newsfirstkannada.com

×

ರಿಲೀಸ್‌ಗೂ ಮೊದಲೇ ಹವಾ ಎಬ್ಬಿಸಿದ ಪ್ಯಾನ್​​ ಇಂಡಿಯಾ ಸ್ಟಾರ್​ ಪ್ರಭಾಸ್​ ನಟನೆಯ ಆದಿಪುರುಷ

Share :

Published June 16, 2023 at 10:23am

    ಬಹುನಿರೀಕ್ಷಿತ ಚಿತ್ರ ಆದಿಪುರುಷ ಇಂದು ವಿಶ್ವಾದ್ಯಂತ ರಿಲೀಸ್

    ಪ್ರಪಂಚದಾದ್ಯಂತ 5 ಲಕ್ಷಕ್ಕೂ ಹೆಚ್ಚು ಟಿಕೆಟ್​ಗಳು ಬುಕ್!​

    ಪ್ಯಾನ್ ಇಂಡಿಯಾ ಸ್ಟಾರ್​ ನಟನೆಯ ಆದಿಪುರುಷ ರಿಲೀಸ್​

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್​ ಪಾಲಿಗೆ ಆದಿಪುರುಷ ತುಂಬಾನೇ ಇಂಪಾರ್ಟೆಂಟ್​. ಎರಡು ಸೋಲು ಕಂಡಿರೋ ಪ್ರಭಾಸ್​ ಈ ಸಲ ಗೆಲ್ಲಲೇಬೇಕು. ಸ್ಪೆಷಲ್ ಏನಪ್ಪಾ ಅಂದ್ರೆ ಆದಿಪುರುಷನನ್ನು ಗೆಲ್ಲಿಸಲೇಬೇಕು ಅಂತ ಕನ್ನಡ ಇಂಡಸ್ಟ್ರಿ ಟೊಂಕ ಕಟ್ಟಿ ನಿಂತಿದೆ. ಅದಕ್ಕಾಗಿ ಮೆಗಾ ಪ್ಲಾನ್​ವೊಂದು ರೆಡಿಯಾಗಿದೆ.

ಓಂ ರಾವುತ್​ ನಿರ್ದೇಶನದ ‘ಆದಿಪುರುಷ’​ ಸಿನಿಮಾವು ಇಂದು ರಿಲೀಸ್​​ ಆಗುತ್ತಿದೆ. ಪ್ರಭಾಸ್​ ಮತ್ತು ಕೃತಿ ಸನೋನ್​ ನಟನೆಯ ಈ ಚಿತ್ರ ಪ್ರಪಂಚದಾದ್ಯಂತ ರಿಲೀಸ್​ಗೆ ರೆಡಿಯಾಗಿ ನಿಂತಿದೆ. ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಟಿಕೆಟ್​ಗಳು ಬುಕ್​ ಆಗಿವೆ.

ಇನ್ನು, ಇದರ ಮಧ್ಯೆ ಆಂಧ್ರ ಸರ್ಕಾರವು ಆದಿಪುರುಷ ಸಿನಿಮಾ ಟಿಕೆಟ್ ದರದಲ್ಲಿ 50 ರೂಪಾಯಿ ಹೆಚ್ಚಳ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಕಿಂಗ್​​ ಸ್ಟಾರ್​ ಯಶ್​ ನಟನೆಯ​ ಕೆಜಿಎಫ್​ ಹಾಗೂ ಬಾಲಿವುಡ್​​ ಖ್ಯಾತ ನಟ ಶಾರುಖ್​​ ಖಾನ್​​​ ನಟನೆಯ ಪಠಾಣ್​ ಚಿತ್ರಗಳು ದಾಖಲೆ ಮಾಡಿತ್ತು. ಇದೀಗ ಆದಿಪುರುಷ ಅದೇ ರೀತಿ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾ ಎಂದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ರಿಲೀಸ್‌ಗೂ ಮೊದಲೇ ಹವಾ ಎಬ್ಬಿಸಿದ ಪ್ಯಾನ್​​ ಇಂಡಿಯಾ ಸ್ಟಾರ್​ ಪ್ರಭಾಸ್​ ನಟನೆಯ ಆದಿಪುರುಷ

https://newsfirstlive.com/wp-content/uploads/2023/06/adipurush-1.jpg

Load More