newsfirstkannada.com

ಸೀರಿಯಲ್​​ಗಳ ರಿಸಲ್ಟ್ ಔಟ್! ಪುಟ್ಟಕ್ಕನಿಗೆ ಲಕ್.. ಸೀತಾರಾಮ ಫಸ್ಟ್​ಕ್ಲಾಸ್​.. ಅಮೃತಧಾರೆ ಏನಾಯಿತು?

Share :

08-09-2023

    ಗಟ್ಟಿಮೇಳ, ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ ಎಷ್ಟು ಟಿವಿಆರ್ ಪಡೆದ್ವು?

    ಕರುನಾಡ ಜನ ಮೆಚ್ಚಿಕೊಂಡು ನೋಡುವ ಕೆಲವು ಸೀರಿಯಲ್​ಗಳಿವೆ

    ವಾರದ ಟಿವಿಆರ್​ನಲ್ಲಿ ಯಾವ ಸೀರಿಯಲ್ ಫಸ್ಟ್​, ಯಾವುದು ಲಾಸ್ಟ್?

ಗುರುವಾರ ಬಂತು ಅಂದ್ರೆ ಕನ್ನಡ ಸೀರಿಯಲ್​ಗಳ ಫಲಿತಾಂಶ ಹೊರ ಬೀಳುತ್ತೆ. ಈ ವಾರ ಸೀರಿಯಲ್​ಗಳು ಯಾವ ಸ್ಥಾನವನ್ನ ಅಲಂಕರಿಸಿದೆ ಅನ್ನೋ ಪಿನ್ ಟು ಪಿನ್ ಡಿಟೈಲ್ಸ್​ ಇಲ್ಲಿದೆ.

ಎಂದಿನಂತೆ ಡಬಲ್ ಡಿಜಿಟ್ 10.2 ಟಿವಿಆರ್​ ಪಡೆಯುವ ಮೂಲಕ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನಕ್ಕೇರಿದೆ. 2ನೇ ಸ್ಥಾನದಲ್ಲಿ ಜನ ಮೆಚ್ಚಿದ ಸೀತಾರಾಮ 08.5 ಟಿವಿಆರ್​ ಪಡೆದಿದೆ. 3ನೇ ಸ್ಥಾನದಲ್ಲಿ ಗಟ್ಟಿಮೇಳ 07.3 ಟಿವಿಆರ್ ಪಡೆದುಕೊಂಡಿದೆ. 4ನೇ ಸ್ಥಾನದಲ್ಲಿ 7.2 ಟಿವಿಆರ್​ ಪಡೆದು ಅಮೃತಧಾರೆ ತನ್ನ ಸ್ಥಾನವನ್ನ ಅಲಂಕರಿಸಿದೆ. ಇನ್ನೂ 5ನೇ ಸ್ಥಾನದಲ್ಲಿ 07.1 ಟಿವಿಆರ್​ ಪಡೆದು ಸತ್ಯ ನಿಂತಿದ್ದಾಳೆ. ಇದಿಷ್ಟು ಟಾಪ್ ಫೈವ್ ಆದ್ರೆ.

ಸೀತಾ-ರಾಮ್ ಧಾರಾವಾಹಿ

ಜನಮೆಚ್ಚಿ ನೋಡ್ತಿರೋ ಸೀರಿಯಲ್​ಗಳು ಒಂದಷ್ಟು ಇವೆ. ಮೊದಲಿಗೆ ಭಾಗ್ಯಲಕ್ಷ್ಮೀ ಟಾಪ್ ಫೈವ್​ನಲ್ಲಿ ನಿಂತು ಟಕ್ಕರ್ ಕೊಡದೇ ಇದ್ರು ಜನರ ಮನಸ್ಸಲ್ಲಿ ಸ್ಥಾನ ಪಡೆದುಕೊಂಡಿರೋ ಸೀರಿಯಲ್ ಇದು. ಇದರ ಜೊತೆ ಲಕ್ಷ್ಮೀ ಕಥೆಯು ವೀಕ್ಷಕರಿಗೆ ಇಷ್ಟವಾಗಿದೆ. ಭಾಗ್ಯಲಕ್ಷ್ಮೀ 5.6 ಟಿವಿಆರ್ ತೆಗೆದುಕೊಂಡ್ರೆ, ಲಕ್ಷ್ಮೀ ಬಾರಮ್ಮ 5.9 ಟಿವಿಆರ್ ಪಡೆದುಕೊಂಡಿದೆ.

ವೀಕ್ಷಕರು ತಮ್ಮ ಇಷ್ಟ ಬಂದ ಸೀರಿಯಲ್​​ಗಳನ್ನ ಚಾಚು ತಪ್ಪದೆ ನೋಡ್ತಿದ್ದಾರೆ. ವೀಕ್ಷಕರ ಸಪೋರ್ಟ್​ನಿಂದ ಧಾರಾವಾಹಿಗಳು ಈ ವಾರ ಈ ರೀತಿಯ ಸ್ಥಾನಗಳನ್ನ ಅಲಂಕರಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೀರಿಯಲ್​​ಗಳ ರಿಸಲ್ಟ್ ಔಟ್! ಪುಟ್ಟಕ್ಕನಿಗೆ ಲಕ್.. ಸೀತಾರಾಮ ಫಸ್ಟ್​ಕ್ಲಾಸ್​.. ಅಮೃತಧಾರೆ ಏನಾಯಿತು?

https://newsfirstlive.com/wp-content/uploads/2023/09/KANNADA_SERIAL.jpg

Load More