newsfirstkannada.com

ಬೆಲೆಯಲ್ಲಿ ಸ್ಥಿರತೆ ಕಂಡುಕೊಂಡ ಚಿನ್ನ, ಬೆಳ್ಳಿ.. ಆಭರಣ ಕೊಳ್ಳುವವರಿಗೆ ಒಳ್ಳೆಯ ಕಾಲ; ಇಂದಿನ ಬಂಗಾರದ ಬೆಲೆ ಎಷ್ಟು..?

Share :

07-08-2023

    ಚಿನ್ನ, ಬೆಳ್ಳಿ ಬೆಲೆಯಲ್ಲಿ ಯಾವಾಗಲೂ ಏರಿಳಿತ ಸಾಮಾನ್ಯ

    10 ಗ್ರಾಂ 22 ಕ್ಯಾರೆಟ್​​ನ ಹಳದಿ ಲೋಹದ ಬೆಲೆ ಎಷ್ಟಿದೆ..?

    ದೆಹಲಿ, ಪುಣೆಯಲ್ಲಿ ಚಿನ್ನದ ಬೆಲೆ ಕಡಿಮೆನಾ.. ಇಲ್ಲಿ ನೋಡಿ

ಚಿನ್ನ, ಬೆಳ್ಳಿ ಮಾರುಕಟ್ಟೆಯಲ್ಲಿ ಯಾವಾಗಲೂ ಏರಿಳಿತವಾಗುತ್ತಿರುತ್ತದೆ. ಈ ಮೌಲ್ಯಯುತ ವಸ್ತುಗಳ ಬೆಲೆ ಏನಾಗಿದೆ ಎಂದು ತಿಳಿದುಕೊಳ್ಳುವುದು ಹಲವರಿಗೆ ಕುತೂಹಲ ಇರುತ್ತದೆ. ಮನೆಯಲ್ಲಿ ಏನಾದರು ಸಂಭ್ರಮಾಚರಣೆ ನಡೆದರೆ ಅದರ ಗುರುತಿಗಾಗಿಯೋ, ಗಿಫ್ಟ್​ ಕೊಡಲೋ ಅಥವಾ ಆಭರಣಗಳನ್ನು ಕೊಳ್ಳಲೋ ಜನರು ಬಂಗಾರ, ಬೆಳ್ಳಿ ಖರೀದಿ ಮಾಡುತ್ತಿರುತ್ತಾರೆ. ಹೀಗಾಗಿ ಚಿನ್ನ ಪ್ರಿಯರಿಗೆ ಈ ಹಳದಿ, ಸಿಲ್ವರ್​ ಲೋಹದ ಬೆಲೆಗಳು ತಿಳಿದುಕೊಳ್ಳಬೇಕು ಎಂಬ ಹಂಬಲ ಇರುತ್ತೆ. ಹಾಗದ್ರೆ ಇವತ್ತಿನ ಬೆಲೆಗಳೇನು..?

  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 5,620 ಇದೆ. ಇದು ನಿನ್ನೆ ₹ 5,620 ಇತ್ತು. ಇದರಿಂದ ನಿನ್ನೆ ಬೆಲೆಗೆ ಹೋಲಿಕೆ ಮಾಡಿಕೊಂಡರೇ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 56,200 ಇದೆ. ಇದು ನಿನ್ನೆ ₹ 56,200 ಇತ್ತು. ಇಲ್ಲಿಯೂ ಬೆಲೆಯಲ್ಲಿ ಬದಲಾವಣೆ ಆಗಿಲ್ಲ.
ಚಿನ್ನದ ಆಭರಣಗಳು

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 5,901 ಆಗಿದೆ. ಇದು ನಿನ್ನೆ ₹ 5,901 ಇತ್ತು. 24 ಕ್ಯಾರೆಟ್​ ಬೆಲೆ ಹೆಚ್ಚು ಕೂಡ ಆಗಿಲ್ಲ. ಇಳಿಕೆನೂ ಆಗಿಲ್ಲ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 59,010 ಇದೆ. ಇದು ನಿನ್ನೆ ₹ 59,010 ಇತ್ತು. ನಿನ್ನೆ ದರ, ಇವತ್ತಿನ ಬೆಲೆಯಲ್ಲಿ ಬದಲಾವಣೆ ಆಗಿಲ್ಲ.

    ಈ ನಗರಗಳಲ್ಲಿ ಬಂಗಾರದ ಬೆಲೆ..!

  • ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹55,300 ಇದ್ರೆ, 24 ಕ್ಯಾರೆಟ್ ಚಿನ್ನ ₹60,310 ಇದೆ.
  • ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನ ₹55,150 ಇದ್ರೆ, 24 ಕ್ಯಾರೆಟ್ ಚಿನ್ನದ ದರ ₹60,160 ಇದೆ. ​
  • ಪುಣೆಯಲ್ಲಿ 22 ಕ್ಯಾರೆಟ್ ಚಿನ್ನದ ದರ ₹55,150 ಇದ್ರೆ, 24 ಕ್ಯಾರೆಟ್ ಚಿನ್ನ ₹60,160 ಇದೆ. ​

ಬೆಳ್ಳಿಯ ಬೆಲೆ ಎಷ್ಟಿದೆ?

  • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 78.5 ಇದೆ. ಇದು ನಿನ್ನೆ ₹ 78.5 ರೂಪಾಯಿ ಇತ್ತು. ಬೆಲೆಯಲ್ಲಿ ಬದಲಾವಣೆಯಿಲ್ಲ.
  • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 78,500 ಇದ್ದು ನಿನ್ನೆ ಇದರ ಬೆಲೆ ₹ 78,500 ರೂಪಾಯಿ ಇತ್ತು. ಬೆಲೆ ಸೇಮ್ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಲೆಯಲ್ಲಿ ಸ್ಥಿರತೆ ಕಂಡುಕೊಂಡ ಚಿನ್ನ, ಬೆಳ್ಳಿ.. ಆಭರಣ ಕೊಳ್ಳುವವರಿಗೆ ಒಳ್ಳೆಯ ಕಾಲ; ಇಂದಿನ ಬಂಗಾರದ ಬೆಲೆ ಎಷ್ಟು..?

https://newsfirstlive.com/wp-content/uploads/2023/08/GOLD.jpg

Load More