newsfirstkannada.com

Toby: ರಾಜ್ ಬಿ ಶೆಟ್ಟಿ​ ನಟನೆಗೆ ಫಿದಾ ಆದ ಫ್ಯಾನ್ಸ್​.. ಟೋಬಿ ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

Share :

26-08-2023

  ಮಾರಿಯಾಗಿ ತೆರೆ ಮೇಲೆ ಬಂದ ರಾಜ್​ ಬಿ ಶೆಟ್ಟಿ

  ಟೋಬಿ ಸಿನಿಮಾ ನೋಡಿ ಫಿದಾ ಆದ ಅಭಿಮಾನಿಗಳು

  ಮೊದಲ ದಿನ ಟೋಬಿ ಕಲೆಕ್ಷನ್​ ಎಷ್ಟು ಗೊತ್ತಾ?

ಟೋಬಿ ಸಿನಿಮಾ ತೆರೆಗೆ ಬಂದಾಗಿದೆ. ನಿನ್ನೆ ರಾಜ್ಯದಾದ್ಯಂತ ಬಿಡುಗಡೆಗೊಂಡಿದೆ. ರಾಜ್​ ಬಿ ಶೆಟ್ಟಿ ನಟನೆಯ ಈ ಸಿನಿಮಾ ಅಭಿಮಾನಿಗಳ ಮನ ಗೆದ್ದಿದೆ. ಹೊಸ ಕಥೆ, ವಿಭಿನ್ನ ನಟನೆ, ಅಚ್ಚರಿಗೊಳಿಸುವ ಕ್ಯಾಮೆರಾ ವರ್ಕ್​ ಇವೆಲ್ಲದ್ದಕ್ಕೆ ಫ್ಯಾನ್ಸ್​ ಮನಸೋತಿದ್ದಾರೆ. ಅಂದಹಾಗೆಯೇ ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಟೋಬಿ ಮೊದಲ ದಿನ ಮಾಡಿರುವ ಕಲೆಕ್ಷನ್​ ಎಷ್ಟು? ಎಂಬ ಬಗ್ಗೆ ತಿಳಿಯೋಣ.

ಟೋಬಿ. ಇದು ಡ್ರಾಮಾ -ಥ್ರಿಲ್ಲರ್​ ಕಥಾಹಂದರವನ್ನು ಹೊಂದಿದೆ. ಬಸಿಲ್​ ಅಲ್ಚಕ್ಕಲ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಸಿನಿಮಾ ರಿಲೀಸ್​​ಗೊಂಡು ಬಾಕ್ಸ್​ ಆಫೀಸಿನಲ್ಲಿ ಮೊದಲ ದಿನ 1 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ.

ಕುರಿ ಮಾರಿಯಾದ ಈ ಟೋಬಿ ಸಿನಿಮಾದಲ್ಲಿ ರಾಜ್​ ಬಿ ಶೆಟ್ಟಿ ಜೊತೆಗೆ ಸಂಯುಕ್ತಾ ಹೊರನಾಡು, ಚೈತ್ರಾ ಜೆ ಆಚಾರ್​​, ರಾಜ್​ ದೀಪಕ್​ ಶೆಟ್ಟಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಮಿಥುನ್​ ಮುಕುಂದನ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರವೀಣ್​ ಶ್ರೀಯಾನ್​ ಮತ್ತು ನಿತಿನ್​ ಶೆಟ್ಟಿ ಛಾಯಾಗ್ರಹಣ ಮತ್ತು ಸಂಕಲನವನ್ನು ನಿರ್ವಹಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Toby: ರಾಜ್ ಬಿ ಶೆಟ್ಟಿ​ ನಟನೆಗೆ ಫಿದಾ ಆದ ಫ್ಯಾನ್ಸ್​.. ಟೋಬಿ ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

https://newsfirstlive.com/wp-content/uploads/2023/08/Raj-B-Shetty.jpg

Load More