newsfirstkannada.com

×

ಆಭರಣ ಪ್ರಿಯರಿಗೆ ಸಿಹಿ ಸುದ್ದಿ.. ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ; ಇಂದು 1 ಗ್ರಾಂ ಚಿನ್ನದ ಬೆಲೆ ಎಷ್ಟು?

Share :

Published August 8, 2023 at 2:07pm

Update August 8, 2023 at 2:08pm

    ಮಾರ್ಕೆಟ್​ನಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಳಿತ ಸಾಮಾನ್ಯ

    ಈ ಹಳದಿ ಲೋಹಕ್ಕೆ ಮಾರು ಹೋಗದವರೇ ಎಲ್ಲೂ ಇಲ್ಲ

    1 ಕೆ.ಜಿ ಬೆಳ್ಳಿಯ ಬೆಲೆಯಲ್ಲಿ ಬರೋಬ್ಬರಿ 1,000 ರೂ. ಇಳಿಕೆ

ಈ ಹಳದಿ, ಸಿಲ್ವರ್​ ಲೋಹಗಳು ಆಕರ್ಷಿಸುವ ಜೊತೆಗೆ ಎಲ್ಲರ ಅಚ್ಚುಮೆಚ್ಚಿನ ಸಂಪತ್ತು ಆಗಿವೆ. ಈ ಮೌಲ್ಯಯುತ ವಸ್ತುಗಳ ಆಭರಣಗಳನ್ನು ನೋಡಿದರೆ ಸಾಕು ನಾರಿಯರು ಹೇಗಾದರು ಮಾಡಿ ಖರೀದಿಸಲು ಮನೆಯವರನ್ನು ಪೀಡಿಸುತ್ತಿರುತ್ತಾರೆ. ಅಷ್ಟೊಂದು ವ್ಯಾಮೋಹ, ಮೋಹಕ ಲೋಹಗಳಾಗಿರುತ್ತವೆ ಈ ಚಿನ್ನ ಮತ್ತು ಬೆಳ್ಳಿ. ಸದ್ಯ ಇವುಗಳ ಇಂದಿನ ಬೆಲೆ ಏನು ಆಗಿದೆ ಎಂಬುದರ ಬಗ್ಗೆ ಮಾಹಿತಿ ನೋಡೋಣ..

  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 5,505 ಇದೆ. ಇದು ನಿನ್ನೆ ₹ 5,515 ಇತ್ತು. ಇದರಿಂದ ನಿನ್ನೆ ಬೆಲೆಗೆ ಹೋಲಿಕೆ ಮಾಡಿದರೆ 10 ರೂಪಾಯಿ ಇಳಿಕೆಯಾಗಿದೆ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 55,050 ಇದೆ. ಇದು ನಿನ್ನೆ ₹ 55,150 ಇತ್ತು. ಇಲ್ಲಿಯ ದರದಲ್ಲಿ 100 ಕಡಿಮೆ ಆಗಿದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 6,006 ಆಗಿದೆ. ಇದು ನಿನ್ನೆ ₹ 6,016 ಇತ್ತು. ಇದರಿಂದ ಇವತ್ತು 10 ರೂಪಾಯಿ ಇಳಿಕೆಯಾಗಿದೆ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 60,060 ಇದೆ. ಇದು ನಿನ್ನೆ ₹ 60,160 ಇತ್ತು. ನಿನ್ನೆ ದರಕ್ಕೆ ಹೋಲಿಸಿದರೆ 100 ರೂ. ಕಡಿಮೆ ಆಗಿದೆ.
ಚಿನ್ನದ ಆಭರಣಗಳು

ಈ ನಗರಗಳಲ್ಲಿ ಬಂಗಾರದ ಬೆಲೆ..!

  • ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹55,300 ಇದೆ.
  • ಮುಂಬೈಯಲ್ಲಿ 22 ಕ್ಯಾರೆಟ್ ಚಿನ್ನದ ದರ ₹55,150 ಇದೆ. ​
  • ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನ ₹55,150 ಇದೆ. ​

ಬೆಳ್ಳಿಯ ಬೆಲೆ ಎಷ್ಟಿದೆ?

  • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 74 ಇದೆ. ಇದು ನಿನ್ನೆ ₹ 75 ರೂಪಾಯಿ ಇತ್ತು. ಇಂದು ಇದು 1 ರೂಪಾಯಿ ಇಳಿಕೆ ಆಗಿದೆ.
  • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 74,000 ಇದ್ದು ನಿನ್ನೆ ಇದರ ಬೆಲೆ ₹ 75,000 ರೂಪಾಯಿ ಇತ್ತು. ಬೆಳ್ಳಿಯು ಇವತ್ತು ಮಾರ್ಕೆಟ್​ನಲ್ಲಿ 1000 ರೂ. ಕಡಿಮೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಭರಣ ಪ್ರಿಯರಿಗೆ ಸಿಹಿ ಸುದ್ದಿ.. ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ; ಇಂದು 1 ಗ್ರಾಂ ಚಿನ್ನದ ಬೆಲೆ ಎಷ್ಟು?

https://newsfirstlive.com/wp-content/uploads/2023/08/GOLD_RATE_NEW.jpg

Load More