ಮಾಜಿ ಗೆಳತಿ ದಿಶಾ ಪಠಾನಿ ಇನ್ಸ್ಟಾ ಸ್ಟೋರಿ ವೈರಲ್
ಮಾಜಿ ಗೆಳೆಯ ಜಾಕಿ ಶ್ರಾಫ್ಗೆ ಹಿಂಗ್ಯಾಕೆ ಹೇಳಿದ್ರು?
ಇವರದ್ದು ‘ಲವ್ ಸ್ಟಿರಿಯೊ ಎಗೇನ್‘ ಕಥೆಯೇ?
ಬಾಲಿವುಡ್ ಖ್ಯಾತ ನಟ ಜಾಕಿಶ್ರಾಫ್ ಮಗ ಟೈಗರ್ ಶ್ರಾಫ್ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ನಟನೆಗೂ ಸೈ, ಫೈಟ್ಗೂ ಜೈ, ಅಷ್ಟೇ ಏಕೆ ಡ್ಯಾನ್ಸ್ನಲ್ಲೂ ಅವರನ್ನು ಮೀರಿಸುವವರಿಲ್ಲ. ಆದರೀಗ ಅವರ ಬಗ್ಗೆಯೇ ಸುದ್ದಿಯೊಂದು ವೈರಲ್ ಆಗಿದೆ. ಅದೇನೆಂದರೆ ಮಾಜಿ ಗೆಳತಿ ದಿಶಾ ಪಟಾನಿ ಇನ್ಸ್ಟಾದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಅವರು ಹಂಚಿರುವ ಪೋಸ್ಟ್ ಸದ್ಯ ಭಾರೀ ವೈರಲ್ ಆಗುತ್ತಿದೆ. ಅಂದಹಾಗೆಯೇ ಅಂತದ್ದೇನಿದೆ ಆ ಪೋಸ್ಟ್ನಲ್ಲಿ ನೋಡೋಣ ಬನ್ನಿ.
ಟೈಗರ್ ಶ್ರಾಫ್ ಲವ್ ಸ್ಟಿರಿಯೊ ಎಗೇನ್ ಟೈಟಲ್ನ ಹಾಡಿನಲ್ಲಿ ನಟಿಸಿದ್ದಾರೆ. ಇವರಿಗೆ ಸಹ ನಟಿಯಾಗಿ ಜಹ್ರಾ ಖಾನ್ ನಟಿಸಿದ್ದಾರೆ. ಈ ಹಾಡಿನ ತುಣುಕಿನ ಲಿಂಕ್ ಅನ್ನು ಮಾಜಿ ಗೆಳತಿ ದಿಶಾ ಪಠಾನಿ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ.
ದಿಶಾ ಸ್ಟೋರಿ ಶೇರ್ ಮಾಡಿದ್ದು ಮಾತ್ರವಲ್ಲದೆ, ‘ನೀವು ಮಾಡಲು ಸಾಧ್ಯವಾಗದ್ದು ಏನಾದ್ರು ಇದೆಯಾ ಟೈಗರ್ ಶ್ರಾಫ್, ನಿಮ್ಮ ಧ್ವನಿ ಮತ್ತು ನೋಟವನ್ನು ಇಷ್ಟಪಡುತ್ತೇನೆ’ ಎಂದು ಬರೆಯುವ ಮೂಲಕ ಮಾಜಿ ಗೆಳಯನಿಗೆ ಟ್ಯಾಗ್ ಮಾಡಿದ್ದಾರೆ. ಅದರ ಜೊತೆಗೆ ಜಹ್ರಾ ಖಾನ್ಗೂ ಟ್ಯಾಗ್ ಮಾಡುವ ಮೂಲಕ ‘ಸೂಪರ್ ಹಾಟ್ ಮತ್ತು ಸೆಕ್ಸಿ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ