ಟೋಬಿ ಸಿನಿಮಾ ಫಸ್ಟ್ ಲುಕ್ ಟೀಸರ್ ರಿಲೀಸ್
ಬಕ್ರೀದ್ ದಿನವೇ ಭರ್ಜರಿ ಸಿಹಿ ಸುದ್ದಿ ಕೊಟ್ಟ ಶೆಟ್ರು
ರಾಜ್ ಬಿ ಶೆಟ್ರನ್ನು ಅಪ್ಪಿಕೊಂಡು ಕಿಸ್ ಕೊಟ್ಟ ನಟಿ ಚೈತ್ರಾ
ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಇದೇ ಆಗಸ್ಟ್ ತಿಂಗಳಲ್ಲಿ ಮಾರಿಗೆ ದಾರಿ ಹುಡುಕುತ್ತಾ ಥಿಯೇಟರ್ನತ್ತ ರಾಜ್ ಶೆಟ್ರು ಬರಲಿದ್ದಾರೆ. ಅಂದಹಾಗೆಯೇ ನಿನ್ನೆ ಟೋಬಿ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದ್ದು, ಟೋಬಿ ಟೀಂ ಮಾಧ್ಯಮದವರನ್ನು ಕರೆಸಿಕೊಂಡು ಸುದ್ದಿಗೋಷ್ಠಿ ನಡೆಸುವ ಮೂಲಕ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿದ್ದಾರೆ. ಅಂದಹಾಗೆಯೇ ನಿನ್ನೆ ಟೀಸರ್ ರಿಲೀಸ್ ಸಕ್ಸಸ್ ಆದ ಬಳಿಕ ನಟ ಚೈತ್ರಾ ಜೆ ಆಚಾರ್ ರಾಜ್ ಬಿ ಶೆಟ್ಟಿಯನ್ನು ಬಿಗಿದಪ್ಪಿ ಕಿಸ್ ಕೊಟ್ಟಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಟೋಬಿ ಸಿನಿಮಾ ಇದೇ ಆಗಸ್ಟ್ 25ರಂದು ತೆರೆ ಮೇಲೆ ಬರಲಿದೆ. ಹೀಗಾಗಿ ಚಿತ್ರತಂಡ ನಿನ್ನೆ ಬಕ್ರೀದ್ ಹಬ್ಬದ ಪ್ರಯುಕ್ತ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿದೆ. ಟೀಸರ್ನಲ್ಲಿ ರಾಜ್ ಹೊಸ ಮುಖವನ್ನು ಅನಾವರಣ ಮಾಡಲಾಗಿದೆ. ಹೊಸ ಅವತಾರದಲ್ಲಿ ಶೆಟ್ರು ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಅಂದಹಾಗೆಯೇ ನಿನ್ನೆ ಕಾರ್ಯಕ್ರಮ ಮುಗಿದ ವೇಳೆ ಟೋಬಿ ಸಿನಿಮಾದ ನಟಿ ಚೈತ್ರಾ ಜೆ ಆಚಾರ್ ಅವರು ರಾಜ್ ಬಿ ಶೆಟ್ಟಿಯನ್ನು ಅಪ್ಪಿಕೊಂಡಿದ್ದಾರೆ. ಬಳಿಕ ಅವರ ಕೆನ್ಎಗೆ ಮುತ್ತನಿಟ್ಟಿದ್ದಾರೆ. ಸದ್ಯ ಈ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.
ಇನ್ನು ಟೋಬಿ ಸಿನಿಮಾದ ಬಗ್ಗೆ ಮಾತನಾಡುವುದಾದರೆ, ಈ ಸಿನಿಮಾ ಕಾರವಾರ ಮೂಲದ ನೈಜ ಖತೆಯನ್ನು ಸಿನಿಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ 2 ನಾಯಕಿಯರಿದ್ದಾರೆ. ರಾಜ್ ಬಿ ಶೆಟ್ಟ ಇಗೆ ಚೈತ್ರಾ ಜೆ ಆಚಾರ್ ಮತ್ತು ಸಂಯುಕ್ತ ಹೊರನಾಡು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆಯೇ ಟೋಬಿ ಬಾಸಿಲ್ ನಿರ್ದೇಶನದ ಸಿನಿಮಾ ಇದಾಗಿದೆ. ಸಿನಿ ಪ್ರೀಯರಂತೂ ಈ ಸಿನಿಮಾ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.
ರಾಜ್ ಬಿ ಶೆಟ್ಟಿಗೆ ಸಿಹಿ ಮುತ್ತು ಕೊಟ್ಟ ನಟಿ ಚೈತ್ರ ಜೆ ಆಚಾರ್ #ChaithraJAchar #SamyuktaHornad #RajBShetty @RajbShettyOMK pic.twitter.com/nDh6j4L70J
— NewsFirst Kannada (@NewsFirstKan) June 30, 2023
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ