ಇಡೀ ದೇಶಾದ್ಯಂತ ಇಂದು 'ಆದಾಯ ತೆರಿಗೆ ದಿನ' ಆಚರಣೆ
ಬೆಂಗಳೂರಿನಲ್ಲೂ 'ಆದಾಯ ತೆರಿಗೆ ದಿನಾಚರಣೆ ಸಂಭ್ರಮ..!
ಹೈಕೋರ್ಟ್ ಮುಖ್ಯ ನ್ಯಾ. ಶ್ರೀ ಪ್ರಸನ್ನ ಬಿ. ವರಾಳೆ ಭಾಗಿ
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಪ್ರತಿ ವರ್ಷ ಜುಲೈ 24 ಅನ್ನು ‘ಆದಾಯ ತೆರಿಗೆ ದಿನ’ ಎಂದು ಆಚರಿಸುತ್ತದೆ. ಭಾರತದಲ್ಲಿ ಆದಾಯ ತೆರಿಗೆ ನಿಬಂಧನೆಗಳ ಅನುಷ್ಠಾನಗೊಂಡ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಸಿಲಿಕಾನ್ ಸಿಟಿಯಲ್ಲಿ 164ನೇ ಆದಾಯ ತೆರಿಗೆ ದಿನವನ್ನು ಆಚರಿಸಲಾಯಿತು.
ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಪ್ರಸನ್ನ ಬಿ. ವರಾಳೆ ಅವರು ಈ ಸಂದರ್ಭದಲ್ಲಿ ಇಲಾಖೆಯ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆದಾರರ ಕೊಡುಗೆಯ ಬಗ್ಗೆ ಹೊಗಳಿದರು.
ಇಂದು ಬೆಂಗಳೂರಿನಲ್ಲಿ 164ನೇ ಆದಾಯ ತೆರಿಗೆ ದಿನವನ್ನು ಆಚರಿಸಲಾಯಿತು. ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಪ್ರಸನ್ನ ಬಿ. ವರಾಳೆ ಅವರು ಈ ಸಂದರ್ಭದಲ್ಲಿ ಇಲಾಖೆಯ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆದಾರರ ಕೊಡುಗೆಯನ್ನು ಶ್ಲಾಘಿಸಿದರು.#IncomeTaxDay @IncometaxKarGoa pic.twitter.com/FUQZNwgHuU
— PIB in Karnataka (@PIBBengaluru) July 24, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ