ಬರೋಬ್ಬರಿ 3 ಲಕ್ಷ ರೂಪಾಯಿ ಎಗರಿಸಿದ ಕಳ್ಳರು
ಬಿಬಿಎಂಪಿ ನೌಕರನ ಹಣ ಮುಂಡಾಯಿಸಿದ ಕಿರಾತಕರು
ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
ಬೆಂಗಳೂರು: ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸಿ 3 ಲಕ್ಷ ರೂಪಾಯಿ ಎಗರಿಸಿದ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 13 ರಂದು ನಡೆದಿದೆ.
ಬಿಬಿಎಂಪಿ ನೌಕರ ಗುರುಮೂರ್ತಿ ಬ್ಯಾಂಕ್ನಿಂದ 3 ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿದ್ದರು. ಹಣ ಡ್ರಾ ಮಾಡ್ತಿರೋದು ಗೊತ್ತಾಗುತ್ತಿದ್ದಂತೆ ಕಳ್ಳರು ದ್ವಿಚಕ್ರ ವಾಹನವನ್ನು ಪಂಚರ್ ಮಾಡಿದ್ದಾರೆ. ಬ್ಯಾಂಕ್ನಿಂದ ಹಣ ಡ್ರಾ ಆಗ್ತಿದ್ದಂತೆ ಗುರುಮೂರ್ತಿ ತಮ್ಮ ಗಾಡಿ ಇದ್ದಲ್ಲಿಗೆ ಬಂದಿದ್ದರು.
ಅಲ್ಲಿ ತಮ್ಮ ದ್ವಿಚಕ್ರ ವಾಹನ ಪಂಚರ್ ಆಗಿರೋದನ್ನು ಗಮನಿಸುತ್ತಾರೆ. ಅಂತೆಯೇ ಪಂಚರ್ ಹಾಕಿಸಿ ಗಾಡಿಯನ್ನು ತೆಗೆದುಕೊಂಡು ಬರುತ್ತಾರೆ. ಮಧ್ಯಾಹ್ನ 12:30ರ ವೇಳೆಗೆ ಅಮೃತಹಳ್ಳಿ ಬಿಬಿಎಂಪಿ ಕಚೇರಿ ಮುಂಭಾಗ ಗಾಡಿ ನಿಲ್ಲಿಸಿ ಆಫೀಸ್ಗೆ ಹೋಗುತ್ತಾರೆ. ವಾಪಸ್ 10 ನಿಮಿಷದ ಬಳಿಕ ಗುರುಮೂರ್ತಿ ವಾಪಸ್ ಬಂದು ನೋಡುವಷ್ಟರಲ್ಲಿ ಡಿಕ್ಕಿಯಲ್ಲಿದ್ದ 3 ಲಕ್ಷ ರೂಪಾಯಿ ಹಣವನ್ನು ಕಳ್ಳತನ ಮಾಡಿದ್ದಾರೆ. ಕಳ್ಳರ ಚಲನ ವಲನ ದೃಶ್ಯ, ದ್ಚಿಚಕ್ರ ವಾಹನ ಪಂಚರ್ ಮಾಡುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ