15 ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್-ಹಮಾಸ್ ಸಂಘರ್ಷ
ರಣಭೀಕರ ದಾಳಿಗೆ ಸರ್ವನಾಶವಾದ ಗಾಜಾ
ತಾಯಿಯನ್ನ ಕಳೆದುಕೊಂಡು ಈ ಬಾಲಕಿಯ ಗೋಳಾಟ ಕರಳು ಹಿಂಡುತ್ತೆ
ಇಸ್ರೇಲ್-ಹಮಾಸ್ ಸಂಘರ್ಷ 15 ನೇ ದಿನಕ್ಕೆ ಕಾಲಿಟ್ಟಿದೆ. ಹಮಾಸ್ ಮೇಲೆ ಇಸ್ರೇಲ್ ಪ್ರತೀಕಾರದ ಬೆಂಕಿ ಗಾಜಾದ ಜನರನ್ನು ಸುಟ್ಟು ಭಸ್ಮ ಮಾಡಿದೆ.
ರಣಭೀಕರ ದಾಳಿಗೆ ಗಾಜಾ ಸರ್ವನಾಶ ಆಗಿದೆ. ಹತ್ಯಾಕಂಡದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಎಷ್ಟೂ ಜನ ತಮ್ಮ ಪುಟ್ಟ ಮಕ್ಕಳನ್ನ ಕಳೆದುಕೊಂಡಿದ್ರೆ. ಎಷ್ಟೋ ಮಕ್ಕಳು ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾಗಿದ್ದಾರೆ. ಅದರಂತೆ ಇಲ್ಲೊಂದು ಪುಟ್ಟ ಬಾಲಕಿ ತನ್ನ ತಾಯಿಗಾಗಿ ಬಿಕ್ಕಿಬಿಕ್ಕಿ ಅತ್ತು ಅಂಗಲಾಚಿದ್ದಾಳೆ.
IDF ಬಾಂಬ್ ದಾಳಿಯ ಬಳಿಕ ಪ್ಯಾಲೆಸ್ಟೀನಿಯನ್ ಹುಡುಗಿ ತನ್ನ ತಾಯಿಯನ್ನ ಕಳೆದುಕೊಂಡಿದ್ದಾಳೆ. ಅಮ್ಮ ಎಲ್ಲಿ. ನನ್ನನ್ನ ಅಮ್ಮನ ಬಳಿ ಕರೆದುಕೊಂಡು ಹೋಗಿ. ಅಮ್ಮಾ ಅಮ್ಮಾ ಅಂತ ಕಣ್ಣೀರಿಟ್ಟಿದ್ದಾಳೆ. ಈ ಪುಟ್ಟ ಬಾಲಕಿಯ ಗೋಳಾಟ ನೋಡಿದ್ರೆ ಎಂಥವರಿಗೂ ಕರಳು ಹಿಂಡದೆ ಇರದು.
Palestinian girl lost her mother after IDF bombing on Gaza.
“Where is Mama? I need Mama.” pic.twitter.com/1uQ983lNmQ
— Clash Report (@clashreport) October 20, 2023
ಇಸ್ರೇಲ್-ಪ್ಯಾಲೆಸ್ತೈನ್ ಯುದ್ಧದ ಭೀಕರತೆಯಿಂದ ಸುಮಾರು 5 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಇನ್ನು ಹಲವರು ಆಸ್ಪತ್ರೆಯಲ್ಲಿ ಸಾವು-ಬದುಕಿ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಅದೆಷ್ಟೋ ಜನರು ತಮ್ಮ ಕುಟುಂಬಗಳನ್ನು ಕಳೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ