newsfirstkannada.com

ಲೇಟಾಗಿ ಬಂದ್ರೂ ಯೂನಿಕ್​ ಆಗಿ ಕನ್ನಡಿಗರ ಮನ ಗೆದ್ದ ಸೀತಾರಾಮ; ಈ ವಾರ ಪ್ರೇಕ್ಷಕರು ಕೊಟ್ಟ ಮಾರ್ಕ್ಸ್​ ಎಷ್ಟು?

Share :

Published August 4, 2023 at 9:17pm

    ಈ ವಾರ ಯಾವ ಸೀರಿಯಲ್​ಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ?

    ವೀಕ್ಷಕರು ಈ ವಾರ ಹೆಚ್ಚು ನೋಡಿದ ಧಾರಾವಾಹಿ ಇದೇ ನೋಡಿ!

    ನಿತ್ಯ ಕನ್ನಡಿಗರ ಮನಗೆದ್ದ ಕಿರುತೆರೆಯ ಟಾಪ್​ ಸೀರಿಯಲ್​ ಇವು

ಕಿರುತೆರೆಯ ಅಂಗಳದಲ್ಲಿ ಶುಕ್ರವಾರ ಬಂದರೆ ಸಾಕು ಎಲ್ಲಾ ಧಾರಾವಾಹಿಗಳ ಕಣ್ಣು ವೀಕ್ಷಕರತ್ತ ನೆಟ್ಟಿದೆ. ವೀಕ್ಷಕರು ಕೊಟ್ಟಿರುವ ರಿಸಲ್ಟ್​ನಂತೆ ತಮ್ಮ ತಮ್ಮ ಸ್ಥಾನಪಲ್ಲಟ್ಟವನ್ನ ಆರಿಸಿ ಕೂತು ಬಿಡುತ್ತವೆ. ಈ ವಾರ ಯಾವ ಯಾವ ಧಾರಾವಾಹಿಗಳು ಎಷ್ಟು ಮಾರ್ಕ್ಸ್​ ಪಡೆದುಕೊಂಡಿದ್ದಾರೆ ಅಂತಾ ತಿಳಿದು ಬಂದಿದೆ. ಸದ್ಯ ಎಲ್ಲರ ಕಣ್ಣು ಈಗ ಸೀತಾ ರಾಮನ ಮೇಲೆ ನೆಟ್ಟಿದೆ. ಈ ಧಾರಾವಾಹಿಯ ಮೇಲೆ ಒಂದು ಕಣ್ಣಿಟ್ಟಿದ್ದಾರೆ.

ಸೀತಾ ರಾಮ ಸೀರಿಯಲ್​​ ಲಾಂಚ್ ಆದ ವಾರಕ್ಕಿಂತ ಎರಡನೇ ವಾರ ತನ್ನ ಫೇಮ್ ಹೆಚ್ಚಿಸಿಕೊಂಡಿದೆ. ಹೌದು, ಈ ವಾರ ಸೀತಾ ರಾಮ 8.7 ಟಿವಿಆರ್​ನ ಪಡೆದುಕೊಂಡಿದೆ. ಅಭಿಮಾನಿಗಳಿಗಂತೂ ಸೀತಾ ರಾಮನ ಜೊತೆ ಸಿಹಿಯು ಇಷ್ಟವಾಗಿ ಬಿಟ್ಟಿದ್ದಾಳೆ. ಮುಂದಿನ ವಾರ ಇದಕ್ಕಿಂತ ಹೆಚ್ಚಿನ ಟಿಆರ್​ಪಿಯನ್ನ ತಂಡ ಎದುರು ನೋಡುತ್ತಿದೆ.

ಇನ್ನು, ಎಂದಿನಂತೆ ಮೊದಲ ಸ್ಥಾನದಲ್ಲಿ 12.6 ಟಿವಿಆರ್ ಪಡೆದುಕೊಳ್ಳುವ ಮೂಲಕ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಗಟ್ಟಿಮೇಳ 09.6 ಟಿವಿಆರ್ ಪಡೆದುಕೊಂಡಿದೆ. ಈ ವಾರ ಸೀತಾ ರಾಮ ಮೂರನೇ ಸ್ಥಾನವನ್ನ 8.7 ಟಿವಿಆರ್ ಮೂಲಕ ವೀಕ್ಷಕರನ್ನ ಮನಸ್ಸನ್ನ ಗೆದ್ದು ಅಮೃತಧಾರೆಯನ್ನ ಒಂದು ಸ್ಥಾನ ಕೆಳಗಿಳಿದಸಿದೆ. ನಾಲ್ಕನೇ ಸ್ಥಾನಕ್ಕೆ ಇಳಿಕೆ ಕಂಡಿದೆ ಅಮೃತಧಾರೆ. ಇನ್ನು ಐದನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು ಹಾಗೂ ಆರನೇ ಸ್ಥಾನದಲ್ಲಿ ಸತ್ಯ ನಿಂತಿದೆ.

ಜೀ ವಾಹಿನಿಯ ಕತೆಗಳ ಅಬ್ಬರಕ್ಕೆ ಕಲರ್ಸ್​ ವಾಹಿನಿ ತಂಡ ತಬ್ಬಿಬಾಗಿರೋದು ಸುಳ್ಳಲ್ಲ. ಯಾಕಂದ್ರೆ, ಪ್ರತಿವಾರವು ಕೂಡ ಜೀ ಕತೆಗಳೇ ಬ್ಯಾಕ್ ಟೂ ಬ್ಯಾಕ್ ಸ್ಲಾಟ್ ಲೀಡರ್​ಗಳಾಗಿ ನಿಂತಿವೆ. ಅಮೃತಧಾರೆ ಹಾಗೂ ಸೀತಾ ರಾಮ ಸೀರಿಯಲ್​ಗಳು ಬಂದ ನಂತರದಲ್ಲಿ ಟಾಪ್ ಫೈವ್​ನಲ್ಲಿ ಇದ್ದ ಲಕ್ಷ್ಮೀ ಬಾರಮ್ಮ ಹಾಗೂ ಭಾಗ್ಯಲಕ್ಷ್ಮೀ ಈ ಎರಡು ಜೀ ವಾಹಿನಿಯ ಕತೆಗಳಿಂದ ನೆಲ ಕಚ್ಚಿವೆ.

ಏಳನೇ ಸ್ಥಾನದಲ್ಲಿ ಹಿಟ್ಲರ್ ಜೊತೆ ಭಾಗ್ಯ ಕೂಡ ನಿಂತಿದ್ದಾಳೆ. ಇನ್ನೂ ಲಕ್ಷ್ಮೀ ಎಂಟನೇ ಸ್ಥಾನವನ್ನ ತಲುಪಿದ್ದಾಳೆ. ಇದು ಕಲರ್ಸ್​ ಕನ್ನಡಕ್ಕೆ ಒಂದು ದೊಡ್ಡ ಪೆಟ್ಟಾಗಿದೆ ಅಂದ್ರೆ ತಪ್ಪಾಗೋಲ್ಲ. ಈ ವಾರದ ಟಿಆರ್​ಪಿ ಲಿಸ್ಟ್​ನಲ್ಲಿ ಜೀ ವಾಹಿನಿಯ ಕತೆಗಳ ಅಬ್ಬರ ತುಂಬಾ ಜೋರಿದೆ. ವೀಕ್ಷಕರು ಜೀ ವಾಹಿನಿಯ ಕತೆಗಳಿಗೆ ಜೈಕಾರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಲೇಟಾಗಿ ಬಂದ್ರೂ ಯೂನಿಕ್​ ಆಗಿ ಕನ್ನಡಿಗರ ಮನ ಗೆದ್ದ ಸೀತಾರಾಮ; ಈ ವಾರ ಪ್ರೇಕ್ಷಕರು ಕೊಟ್ಟ ಮಾರ್ಕ್ಸ್​ ಎಷ್ಟು?

https://newsfirstlive.com/wp-content/uploads/2023/08/seeta-rama-5.jpg

Load More