೌಲರ್​​ಗಳಿಲ್ಲ..ಸ್ಪಿನ್​​​​​, ಫಾಸ್ಟ್ ಬೌಲರ್​​​​​​​ ಎಲ್ಲರನ್ನ ಹೆಡೆಮುರಿ ಕಟ್ಟಿದ್ದಾರೆ.

ಹೆನ್ರಿಚ್ಕ್ಲೇಸನ್  ಸ್ಟ್ರೈಕ್ರೇಟ್​​​​​

ಒಟ್ಟಾರೆ          –           172

ಪೇಸ್​​             –           162

ಸ್ಪಿನ್               –           181

ಹೈದ್ರಾಬಾದ್​​​ ತಂಡದ ಹೆನ್ರಿಚ್​ ಕ್ಲೇಸನ್​​ ಒಟ್ಟಾರೆ ಸ್ಟ್ರೈಕ್​ರೇಟ್​​ 172 ಆಗಿದ್ದು, ಪೇಸರ್​ ಎದುರು 162 ಸ್ಟ್ರೈಕ್​​ರೇಟ್​​ ಹೊಂದಿದ್ದಾರೆ. ಸ್ಪಿನ್ನರ್ಸ್​ ವಿರುದ್ಧ ಇವರ ಬ್ಯಾಟಿಂಗ್​ ಸ್ಟ್ರೈಕ್​ರೇಟ್​​ 181 ಆಗಿದೆ.

ಪಾನೀಪುರಿ ಹುಡುಗನ ಟೆರರ್ ಬ್ಯಾಟಿಂಗ್​​​..!  

22ರ ಜೈಸ್ವಾಲ್​ ಬ್ಯಾಟಿಂಗ್ ಅಂತೂ ನಿಜಕ್ಕೂ ಚಿಂದಿ..ಅದೆನ್ ಪವರ್​​, ಅದೇನ್ ಅಟ್ಯಾಕಿಂಗ್​​​, ಅದೇನ್ ಶಾಟ್​ ಸೆಲೆಕ್ಷನ್​ ನಿಜಕ್ಕೂ ವಂಡರ್​​​. ಈ ಪಾನೀಪುರಿ ಹುಡುಗ  ಬೆಂಕಿ ಸ್ಟ್ರೈಕ್​​​ನಿಂದ ಬೌಲರ್​​​​ಗಳಿಗೆ ದಿಗಿಲು ಬಡಿಸಿದ್ದಾರೆ.

ಯಶಸ್ವಿ ಜೈಸ್ವಾಲ್​ ಸ್ಟ್ರೈಕ್​ರೇಟ್​

ಒಟ್ಟಾರೆ                    –           166

ಪೇಸ್​​                       –           172

ಸ್ಪಿನ್                         –           155

ಸೆನ್ಷೆಷನಲ್ ಯಂಗ್​ಸ್ಟಾರ್​​ ಯಶಸ್ವಿ ಜೈಸ್ವಾಲ್​​ ಸ್ಟ್ರೈಕ್​ರೇಟ್​ ಅಂತೂ ಕೇಳುವ ಹಂಗಿಲ್ಲ. ಒಟ್ಟಾರೆ 166 ಆದ್ರೆ ವೇಗಿಗಳ ವಿರುದ್ಧ 172 ರ ಸ್ಟ್ರೈಕ್​ರೇಟ್​​​ನಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನು ಸ್ಪಿನ್ನರ್​ಗಳ ಎದುರು 155 ಸ್ಟ್ರೈಕ್​ರೇಟ್ ಹೊಂದಿದ್ದಾರೆ.

ಪ್ರಭ್​​ಸಿಮ್ರನ್​​​ ಸಿಂಗ್ ವಂಡರ್​​ ಸ್ಟ್ರೈಕ್​​ರೇಟ್​​

ಇನ್ನು ಪಂಜಾಬ್​​​​​​​ ಕಿಂಗ್ಸ್ ಓಪನರ್​​ ಪ್ರಭ್​ಸಿಮ್ರನ್ ಸಿಂಗ್​​ ಕೂಡ ಬಿಗ್​​ ಹಿಟ್ಟರ್​​ಗಳ ಲಿಸ್ಟ್​​ನಲ್ಲಿದ್ದಾರೆ. ಪವರ್ ಪ್ಲೇನಲ್ಲಿ ಪವರ್​ಫುಲ್​​​ ಆಟವಾಡಿ, ಎದುರಾಳಿ ಪಾಲಿಗೆ ವಿಲನ್ ಆಗಿ ಪರಿಣಮಿಸಿದ್ದಾರೆ.

ಪ್ರಭ್​​ಸಿಮ್ರನ್ ಸಿಂಗ್​​​ ಸ್ಟ್ರೈಕ್​ರೇಟ್​

ಒಟ್ಟಾರೆ          – 154

ಪೇಸ್           – 151

ಸ್ಪಿನ್             – 160

ಪಂಜಾಬ್​​​ ತಂಡದ ಪ್ರಭ್​ಸಿಮ್ರನ್ ಸಿಂಗ್​​ ಅವರ ಒಟ್ಟಾರೆ ಸ್ಟ್ರೈಕ್​ರೇಟ್​​​ 154 ಆಗಿದ್ರೆ, 151 ಪೇಸ್​ ಹಾಗೂ 160 ರ ಲ್ಲಿ  ಸ್ಪಿನ್ನರ್ಸ್​ ವಿರುದ್ಧ ಬ್ಯಾಟ್​​ ಬೀಸಿದ್ದಾರೆ.

ಎನಿವೇ ಮೇಲಿನ ಡೆಡ್ಲಿ ಹಿಟ್ಟರ್ಸ್​ ಎಲೆಕ್ಟ್ರಿಫೈ ಬ್ಯಾಟಿಂಗ್​​​ ಮೂಲಕ ಫುಲ್ ಮೀಲ್ಸ್​​​ ಉಣಬಡಿಸ್ತಿದ್ದಾರೆ. ಇವರು ದೂಮ್ ದಾಮ್ ಬ್ಯಾಟಿಂಗ್​ನಿಂದ ಇನ್ನಷ್ಟು ರಂಜಿಸಿದ್ರೂ ಆಶ್ಚರ್ಯವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

Load More