newsfirstkannada.com

Video: ಗಣೇಶನನ್ನೇ ಕದ್ದ ಕಳ್ಳ.. ಒಂದಲ್ಲ, ಎರಡಲ್ಲ 10 ಮೂರ್ತಿ ಹೊತ್ತು ಜೂಟ್​!

Share :

19-09-2023

    ಗಣೇಶ ಮೂರ್ತಿಗೆ ಡಿಮ್ಯಾಂಡ್​ ಇದೆ ಅಂತ ಈತ ಏನ್ಮಾಡಿದ ಗೊತ್ತಾ?

    ಗಣೇಶನ ಮೂರ್ತಿಯನ್ನೇ ಕದ್ದ ಖತರ್ನಾಕ್​ ಕಳ್ಳ

    ಅಂಗಡಿಗೆ ನುಗ್ಗಿ ಗೌರಿ ಪುತ್ರನನ್ನೇ ಕದ್ದ ಖದೀಮ

ಕಳ್ಳತನ ಮಾಡೋದನ್ನೇ ಕಾಯಕ ಮಾಡ್ಕೊಂಡಿರೋ ಕಳ್ಳರು ಮನೆಗೆ ನುಗ್ಗೋದು, ಅಂಗಡಿಗೆ ನುಗ್ಗೋದು, ಸಿಕ್ಕ ಸಿಕ್ಕ ವಸ್ತುಗಳನ್ನ ದೋಚ್ಕೊಂಡು ಹೋಗಿರುವ ಬಗ್ಗೆ ನೋಡಿದ್ದೀವಿ, ಕೇಳಿದ್ವೀವಿ. ಆದರೆ ಇಲ್ಲೊಬ್ಬ ಮಹಾಪುರುಷ ದೇವರನ್ನೂ ಬಿಟ್ಟಿಲ್ಲ. ದೇವರಿಗೂ ಸಂಕಷ್ಟ ಅನ್ನೋ ಹಾಗೆಯೇ ವಿಘ್ನ ನಿವಾರಕನಿಗೇ ಕನ್ನ ಹಾಕ್ಬಿಟ್ಟಿದ್ದಾನೆ.

ಗೌರಿ- ಗಣೇಶ ಹಬ್ಬ ಬಂತು ಅಂದ್ರೆ ಏನೋ ಸಡಗರ. ಏನೋ ಸಂಭ್ರಮ. ರಸ್ತೆಯಲೆಲ್ಲಾ ಗಣೇಶ ಕುರಿಸುವುದು, ಡಿಜೆ ಹಾಕಿ ಕುಣಿದು ಕುಪ್ಪಳಿಸೋದು ಇದೆಲ್ಲಾ ಇರುತ್ತೆ. ಹಾಗಂತ ಇಲ್ಲೊಬ್ಬ ಕಳ್ಳ ಈಗ ಗಣೇಶ ಮೂರ್ತಿಗೆ ಡಿಮ್ಯಾಂಡ್​ ಇದೆ ಅಂತ ಗಣೇಶ ಮೂರ್ತಿಯನ್ನೇ ಕದ್ದೊಯ್ದಿದ್ದಾನೆ.

ಬೆಂಗಳೂರಿನ ಗಾಯತ್ರಿನಗರದ ಒಂದನೇ ಮುಖ್ಯ ರಸ್ತೆಯಲ್ಲಿ ಈ ಗಣೇಶ ಮೂರ್ತಿಯ ಕಳ್ಳತನ ನಡೆದಿದೆ. ರಾತ್ರೋ ರಾತ್ರೀ ಯಾರು ಇಲ್ಲದನ್ನ ಗಮನಿಸಿ, ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ್ದಾನೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 10 ಗಣೇಶನ ಮೂರ್ತಿಯನ್ನ ಕಳ್ಳ ಗಾಯಬ್​ ಮಾಡಿ ಎಸ್ಕೇಪ್​ ಆಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಗಣೇಶನನ್ನೇ ಕದ್ದ ಕಳ್ಳ.. ಒಂದಲ್ಲ, ಎರಡಲ್ಲ 10 ಮೂರ್ತಿ ಹೊತ್ತು ಜೂಟ್​!

https://newsfirstlive.com/wp-content/uploads/2023/09/Ganapathi-Theft.jpg

Load More