ಮಾರ್ಕೆಟ್ನಲ್ಲಿ ಚಿನ್ನ, ಬೆಳ್ಳಿಯ ಬೆಲೆಗಳ ಏರಿಳಿತ ಹೇಗಿದೆ?
ಜನರನ್ನ ಆಕರ್ಷಿಸುತ್ತಿರುವ ಹಳದಿ, ಸಿಲ್ವರ್ ಲೋಹಗಳು
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರವು 70,134 ರೂ. ಇದೆ
ನಾಡಿನ ದೊಡ್ಡ ಹಬ್ಬಗಳಾದ ದಸರಾ, ವಿಜಯದಶಮಿ ಮುಗಿದಿದ್ದು ಇತ್ತ ಬಂಗಾರ, ಬೆಳ್ಳಿ ಬೆಲೆಗಳು ಕೊಂಚ ಇಳಿಕೆ ಕಂಡಿವೆ. ಹಳದಿ, ಸಿಲ್ವರ್ ಲೋಹಗಳು ಜನರನ್ನ ಆಕರ್ಷಿಸುವ ಜೊತೆಗೆ ಎಲ್ಲರ ಅಚ್ಚುಮೆಚ್ಚಿನ ಸಂಪತ್ತು. ಇವುಗಳನ್ನ ನೋಡಿದರೆ ಸಾಕು ನಾರಿಯರು ಹೇಗಾದರು ಮಾಡಿ ಖರೀದಿಸಲು ಪ್ಲಾನ್ ಮಾಡ್ತಾರೆ. ಹಾಗಾದ್ರೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೋಣ.
ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹ 7,115 ಇದೆ. ಇದು ನಿನ್ನೆ ₹ 7,120 ಇತ್ತು. ನಿನ್ನೆ ಬೆಲೆಗೆ ಹೋಲಿಕೆ ಮಾಡಿದರೆ 05 ರೂಪಾಯಿ ಇಳಿಕೆ ಕಂಡಿದೆ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 71,150 ಇದೆ. ಇದು ನಿನ್ನೆ ₹ 71,200 ಇತ್ತು. ಇಲ್ಲಿಯ ದರದಲ್ಲಿ 50 ರೂಪಾಯಿ ಕಡಿಮೆ ಆಗಿದೆ.
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹ 7,762 ಆಗಿದೆ. ಇದು ನಿನ್ನೆ ₹ 7,767 ಇತ್ತು. ಇವತ್ತು 05 ರೂಪಾಯಿ ಇಳಿಕೆಯಾಗಿದೆ.
24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 77,620 ಇದೆ. ಇದು ನಿನ್ನೆ ₹ 77, 670 ಇತ್ತು. ನಿನ್ನೆ ದರಕ್ಕೆ ಹೋಲಿಸಿದರೆ 50 ರೂ. ಕಡಿಮೆ ಆಗಿದೆ.
ಇದನ್ನೂ ಓದಿ: ಸರ್ಕಾರಿ ರಸಗೊಬ್ಬರ ಇಲಾಖೆಯಲ್ಲಿ ಉದ್ಯೋಗ ಖಾಲಿ ಖಾಲಿ.. ಬೆಂಗಳೂರಿನಲ್ಲೂ ಕೆಲಸ; ಈಗಲೇ ಅಪ್ಲೇ ಮಾಡಿ
ಈ ನಗರಗಳಲ್ಲಿ ಬಂಗಾರದ ಬೆಲೆ..!
ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹ 69,813 ಇದೆ.
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ ₹70,134 ಇದೆ.
ಫರಿದಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನ ₹69,905 ಇದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 93.50 ಇದೆ. ಇದು ನಿನ್ನೆ ₹ 93.50 ರೂಪಾಯಿ ಇತ್ತು. ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಹಾಗೇ ಇಂದು 10 ಗ್ರಾಂ ಬೆಳ್ಳಿಯ ಬೆಲೆ ₹ 935 ಇದ್ದು ನಿನ್ನೆ ಇದರ ಬೆಲೆ ₹ 935 ಇತ್ತು. ಹೀಗಾಗಿ ಬೆಳ್ಳಿಯ ಬೆಲೆ ಸೇಮ್ ಟು ಸೇಮ್ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ