newsfirstkannada.com

Video: ರಾಯಲ್ ಎನ್‌ಫೀಲ್ಡ್​​​ಗಳೇ ಈತನ ಟಾರ್ಗೆಟ್! ಪುಣ್ಯಾತ್ಮ ಬೈಕ್​ ಕದಿಯಲ್ಲ, ಬ್ಯಾಟರಿ ಮಾತ್ರ ಬಿಡಲ್ಲ

Share :

24-08-2023

  ಕಿಲಾಡಿ ಕಳ್ಳನೊಬ್ಬನ ಬ್ಯಾಟರಿ ವ್ಯವಹಾರ

  ರಾಯಲ್ ಎನ್​ಫೀಲ್ಡ್ ಬುಲೆಟ್ ಬ್ಯಾಟರಿ ಮೇಲೆ ಕಣ್ಣು

  ಬ್ಯಾಟರಿ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಕಿಲಾಡಿ ಕಳ್ಳನೊಬ್ಬ ರಾಯಲ್ ಎನ್​ಫೀಲ್ಡ್ ಬುಲೆಟ್ ಬೈಕ್​ ಬ್ಯಾಟರಿಗಳನ್ನ ಕದ್ದು ಪರಾರಿಯಾಗಿದ್ದಾನೆ. ಓಕಳಿಪುರಂ 4ನೇ ರಸ್ತೆಯಲ್ಲಿ 3 ಸಾವಿರ ಮೌಲ್ಯದ ಬ್ಯಾಟರಿ ಎಗರಿಸಿದ್ದಾರೆ.

ನಗರದಲ್ಲಿ ಒಂದೇ ದಿನ ರಾಜಾಜಿನಗರ, ಸುಬ್ರಮಣ್ಯನಗರ, ಶ್ರೀರಾಂಪುರ, ಮಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್​ಗಳನ್ನೇ ಕದ್ದು ಎಸ್ಕೇಪ್ ಆಗಿದ್ದಾನೆ.ಬೈಕ್ ಮಾಲೀಕರು ಶ್ರೀರಾಮ್ ಪುರ ಠಾಣೆಯಲ್ಲಿ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕಳ್ಳ ಬೈಕ್​ ಬ್ಯಾಟರಿ ಎಗರಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಕೂಟರ್​ನಲ್ಲಿ ಬಂದು ಬೈಕ್​ನ ಬ್ಯಾಟರಿ ಕದ್ದಕೊಂಡು ಹೋಗೋದು ದೃಶ್ಯ ಸಿಕ್ಕಿದೆ. ಪೊಲೀಸರು ಆ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ರಾಯಲ್ ಎನ್‌ಫೀಲ್ಡ್​​​ಗಳೇ ಈತನ ಟಾರ್ಗೆಟ್! ಪುಣ್ಯಾತ್ಮ ಬೈಕ್​ ಕದಿಯಲ್ಲ, ಬ್ಯಾಟರಿ ಮಾತ್ರ ಬಿಡಲ್ಲ

https://newsfirstlive.com/wp-content/uploads/2023/08/Theft.jpg

Load More