ಸಿದ್ದಿಪೇಟೆಯ ನಿಲ್ದಾಣದಿಂದ ಸರ್ಕಾರಿ ಬಸ್ ಹೈಜಾಕ್
ಕಳ್ಳನ ಡ್ರೈವಿಂಗ್ ಕಂಡು ಅನುಮಾನಗೊಂಡ ಪ್ರಯಾಣಿಕರು
ಪೊಲೀಸರು ಈತನನ್ನು ಬಂಧಿಸಿದ್ದು ಹೇಗೆ ಗೊತ್ತಾ? ಈ ಸ್ಟೋರಿ ಓದಿ
ಹೈದರಾಬಾದ್: ಕಳ್ಳನೊಬ್ಬ ಪ್ರಯಾಣಿಕರಿದ್ದ ಸರ್ಕಾರಿ ಬಸ್ಸನ್ನೇ ಕಳ್ಳತನ ಮಾಡಿರುವ ಘಟನೆ ಸಿದ್ದಿಪೇಟೆಯ ನಿಲ್ದಾಣದಲ್ಲಿ ನಡೆದಿದೆ. ಕಳ್ಳ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಬಸ್ಸನ್ನೇ ಕದ್ದು ಚಲಾಯಿಸಿಕೊಂಡು ಹೋಗಿದ್ದಾನೆ.
ಕಳ್ಳ ಬಸ್ಸನ್ನು ಹೈದರಾಬಾದ್ ಕಡೆಗೆ ಚಲಾಯಿಸಿದ್ದಾನೆ. ಆದರೆ ಆತನ ಡ್ರೈವಿಂಗ್ ಕಂಡು ಅಚ್ಚರಿಗೊಂಡ ಪ್ರಯಾಣಿಕರಲ್ಲಿ ಅನುಮಾನ ಮೂಡಿದೆ. ಬಸ್ಸನ್ನು ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಹೋಗಿದ್ದಾನೆ.
https://x.com/TeluguScribe/status/1701225264875741538?s=20
ಬಳಿಕ ಪ್ರಯಾಣಿಕರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್ ತಡೆದು ಆತನನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ