newsfirstkannada.com

×

Video: ಯುವ ಕ್ರಿಕೆಟಿಗನಿಗೆ ಲಿಫ್ಟ್​​ ಕೊಟ್ಟ ಮಾಹಿ.. ಧೋನಿ ಸಿಂಪ್ಲಿಸಿಟಿಗೆ ಮನಸೋತ ಅಭಿಮಾನಿಗಳು

Share :

Published September 15, 2023 at 12:07pm

Update September 15, 2023 at 12:37pm

    ಲಿಫ್ಟ್​ ​ಕೊಟ್ಟ ಮಾಹಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​

    ಬೈಕ್​ನಲ್ಲಿ ಕುಳ್ಳಿರಿಸಿ ಅಭಿಮಾನಿಗೆ ಲಿಫ್ಟ್ ಕೊಟ್ಟ ಮಹೇಂದ್ರ ಸಿಂಗ್​ ಧೋನಿ

    ಧೋನಿ ಸರಳತೆಯ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಟೀಮ್ ಇಂಡಿಯಾ ಮಾಜಿ ನಾಯಕ ಎಮ್.ಎಸ್.ಧೋನಿ ಸರಳತೆಯ ಮತ್ತೊಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ರಾಂಚಿ ಸ್ಟೇಡಿಯಂನಲ್ಲಿ ಅಭ್ಯಾಸ ಬಳಿಕ ಮಾಹಿ, ಯುವ ಕ್ರಿಕೆಟಿಗನಿಗೆ ತಮ್ಮ ಯಮಹಾ ಆರ್​ಡಿ 350 ಬೈಕ್​ನಲ್ಲಿ ಲಿಫ್ಟ್​ ನೀಡಿದ್ದಾರೆ.

ಧೋನಿ ಲಿಫ್ಟ್​ ನೀಡಿರೋ ವಿಡಿಯೋವನ್ನ ಅಭಿಮಾನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ಅಭಿಮಾನಿಗಳು ಧೋನಿಯನ್ನ ಕೊಂಡಾಡ್ತಿದ್ದಾರೆ.

ಇದನ್ನು ಓದಿ: ರೋಹಿತ್ ಶರ್ಮಾ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಅಶ್ವಿನ್.. ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ..!

ಇತ್ತೀಚೆಗೆ ಮಾಹಿ ವಿದೇಶಕ್ಕೂ ಕೂಡ ತೆರಳಿದ್ದರು. ಅಮೆರಿಕಾದಲ್ಲಿ ನಡೆದ ಟೆನ್ನಿಸ್​ ಕ್ವಾರ್ಟರ್​​ ಫೈನಲ್​ ಪಂದ್ಯದಲ್ಲಿ ಭಾಗಿಯಾಗಿದ್ದರು, ಸ್ಟೇಡಿಯಂನಲ್ಲಿ ಕುಳಿತು ಕಾರ್ಲೋಸ್​​ ಮತ್ತು ಅಲೆಕ್ಸಾಂಡರ್​ ಪಂದ್ಯವನ್ನು ವೀಕ್ಷಿಸಿದ್ದರು. ಈ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ಇದೀಗ ಧೋನಿ ಸಿಂಪ್ಲಿಸಿಟಿ ಮತ್ತೆ ವೈರಲ್ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Video: ಯುವ ಕ್ರಿಕೆಟಿಗನಿಗೆ ಲಿಫ್ಟ್​​ ಕೊಟ್ಟ ಮಾಹಿ.. ಧೋನಿ ಸಿಂಪ್ಲಿಸಿಟಿಗೆ ಮನಸೋತ ಅಭಿಮಾನಿಗಳು

https://newsfirstlive.com/wp-content/uploads/2023/09/Dhoni-1-1.jpg

Load More